clear
clear
clear
clear
ಮುಖಪುಟ » ಚಲನಚಿತ್ರ » ನಾಯಕಿ » ಪೂರ್ಣಪಾಠ
ಚಿತ್ರಮಂದಿರದಲ್ಲಿ ಈ ನಟಿ ನಕ್ಕಿದ್ದು ಯಾಕೆ?
*ಜಯಂತಿ

ಸಿನಿಮಾ ಮುಗಿಯಲು ಇನ್ನು ಹದಿನೈದು ನಿಮಿಷವಷ್ಟೆ ಬಾಕಿ. ಆಕೆ ಹಿಂದಿನ ಸಾಲುಗಳ ಕಡೆ ನೋಡಿದರು. ಚಿತ್ರದಲ್ಲಿ ಆಕೆಯದ್ದೂ ಪ್ರಮುಖ ಪಾತ್ರವಿತ್ತು. ಹಿಂದಿನ ಸಾಲಿನಲ್ಲಿ ಅನೇಕರು ಗೊರಕೆ ಹೊಡೆಯುತ್ತಿದ್ದರು. ಪಕ್ಕದಲ್ಲಿ ಕೂತಿದ್ದ ತನ್ನ ಬಂಧುಗಳಿಗೆ ಈ ವಿಷಯ ಹೇಳಿಕೊಂಡು ಆಕೆ ಗೊಳ್ಳನೆ ನಕ್ಕರು.

‘ಮೋಸ್ಟ್ ಆಫ್ ದೆಮ್ ಆರ್ ಸ್ಲೀಪಿಂಗ್. ದಿಸ್ ಈಸ್ ದಿ ಬೆಸ್ಟ್ ರೆಸ್ಪಾನ್ಸ್ ಫಾರ್ ದಿಸ್ ಫಿಲ್ಮ್’ ಅಂತ ಮೆಲುದನಿಯಲ್ಲಿ ನಟೀಮಣಿ ಹೇಳಿದರು. ತಮ್ಮ ಹಿಂದಿನ ಸಾಲಲ್ಲೇ ಪತ್ರಕರ್ತ/ಕರ್ತೆಯರು ಕೂತಿದ್ದಾರೆಂಬುದು ಆಕೆಗೆ ಗೊತ್ತಿರಲಿಲ್ಲ!

ಚಿತ್ರ ಮುಗಿದು ದೀಪಗಳೆಲ್ಲಾ ಹೊತ್ತಿಕೊಂಡವು. ಗೊರಕೆ ಹೊಡೆಯುತ್ತಿದ್ದ ಕೆಲವು ಜೀವಗಳು ಇನ್ನೂ ಹಾಗೇ ಕಣ್ಣುಮುಚ್ಚಿದ್ದವು. ಅವರನ್ನು ನೋಡಿ ಆಕೆ ಮತ್ತೊಮ್ಮೆ ನಕ್ಕರು. ಆ ನಟಿಯ ಹೆಸರು ಶಿರಿನ್. ಸಿನಿಮಾ ಹೆಸರು ‘ಯೋಗಿ’!

ನವೆಂಬರ್ 3, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ಪಕ್ಯ
ದಿನಾಂಕ: 03 Nov 2009 2:17 pm
ವಾಟ್ ಎಲ್ಸ್ ಉ ಕ್ಯಾನ್ expect ಫ್ರೊಂ ದಿಸ್ ಲೂಸ್ ಮಾದ

ಇಂದ: ಹರಿ
ದಿನಾಂಕ: 03 Nov 2009 12:24 pm
ಇವರೆಲ್ಲ ಪ್ರಸ್ತುತ ಕನ್ನಡ ಚಿತ್ರರಂಗದ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವವುಳ್ಳವರು. ಇವರೆಲ್ಲರ ಕಾಲೆಳೆಯುವ ವರದಿಗಳನ್ನು ಇದೇ ದಟ್ಸ್‌ಕನ್ನಡಕ್ಕೆ ಈ ಜಯಂತಿ ಬರೆದಿದೆ. ಸನ್ಮಾನ್ಯ ಸಂಪಾದಕರಾದ "ಶ್ಯಾಮ್"ರವರೆ ಇನ್ನೂ ಕಣ್ಣು ಮುಚ್ಚಿ ಕೂತಿದ್ದೀರ? ನಿಮ್ಮಿಂದ ದಟ್ಸ್‌ಕನ್ನಡ ಓದುಗರು ಏನಾದರು ನಿರೀಕ್ಷೆ ಇಟ್ಟುಕೊಳ್ಳಬಹುದೇ? ಉತ್ತರಿಸುವಿರ?

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು