clear
clear
clear
clear
   
  BSE  16,158.28 +94.38   NSE  4796.15 +30.60   RS/$ 46.96 0.24  at:16:10 Hrs (IST) Nov 6  
clear
  ಮುಖಪುಟ    ಜಾಹೀರಾತುದರ    ಸುದ್ದಿಜಾಲ    ಚಲನಚಿತ್ರ    ಅಡುಗೆ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help    Twitter thatsKannada Twitter
   ಜಿಲ್ಲಾಸುದ್ದಿ
 ವಾರ್ತೆಗಳು
   ಕ್ರೀಡೆ
   ಯಡ್ಡಿ ಆಡಳಿತ
   ರಾಜಕೀಯ
   ಐಟಿ-ಬಿಟಿ
   ಬೆಂಗಳೂರು
   ಸಭೆ ಸಮಾರಂಭ
   ಸುದ್ದಿ-ಚಿತ್ರ
   ವಿಡಿಯೋ
ಮುಖಪುಟ » ಸುದ್ದಿಜಾಲ » ಪೂರ್ಣಪಾಠ
ಮೂರು ದಿನ-ದ ಹೂರ-ಣ
[IST]
What is this?
ವಿಚಾ-ರ-ಸಂ-ಕಿ-ರ-ಣ-ಗ-ಳು

  • ಉದ್ಯ-ಮ-ಶೀ-ಲ-ತೆ : -ಸ-ವಾ-ಲು-ಗ-ಳು ಮತ್ತು - ಸಂ-ಪಾ-ದ-ನೆಗಳು .
ಅಧ್ಯ-ಕ್ಷ-ತೆ : ಬಿ.ವಿ. ಜಗ-ದೀ-ಶ್‌, ಸಿಟಿ-ಓ, ಎಕ್ಸೋ-ಡಸ್‌ ಐಎ-ನ್‌-ಸಿ.

  • ಕನ್ನ-ಡ ಮಹಿ-ಳೆ : ಸವಾ-ಲು-ಗ-ಳು ಮತ್ತು ಕೊಡು-ಗೆ-ಗ-ಳು
ಅಧ್ಯ-ಕ್ಷ-ತೆ : ಸುಧಾ ನಾ-ರಾ-ಯ-ಣ ಮೂರ್ತಿ, ಇನ್‌-ಫೋ-ಸಿ-ಸ್‌, ಬೆಂಗ-ಳೂ-ರು

  • -ಖ-ಗೋ-ಳ ಶಾ-ಸ್ತ್ರ / ವಿಜ್ಞಾ-ನ-ದ ಮಿ-ತಿ-ಗ-ಳು
ಅಧ್ಯ-ಕ್ಷ-ತೆ : ಪ್ರೊ. ಶ್ರೀನಿ-ವಾ-ಸ ಆರ್‌. ಕು-ಲ-ಕ-ರ್ಣಿ, ಕಾಲ್‌ಟೆಕ್‌, ಅಸ್ಟ್ರಾ-ನ-ಮಿ ಮತ್ತು ಪ್ಲಾನೆ-ಟ-ರಿ ಸೈನ್ಸ್‌

-ಕಾ-ರ್ಯಾ-ಗಾ-ರ-ಗ-ಳು

  • ಅನಿ-ವಾ-ಸಿ ಕನ್ನ-ಡಿ-ಗ-ರ ತಂತ್ರ-ಜ್ಞಾ-ನ ವರ್ಗಾ-ವ-ಣೆ
ಅಧ್ಯ-ಕ್ಷ-ತೆ : ಡಾ. ರಾಜ-ಶೇ-ಖ-ರ ಮೂರ್ತಿ ಮತ್ತು ಎಸ್‌. ರಾಮ-ಮೂ-ರ್ತಿ, ಒಂಟಾ-ರಿ-ಯಾ, ಕೆನ-ಡಾ

  • ಕನ್ನ-ಡ ಸಾಫ್ಟ್‌-ವೇ-ರ್‌ ಬರ-ಹ
ಚಂದ್ರ-ಶೇ-ಖ-ರ್‌ ವಾಸು- ಶೇಷಾ-ದ್ರಿ, ನ್ಯೂಯಾ-ರ್ಕ್‌

  • ದೂರ-ದ-ರ್ಶನ, ನಾಟ-ಕ ಮತ್ತು ಚಲ-ನ-ಚಿ-ತ್ರ-ಗ-ಳ-ಲ್ಲಿ ನಟ-ನೆ
ನಾಗ-ತಿ-ಹ-ಳ್ಳಿ ಚಂದ್ರ-ಶೇ-ಖ-ರ, ಚಲ-ನ-ಚಿ-ತ್ರ ನಿರ್ದೇ-ಶ-ಕ

  • ಸಾಂ-ಸ್ಕೃ-ತಿ-ಕ ಕಾರ್ಯ-ಕ್ರ-ಮ-ಗ-ಳು
  • ಯುವ-ಜ-ನ ಸಮಾ-ವೇ-ಶ
ಹೊರ-ನಾ-ಡಿ-ನ-ಲ್ಲಿ ಕನ್ನ-ಡ ಸಂಸ್ಕೃ-ತಿಯ ರಕ್ಷ-ಣೆಯ ಚಟು-ವ-ಟಿ-ಕೆ-ಗ-ಳಲ್ಲಿ ಆಸ-ಕ್ತಿ ಇರು-ವ, 16 ರಿಂದ 25 ವರ್ಷ-ದ ಯುವ- ಜನ-ತೆ ಸಮಾ-ವೇ-ಶ-ದ-ಲ್ಲಿ ಭಾಗ-ವ-ಹಿ-ಸ-ಬ-ಹು-ದು. ಗುಂಪು ಚ-ರ್ಚೆ, ಕರ್ನಾ-ಟ-ಕ-ದ ಸಾಂಪ್ರ-ದಾ-ಯಿ-ಕ -ಹಾಗೂ ಆಧು-ನಿ-ಕ ಉಡುಗೆ ತೊಡು-ಗೆ-ಗ-ಳ ಫ್ಯಾಶ-ನ್‌ ಶೋ, ಮತ್ತು ಸಾಂಸ್ಕೃ-ತಿ-ಕ ಕಾರ್ಯ-ಕ್ರ-ಮ-ಗ-ಳು ಸಮಾ-ವೇ-ಶ-ದ-ಲ್ಲಿ- ನಡೆ-ಯು-ತ್ತವೆ.

  • ಕರ್ನಾ-ಟ-ಕದ -ಅ-ಡು-ಗೆ-ಮ-ನೆ
ಸಮ್ಮೇ-ಳ-ನ-ದ-ಲ್ಲಿ ಸಾಂ-ಪ್ರ-ದಾ-ಯಿ-ಕ ಶೈಲಿ-ಯ ಉಪಾ-ಹಾ-ರ ಮತ್ತು ಭೋಜ-ನ-ವ-ನ್ನು ಬಡಿ-ಸ-ಲಾ-ಗು-ವು-ದು. ಖಾರಾ-ಭಾತ್‌, ಕೇಸ-ರಿ-ಭಾ-ತ್‌, ಇಡ್ಲಿ, ವಡೆ, ಅವ-ಲ-ಕ್ಕಿಗಳ ಜೊತೆ-ಗೆ ಘಮ-ಘ-ಮಿ-ಸು-ವ ಹುಗ್ಗಿ , ಗೊಜ್ಜು , ಕೋಳಿ ಖಾದ್ಯ ಮುಂತಾ-ದ-ವು-ಗ-ಳ-ನ್ನು ಕರ್ನಾ-ಟ-ಕ-ದ ಬಾಣ-ಸಿ-ಗ-ರೇ ತಯಾ-ರಿ-ಸು-ವ-ರು. ಮೈಸೂ-ರು-ಪಾ-ಕ್‌, ಬಾದು-ಷಾ, ಜಿಲೇ-ಬಿಗಳು ಸಿಹಿ ಪಟ್ಟಿ-ಯ-ಲ್ಲಿ-ವೆ.

  • ಔತ-ಣ ಮತ್ತು ಮಿಲೆ-ನಿ-ಯಂ ನೃತ್ಯ
ಸಮಾ-ರೋ-ಪ-ದಂದು ರಾತ್ರಿ ಔ-ತ-ಣ ಕೂಟ, ಪ್ರಶ-ಸ್ತಿ ಪ್ರದಾ-ನ ಸಮಾ-ರಂ-ಭ ಹಾಗೂ ಕರ್ನಾ-ಟ-ಕ ಶೈಲಿ-ಯ ಮಿಲೆ-ನಿ-ಯಂ ನೃತ್ಯ ನಡೆ-ಯು-ತ್ತ-ವೆ.

Click here to go to top
ಮುಖಪುಟ / ಸಹಸ್ರಮಾನದ ವಿಶ್ವ ಕನ್ನಡ ಸಮ್ಮೇಳನ
ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]


ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.

 
 
 
 ಬೆಂಗಳೂರಲ್ಲಿರುವ ಸಸ್ತಾ ಹೊಟೇಲುಗಳು
 ಮಕಾವುನಲ್ಲಿರುವ ಐಷಾರಾಮಿ ಹೊಟೇಲುಗಳು
ThatsKannada
ThatsKannada

 ಕಿರಣ್ ಮಾರುತಿ ಸಣ್ಣಕಥೆ : ಹೀಗೊಂದು ಸಂಜೆ
 ಜೀವನವನ್ನೇ ಬದಲಾಯಿಸಿದ ಜಾಹೀರಾತುಗಳು
 ಶಿರಸಿಯಲ್ಲಿ ಹೀಗೊಂದು ಅ'ಮರ' ಭಕ್ತಿ!
 ಮಧುಚಂದ್ರದಲಿ ಮೊದಲ ರಾತ್ರಿಯ ಮಧುರಯಾತನೆ
 ಸಂಜೆ ಕಾಫಿಯ ಸಂಗಾತಿ ಆಲೂಗಡ್ಡೆ ಕಟ್ಲೇಟ್‌
ThatsKannada
ThatsKannada
ThatsKannada
ThatsKannada
 ದಟ್ಸ್ ಕನ್ನಡ ಮಿತವ್ಯಯ ಜಾಹೀರಾತು ದರಗಳು
 ವೆಬ್‌ಸೈಟ್ ಬುಕ್ ಮಾರ್ಕ್ ಮಾಡಿಟ್ಟುಕೊಳ್ಳಿರಿ
 ನಿಮ್ಮದೇ ಆದ ಬ್ಲಾಗ್ ರೂಪಿಸಿಕೊಳ್ಳಿ
 ನಾಗರಿಕ ಪತ್ರಕರ್ತರಿಗೆ ಮುಕ್ತ ಆಹ್ವಾನ!
 ಉಚಿತ ನ್ಯೂಸ್‌ಲೆಟರ್‌ಗೆ ಚಂದಾದಾರರಾಗಿರಿ
 ಕನ್ನಡ ಎಸ್ಎಮ್ಎಸ್: SMS START KNNEWS 5757576
ThatsKannada
ನಿಮ್ಮ ಮತ ಚಲಾಯಿಸಿ
ThatsKannada
Recommended Links
     Become fans of Namitha, Trisha, Katrina, Deepika, Hrithik Roshan      Make Like Minded Friends      SMS Updates      Astrology      Chat      RSS      Jobs      Book your Domains      Explore India