clear
clear
clear
clear
   
  BSE  13,853.70 +453.38   NSE  4111.40 +137.35   RS/$ 49.40 71.00  at:16:10 Hrs (IST) Jul 14  
clear
  ಮುಖಪುಟ    ಸುದ್ದಿಜಾಲ    ಸಿಟಿಜನ್ ಜರ್ನಲಿಸಂ    ಚಲನಚಿತ್ರ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಅಡುಗೆ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help    Twitter thatsKannada Twitter
 ಚಿತ್ರಕುಟೀರ
   ಹಾಡೊಂದ ಕೇಳಿ
   ನಾಯಕ
   ನಾಯಕಿ
   ಚಿತ್ರವಿಮರ್ಶೆ
   ಕಿರಿಕಿರಿ
   ಸ್ಟುಡಿಯೋ ರೌಂಡಪ್
   ಬಾಲಿವುಡ್
   ಹಾಲಿವುಡ್
   ವಿಡಿಯೊ
ಮುಖಪುಟ » ಚಲನಚಿತ್ರ » ಸ್ಟುಡಿಯೋ ರೌಂಡಪ್ » ಪೂರ್ಣಪಾಠ
ಸಿನಿಮಾ ಶೀರ್ಷಿಕೆಯಾದ ಪುನೀತ್ ಹೆಸರು!
[IST]

Dilip Pai in Puneeth
thatsKannada RSS feed thatsKannada igoogle gadgets FREE SMS alerts
ಕನ್ನಡ ಚಿತ್ರೋದ್ಯಮದಲ್ಲಿ ಚಿತ್ರ ವಿಚಿತ್ರ ಶೀರ್ಷಿಕೆಗಳುಳ್ಳ ಸಿನಿಮಾಗಳು ಬರುತ್ತಿವೆ. ಆ ಸಾಲಿಗೆ ಈಗ ಹೊಸದಾಗಿ ಸೆಟ್ಟೇರಿರುವ 'ಪುನೀತ್' ಎಂಬ ಸಿನಿಮಾ ಸೇರ್ಪಡೆಯಾಗಿದೆ. ಜೀವಂತ ಇರುವ ವ್ಯಕ್ತಿಗಳ ಹೆಸರನ್ನು ಚಿತ್ರ ಶೀರ್ಷಿಕೆಗಳಿಗೆ ಬಳಸುವಂತಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯಮಗಳ ಹೇಳುತ್ತವೆ. ಆದರೆ ಪುನೀತ್ ಎಂದರೆ ಪುನೀತ್ ರಾಜ್ ಕುಮಾರ್ ಅವರೇ ಆಗಬೇಕು ಎಂದೇನು ಇಲ್ಲವಲ್ಲ!

ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದಂತಹ ಕ್ರೇಜನ್ನು ಬೆಳೆಸಿಕೊಂಡ ನಟ ಪುನೀತ್ ರಾಜ್ ಕುಮಾರ್. ಈ ಬಗ್ಗೆ ವಿಶೇಷವಾಗಿ ಹೇಳುವುದೇನು ಇಲ್ಲ. ಆ ಹೆಸರಿನ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಳ್ಳುವುದು ಎಂದರೆ ಇದೇ ಏನೋ! ಮತ್ತೊಂದು ಮುಖ್ಯ ವಿಚಾರವೆಂದರೆ, ಈ ಚಿತ್ರದ ನಾಯಕ ಪುನೀತ್ ರಾಜ್ ಕುಮಾರ್ ಅಲ್ಲ, ದೀಲೀಪ್ ಪೈ ಎಂಬುವವರು.

ಹೌದು ಈ ದೀಲೀಪ್ ಪೈ ಯಾರು? ವರ್ಷದ ಹಿಂದೆ ಸಾಯಿ ಪ್ರಕಾಶ್ ನಿರ್ದೇಶನದ ರೋಡ್ ರೋಮಿಯೋ ಚಿತ್ರದಲ್ಲಿ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದ್ದರು. ಈಗ ಪುನೀತ್ ಚಿತ್ರದ ಮೂಲಕ ತಮ್ಮ ಅದೃಷ್ಟವನ್ನು ಮತ್ತೊಮ್ಮೆ ಪರೀಕ್ಷಿಸಲು ಆಗಮಿಸಿದ್ದಾರೆ. ನೀಲ್ ಕಮಲ್ ಎಂಬುವವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ಪರಭಾಷಾ ಶೀರ್ಷಿಕೆಗಳಿಗೆ ಕೆ ಎಫ್ ಸಿಸಿ ಕಡಿವಾಣ

ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ಪ್ರೀತಂ
ದಿನಾಂಕ: 10 Jan 2009 3:55 am
ಪುನೀತ್ ಮತ್ತು ರಾಜ್ ಫ್ಯಾಮಿಲಿಯನ್ನು ಕಂಡರೆ ಉರಿದು ಬಿಳುವವರು ಯಾರು ಎಂದು ಎಲ್ಲರಿಗೂ ಗೊತ್ತು. ಕೊಂಗರನ್ನು ಬಿಟ್ಟರೆ ಅವರೊಬ್ಬರೇ ಈ ರೀತಿ ವಿಷ ಕಾರುವವರು. ನಿಜವಾದ ಕನ್ನಡಿಗರು ಎಲ್ಲ ನಟರನ್ನು ಒಂದೇ ರೀತಿ ನೋಡುತ್ತಾರೆ. ಪುನೀತ್ ಕನ್ನಡಿಗರ ಹೆಮ್ಮೆಯ ನಟ. ಕೆಲವರು ಏನೇ ವಿಷ ಕಾರಿದರು ಅದು ಅಮ್ರತವಾಗುತ್ತದೆ. ಸುಮ್ಮನೆ ಮೈ ಪರಚಿಕೊಲ್ಲಬೇಡಿ.

ಇಂದ: ಭಾರತ್ಬೋಸ್ಕಾರ್
ದಿನಾಂಕ: 08 Jan 2009 10:31 pm
ಪುನೀತ್ ಚಿತ್ರ ಅಂದ್ರೆ ನಾನ್ ಅಂತು ನೋಡೋಲ್ಲ. ಇದೊಂದು ಪುಬ್ಲಿಸಿಟಿ ಅಲ್ಲ. ನಮ್ಮಂತೋರಿಗೆ ಈದು ವಿರುದ್ಧದ ಎಫೆಕ್ಟ್ ಅಷ್ಟೆ.

[ ಅಭಿಪ್ರಾಯ ಬರೆಯಿರಿ ]
 
 
 
 ಬೆಂಗಳೂರ ಹೊಟೇಲುಗಳಲ್ಲಿ ವಿಶೇಷ ಕೊಡುಗೆ
 ಬಾಲಿಯಲ್ಲಿನ ಅತ್ಯಂತ ಜನಪ್ರಿಯ ಹೊಟೇಲುಗಳು
ThatsKannada
ThatsKannada
 ಅಡುಗೆಮನೆಯ ಗೊಣಗಾಟ ನಿಲ್ಲಿಸಲು ಇಲ್ಲಿವೆ ಕೆಲ ಉಪಾಯ
 ನಾಟಕ ವಿಮರ್ಶೆ : ಸೇವಂತಿ ಯಾ ಮಿಸ್ ಸೇವಂತಿ
 ಸಲಿಂಗಿಗಳ ಹೋರಾಟದ ಹಿಂದಿನ ಕೈ ಯಾರದು?
 ಸ್ವಿಟ್ಜರಲಂಡಲ್ಲಿ ಭೂತಕೋಲ ಮುಖವಾಡ ಪ್ರಾತ್ಯಕ್ಷಿಕೆ
 ಒಂದು ರುಚಿಕಟ್ಟಾದ ಪದಾರ್ಥ ಮತ್ತು ಪೇಚಿನ ಪ್ರಸಂಗ
ThatsKannada
ThatsKannada
ನಿಮ್ಮ ಮತ ಚಲಾಯಿಸಿ
ThatsKannada
ThatsKannada
 ವೆಬ್‌ಸೈಟ್ ಬುಕ್ ಮಾರ್ಕ್ ಮಾಡಿಟ್ಟುಕೊಳ್ಳಿರಿ
 ನಿಮ್ಮದೇ ಆದ ಬ್ಲಾಗ್ ರೂಪಿಸಿಕೊಳ್ಳಿ
 ನಾಗರಿಕ ಪತ್ರಕರ್ತರಿಗೆ ಮುಕ್ತ ಆಹ್ವಾನ!
 ಉಚಿತ ನ್ಯೂಸ್‌ಲೆಟರ್‌ಗೆ ಚಂದಾದಾರರಾಗಿರಿ
 ಕನ್ನಡ ಎಸ್ಎಮ್ಎಸ್: SMS START KNNEWS 5757576
ThatsKannada
ThatsKannada
 
Recommended Links
     Become fans of Namitha, Trisha, Katrina, Deepika, Barbara Mori, Hrithik Roshan      Make Like Minded Friends      SMS Updates      Astrology      Chat      RSS      Jobs      Book your Domains      Explore India