ಸಿಎಂಗೂ ಶೋಭಾಗೂ ಎಂತಹ ಸಂಬಂಧವಿದೆ ?"ನಿಮ್ಮನ್ನ ಒಂದು ಮಾತು ಕೇಳ್ತೀನಿ, ಅನೇಕ ಸಾರಿ ಮಾಧ್ಯಮಗಳಲ್ಲಿ ಬಂದಿರುವ ಹಾಗೂ ಕೆಲವರು ಆಡಿಕೊಳ್ಳುತ್ತಿರುವ ಜೊತೆಗೆ ನೀವು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮುಖ್ಯಮಂತ್ರಿಗಳು ಕಣ್ಣೀರು ಹಾಕಿದ್ದರಿಂದ ಈ ಮಾತನ್ನು ಕೇಳುತ್ತಿರುವೆ, ನಿಮಗೂ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಎಂತಹ ಸಂಬಂಧವಿದೆ?"ಗುರುವಾರ 13 ನವೆಂಬರ್ ಸಂಜೆ 6.30 ರಿಂದ 7.30ರ ವರೆಗೆ ಝೀ ಟಿವಿಯಲ್ಲಿ 'ಬದುಕು
ಸಾಯಿಕುಮಾರ್ ಜತೆ ಡೀಲ್ ಆರ್ ನೋ ಡೀಲ್!ಸನ್ ನೆಟ್‌ವರ್ಕ್ ಸಂಸ್ಥೆಯ ಉದಯ ಟಿವಿಯಲ್ಲಿ ನ.7ರಿಂದ ರಿಯಾಲಿಟಿ ಶೋ ಮಾದರಿಯಲ್ಲಿ ನಗದು ಹಣ ಗಳಿಸುವ 'ಡೀಲ್ ಆರ್ ನೋ ಡೀಲ್' ಎಂಬ ವಿನೂತನ ಕಾರ್ಯಕ್ರಮ ಪ್ರಸಾರ ವಾಗಲಿದೆ. ಇದೇ ಮೊದಲ ಬಾರಿಗೆ ವಿಶಿಷ್ಟ ರೂಪದಲ್ಲಿ ಸಿದ್ಧಪಡಿಸಿರುವ ಕಾರ್ಯಕ್ರಮ ಪ್ರತಿ ಶನಿವಾರ ಹಾಗೂ ಭಾನುವಾರಗಳಂದು ರಾತ್ರಿ 8.30 ರಿಂದ 9.30ರವರೆಗೆ ಬಿತ್ತರವಾಗಲಿದೆ. 26 ಕಂತುಗಳ ಕಾರ್ಯಕ್ರಮದ ಪ್ರತಿ..
ರಿಯಾಲಿಟಿ ಶೋದಲ್ಲಿ ಮಾನವೀಯ ಮೌಲ್ಯಗಳ ಬಿಕರಿಭಾರತದ ಇತಿಹಾಸದಲ್ಲಿ 1990ರ ದಶಕದ ಪ್ರಾರಂಭದ ವರ್ಷಗಳು ಮಹತ್ತರ ಘಟ್ಟ. ಹಣಕಾಸು ಬಂಡವಾಳದ ಮುಕ್ತ ಹರಿವು, ವಿದೇಶೀ ಮಾರುಕಟ್ಟೆಗೆ ಮುಕ್ತ ಪ್ರವೇಶ ಮತ್ತು ಭಾರತೀಯ ಆರ್ಥಿಕ ಹಾಗು ಸಾಮಾಜಿಕ ಕ್ಷೇತ್ರಗಳ ಜಾಗತೀಕರಣ ಈ ದಶಕದಲ್ಲುಂಟಾದ ಪ್ರಮುಖ ಬದಲಾವಣೆಗಳು. ಇದರೊಡನೆಯೇ ತೀವ್ರವಾದ ಪರಿವರ್ತನೆಗೊಳಗಾದ ಕ್ಷೇತ್ರವೆಂದರೆ ಸಂವಹನ ಮಾಧ್ಯಮ ಕ್ಷೇತ್ರ. 1980ರ ದಶಕದಲ್ಲಿ ರಾಷ್ಟ್ರವ್ಯಾಪಿಯಾಗಿ ಹರಡಿದ ಟೆಲಿವಿಷನ್ ಸಂಸ್ಕೃತಿ ಬಹುತೇಕ..
ಹೊಸ ವಿವಾದದಲ್ಲಿ ಜೀ ಕನ್ನಡ 'ಪುರಂದರ ವಿಠಲ'ಜೀ ಕನ್ನಡ ವಾಹಿನಿಯ ಹೊಸ ಹಾಸ್ಯ ಧಾರಾವಾಹಿ ''ಪುರಂದರ ವಿಠಲ'' ಹೊಸ ವಿವಾದದಲ್ಲಿ ಸಿಕ್ಕಿಕೊಂಡಿದೆ. ಪುರಂದರದಾಸರ ಅಂಕಿತನಾಮವನ್ನು ಹಾಸ್ಯ ಧಾರಾವಾಹಿಯ ಶೀರ್ಷಿಕೆಯಾಗಿ ಬಳಸಿಕೊಂಡಿರುವುದರ ಬಗ್ಗೆ ''ಶ್ರೀ ಸುಮಧ್ವ ಸೇವಾ ಸಮಿತಿ ಟ್ರಸ್ಟ್' ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪುರಂದರ ವಿಠಲ ಹಾಸ್ಯ ಧಾರಾವಾಹಿ ನವೆಂಬರ್ 2ರಿಂದ ಪ್ರಸಾರವಾಗಲಿದೆ. ''ನಾರದ ಮಹರ್ಷಿಗಳ ಅಪರಾವತಾರ ಪುರಂದರದಾಸರು...
ಡಾನ್ಸ್ ಇಂಡಿಯಾ ಡಾನ್ಸ್ ಆಯ್ಕೆಗೆ ಜೀ ಟಿವಿ ಕರೆಹಿಂದಿಯ ಜನಪ್ರಿಯ ವಾಹಿನಿ ಜೀ ಟಿ.ವಿ.ಯಲ್ಲಿ ಪ್ರಸಾರ ಕಾಣುತ್ತಿರುವ 'ಡಾನ್ಸ್ ಇಂಡಿಯಾ ಡಾನ್ಸ್' ತನ್ನ ಮೊದಲ ಸುತ್ತಿನ ಅಭೂತ ಪೂರ್ವ ಯಶಸ್ಸಿನ ನಂತರ ಎರಡನೇ ಸುತ್ತಿಗೆ ಅಣಿಯಾಗುತ್ತಿದೆ. ವೀಕ್ಷಕರ ಬಹುನಿರೀಕ್ಷಿತ ನೃತ್ಯಾಧಾರಿತ ಕಾರ್ಯಕ್ರಮ "ಡಾನ್ಸ್ ಇಂಡಿಯಾ ಡಾನ್ಸ್" ಮತ್ತೊಮ್ಮೆ ಕಿರುತೆರೆ ಮೇಲೆ ವಿಜೃಂಭಿಸಲು ಎಲ್ಲಾ ಸಿದ್ದತೆಗಳು ನಡೆದಿದ್ದು ಇದಕ್ಕೆ ಪೂರ್ವಭಾವಿಯಾಗಿ ದೇಶದಾದ್ಯಂತ ನೃತ್ಯಪಟುಗಳಿಗಾಗಿ ಆಡಿಷನ್ ನಡೆಸಲಾಗುತ್ತಿದ್ದು..