clear
clear
clear
clear

ಮುಖಪುಟ » ಚಲನಚಿತ್ರ
ದರ್ಶನ್ ಅಭಿನಯಿಸಲಿರುವ ಶೌರ್ಯಂ ರೀಮೇಕ್ ಚಿತ್ರಕ್ಕೆ ಕೊನೆಗೂ ಪರಭಾಷಾ ನಟಿ ಮದಲಸಾ ಶರ್ಮಾ ಆಯ್ಕೆಯಾಗಿದ್ದಾರೆ. ಈಕೆಯ ಖಾತೆಯಲ್ಲಿ ಜಮೆಯಾಗಿರುವುದು ಒಂದೇ ಒಂದು ಚಿತ್ರ. ಅಲ್ಲರಿ ನರೇಶ್ ಜತೆ ತೆಲುಗಿನಲ್ಲಿ ಫಿಟ್ಟಿಂಗ್ ಮಾಸ್ಟರ್ ಎಂಬ ಚಿತ್ರದಲ್ಲಿ ನಟಿಸಿದ್ದರು.
ನಿರ್ದೇಶಕ ಕೋಕಿಲ ಸಾಧು ಒಂದು ಕಮರ್ಷಿಯಲ್ ಕತೆಯನ್ನು ಕಲಾತ್ಮಕವಾಗಿ ನಿರ್ದೇಶಿಸಿದ್ದಾರೆ. ಒಂದು ಸಣ್ಣ ಎಳೆಯ ಕತೆಯನ್ನು ಎರಡೂಕಾಲು ತಾಲು ಎಳೆದುಕೊಂಡು ಹೋಗುವಲ್ಲಿ ಎಡವಿದ್ದಾರಾ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿಲ್ಲ. ಏಕೆಂದರೆ ಮೂಲ ಕತೆಯ ಬಂಡವಾಳ ಏನು ಎಂಬುದನ್ನು ಅಳೆಯಲು ಕಷ್ಟಸಾಧ್ಯ.

ThatsKannada
ThatsKannada

ThatsKannada
ThatsKannada
ThatsKannada
ThatsKannada
ನುಡಿಚಿತ್ರ
ThatsKannada
ಸುಬ್ರಮಣ್ಯಂ ಸುಬ್ರಮಣ್ಯಂ ಷಣ್ಮುಖನಾಥ ಸುಬ್ರಮಣ್ಯಂ..

Recommended Links
     Become fans of Namitha, Trisha, Katrina, Deepika, Hrithik Roshan      Make Like Minded Friends      SMS Updates      Astrology      Chat      RSS      Jobs      Book your Domains      Explore India