clear
clear
clear
clear
ಮುಖಪುಟ » ಚಲನಚಿತ್ರ » ಬಾಲಿವುಡ್
Read Kannada Articles

ಇಂದಿರಾಗಾಂಧಿಯಾಗಿ ಮಾಧುರಿ ದೀಕ್ಷಿತ್!
ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಈಗೇನು ಮಾಡುತ್ತಿದ್ದಾರೆ? ಗಂಡ ಮಕ್ಕಳೊಂದಿಗೆ ಹಾಯಾಗಿ ವಾಷಿಂಗ್ಟನ್ ನಲ್ಲಿ ಕಾಲಕಳೆಯುತ್ತಿದ್ದಾರೆ ಎಂದುಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ. ಭಾರತದ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಪಾತ್ರಕ್ಕಾಗಿ ಆಕೆ ಸಿದ್ಧವಾಗುತ್ತಿದ್ದಾರೆ. 'ಮದರ್ : ದ ಇಂದಿರಾ ಗಾಂಧಿ ಸ್ಟೋರಿ' ಎಂಬ ಚಿತ್ರದಲ್ಲಿ ಮಾಧುರಿ ಬಣ್ಣ ಹಚ್ಚಿಕೊಳ್ಳಲು ಮುಂದಾಗಿದ್ದಾರೆ. ಕೃಷ್ಣ ಶಾ ನಿರ್ದೇಶಿಸುತ್ತಿರುವ ಈ ಚಿತ್ರ


ಡೆಡ್ಲಿ ಹೆಡ್ಲಿಯೊಂದಿಗೆ ಬಾಲಿವುಡ್ ತಾರೆಗಳ ನಂಟು!
ಮುಂಬೈನ ತಾಜ್ ಹೋಟೆಲ್ ಮೇಲಿನ ದಾಳಿಯ (26/11) ಪ್ರಮುಖ ರೂವಾರಿ ಎನ್ನಲಾಗಿರುವ ಡೇವಿಡ್ ಹೆಡ್ಲಿಗೆ ಬಾಲಿವುಡ್ ನ ಹಲವು ನಟ, ನಟಿಯರೊಂದಿಗೆ ಸಂಪರ್ಕ ಇದೆ ಎಂಬುದು ಇದೀಗ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್ ಇ ತೋಯ್ಬಾ ಸದಸ್ಯನಾಗಿರುವ ಹೆಡ್ಲಿ ಭಾರತಕ್ಕೆ ಇದುವರೆಗೂ ಒಂಭತ್ತು ಬಾರಿ ಭೇಟಿ ನೀಡಿದ್ದಾನೆಂದು ತನಿಖಾ ವರದಿಗಳು ದೃಢಪಡಿಸುತ್ತಿವೆ. ಹೆಡ್ಲಿ..


ಸಲ್ಲುಗೆ ಕಪಾಳಮೋಕ್ಷ ಮಾಡಿದ ದೆಹಲಿ ಹುಡುಗಿ!
ಮದ್ಯದ ಅಮಲಿನಲ್ಲಿದ್ದ ಹುಡುಗಿಯೊಬ್ಬಳು ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಕಪಾಳಮೋಕ್ಷ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಮೆರಿಡಿಯನ್ ಪಂಚತಾರಾ ಹೋಟೆಲ್ ನಲ್ಲಿ ಖಾಸಗಿ ಕಾರ್ಯಕ್ರಮವೊಂದು ನಡೆಯುತ್ತಿತ್ತು . ಕಾರ್ಯಕ್ರಮದಲ್ಲಿ ಕಂಠಪೂರ್ತಿ ಕುಡಿದಿದ್ದ ಮೋನಿಕಾ(20) ಎಂಬಾಕೆ ಸಲ್ಮಾನ್ ಖಾನ್ ಕೆನ್ನೆಗೆ ಬಾರಿಸಿ ಅಲ್ಲಿದ್ದವರನ್ನು ತಬ್ಬಿಬ್ಬುಗೊಳಿಸಿದ್ದಾಳೆ. ದೆಹಲಿಯ ಶ್ರೀಮಂತ ಬಿಲ್ಡರ್ ಒಬ್ಬರ ಮಗಳಾಗಿರುವ ಮೋನಿಕಾ ವರ್ತನೆಗೆ..


'ನಾವು ನಿರ್ದೇಶಕರೊಂದಿಗೆ ಮಲಗುತ್ತೇವೆ'
ನಟನೆಗೆ ಅವಕಾಶ ನೀಡಿದ್ದಕ್ಕೆ ಪ್ರತಿಯಾಗಿ ನಾನು ನಿರ್ದೇಶಕರೊಂದಿಗೆ ಮಲಗಿದ್ದು ನಿಜ’ ಎಂದು ಅಭಿನವ ದ್ರೌಪದಿ ರೂಪಾ ಗಂಗೂಲಿ ‘ಸಚ್ ಕಾ ಸಾಮ್ನಾ’ ರಿಯಾಲಿಟಿ ಶೋದಲ್ಲಿ ‘ಸತ್ಯ’ಪಾಲನೆ ಮಾಡಿದ್ದೀಗ ಹಳೆಯ ಕತೆ. ಅತ್ತ ಲಂಡನ್‌ನಲ್ಲಿ ಇನ್ನೊಂದು ನಾಟಕ ನಡೆದಿತ್ತು ; ಫ್ಯಾಷನ್ ಉದ್ಯಮದ ಘಟಾನುಘಟಿಗಳಿಗೆ ಸುಖ ನೀಡಲು ನಾನು ಅವರಿಂದ ಗಂಟೆಗೆ 23 ಸಾವಿರ ಡಾಲರ್ ಪಡೆಯುತ್ತಿದ್ದೆ ಎಂದು..


ಬಿಜೆಪಿ ಶಾಸಕನೊಂದಿಗೆ ಕತ್ರಿನಾ ಕೈಫ್ ಮದುವೆ?
ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಗೆ ಕಳೆದ ವರ್ಷವೇ ಮದುವೆಯಾಗಿದೆ. ಇಂದೋರ್ ಸ್ಥಳೀಯ ಬಿಜೆಪಿ ಶಾಸಕ ರಮೇಶ್ ಮೆಂಡೋಲಾ ಅವರೊಂದಿಗೆ ಮದುವೆಯಾಗಿದೆ ಎಂಬುದಕ್ಕೆ ನಗರಸಭೆಯ ಪ್ರಮಾಣ ಪತ್ರ ಸಹ ಇದೆ! ಈ ಸುದ್ದಿಯಿಂದ ಅತ್ತ ಕತ್ರಿನಾ ಕೈಫ್ ಇತ್ತ ಸಲ್ಮಾನ್ ಖಾನ್ ಇಬ್ಬರೂ ಅವಾಕ್ಕಾಗಿದ್ದಾರೆ. 2008ರ ಡಿಸೆಂಬರ್ 2ರಂದು ರಮೇಶ್ ಮೆಂಡೋಲಾ ಅವರೊಂದಿಗೆ ಕತ್ರಿನಾ ಕೈಫ್..


ಲಲಿತ್ ಮೋದಿಯಾಗಿ ಕಿಂಗ್ ಖಾನ್ ಶಾರುಖ್!
ಐಪಿಎಲ್ ಪಂದ್ಯಾವಳಿಗಳ ಮೂಲಕ ಕ್ರಿಕೆಟ್ ನ ಸ್ವರೂಪವನ್ನು ಬದಲಾಯಿಸಿದ ಘನತೆ ಲಲಿತ್ ಮೋದಿಗೆ ಸಲ್ಲುತ್ತದೆ. ಚುನಾವಣೆ...ಭದ್ರತಾ ಕಾರಣಗಳಿಂದ ಐಪಿಎಲ್ ಸೀಜನ್ 2ನ್ನು 17 ದಿನಗಳ ಕಾಲವಧಿಯಲ್ಲಿ ದಕ್ಷಿಣ ಆಫ್ರಿಕಾಗೆ ವರ್ಗಾಯಿಸಿದ ಶ್ರೇಯಸ್ಸು ಅವರಿಗೇ ಸಲ್ಲುತ್ತದೆ. ಕ್ರಿಕೆಟ್ ನಲ್ಲಿ ಬದಲಾವಣೆಯ ಗಾಳಿಗೆ ಕಾರಣರಾದ ಲಲಿತ್ ಮೋದಿ ಜೀವನ ಚರಿತ್ರೆ ಹಿಂದಿ ಬೆಳ್ಳಿತೆರೆಗೆ ದಾಂಗುಡಿಯಿಡುವ ಸಿದ್ಧತೆಯಲ್ಲಿದೆ. ಶೈಲೇಂದ್ರ ಸಿಂಗ್ ಈ..


ಶಿಲ್ಪಾ ಶೆಟ್ಟಿ ಉಂಗುರದ ಬೆಲೆ ಮೂರು ಕೋಟಿ!
ಬಾಲಿವುಡ್ ನಟಿ ಶಿಲ್ಪಾಶೆಟ್ಟಿಗೆ ನಿಶ್ಚಿತಾರ್ಥದಲ್ಲಿ ಆಕೆಯ ಭಾವಿ ಪತಿ ರಾಜ್ ಕುಂದ್ರಾ ರು.3 ಕೋಟಿ ಬೆಲೆಯ ಉಂಗುರವನ್ನು ತೊಡಿಸಿದ್ದಾರೆ. ನಿಶ್ಚಿತಾರ್ಥ ಮುಗಿದ ಬಳಿಕ ಪತ್ರಕರ್ತರಿಗೆ ಶಿಲ್ಪಾ ಈ ಉಂಗುರವನ್ನು ಪದೇ ಪದೇ ತೋರಿಸುತ್ತಿದ್ದರಂತೆ ಛಾಯಾಗ್ರಾಹಕರು ಸುಖಾ ಸುಮ್ಮನೆ ಕ್ಯಾಮೆರಾಗಳನ್ನು ಕ್ಲಿಕ್ಕಿಸುತ್ತಿದ್ದರಂತೆ! ಆದರೆ ಅದು ದುಬಾರಿ ಬೆಲೆಯ ಉಂಗುರ ಎಂಬುದು ಅವರಿಗೆ ಗೊತ್ತಿರಲಿಲ್ಲವಂತೆ. ನಿಶ್ಚಿತಾರ್ಥವಾಯಿತು ಎಂಬ ಕಾರಣ..


ನಿಶ್ಚಿತಾರ್ಥಕ್ಕೆ ಎರಡು ಗಂಟೆ ತಡವಾಗಿ ಬಂದ ಶಿಲ್ಪಾ
ಶನಿವಾರ ತೀರಾ ಖಾಸಗಿಯಾಗಿ ನಡೆದ ತಮ್ಮ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ನಟಿ ಶಿಲ್ಪಾಶೆಟ್ಟಿ ತಡವಾಗಿ ಬಂದ ಸುದ್ದಿ ಇದೀಗ ಬಹಿರಂಗವಾಗಿದೆ! ನಿಶ್ಚಿತಾರ್ಥಕ್ಕೆ ಹೋದವರು ಈ ಸುದ್ದಿಯನ್ನು ಮಾಧ್ಯಮಗಳ ಕಿವಿಗೆ ಹಾಕಿದ್ದಾರೆ. ಬ್ಲಾಗ್ ನಲ್ಲೂ ತನ್ನ ನಿಶ್ಚಿತಾರ್ಥದ ಬಗ್ಗೆ ಶಿಲ್ಪಾ ಬರೆದುಕೊಂಡಿದ್ದಾರೆ.ರಾಜ್ ಕುಂದ್ರಾ ಸ್ವಗೃಹದಲ್ಲಿ ನಿಶ್ಚಿತಾರ್ಥಕ್ಕೆ ಶನಿವಾರ ಸಂಜೆ 5.30 ಸಮಯ ನಿಗದಿಯಾಗಿತ್ತು. ಆದರೆ ರಾಜ್ ಕುಂದ್ರಾ ಅವರ..


ಎಂಟು ವರ್ಷಗಳ ಬಳಿಕ ಮತ್ತೆ ಶಾರುಖ್, ಕರೀನಾ
ಎಂಟು ವರ್ಷಗಳ ಹಿಂದೆ 'ಅಶೋಕ' ಎಂಬ ಹಿಂದಿ ಚಿತ್ರದಲ್ಲಿ ಶಾರುಖ್ ಖಾನ್, ಕರೀನಾ ಕಪೂರ್ ಜತೆಯಾಗಿ ನಟಿಸಿದ್ದರು. ಆದರೆ ಆ ಚಿತ್ರ ಬಾಕ್ಸಾಪೀಸ್ ನಲ್ಲಿ ಮಕಾಡೆ ಮಲಗಿದ್ದು ಬೇರೆ ಮಾತು. ಆ ಬಳಿಕ ಇವರಿಬ್ಬರೂ ಒಂದೇ ಚಿತ್ರಗಳಲ್ಲಿ ಕಾಣಿಸಿಕೊಂಡರೂ ಜತೆಯಾಗಿ ನಟಿಸಿರಲಿಲ್ಲ.ಕಭಿ ಖುಷಿ ಕಭಿ ಘಮ್, ಡಾನ್ ಮತ್ತು ಬಿಲ್ಲೂ ಚಿತ್ರಗಳಲ್ಲಿ ಶಾರುಖ್ ಖಾನ್, ಕರೀನಾ ಕಪೂರ್..


ರಾಖಿ ವಿರುದ್ಧ ತಿರಸ್ಕೃತ ಪ್ರೇಮಿ ಕ್ರಿಮಿನಲ್ ಕೇಸ್!
ಐಟಂ ಬೆಡಗಿ ರಾಖಿ ಸಾವಂತ್ ವಿರುದ್ಧ ಆಕೆಯ ತಿರಸ್ಕೃತ ಪ್ರೇಮಿಯೊಬ್ಬ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ಆದರೆ ರಾಖಿ ಸಾವಂತ್ ಮಾತ್ರ ಇದ್ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ 'ತಿರಸ್ಕೃತ ಭಾವಿ ಪತಿ' ಜತೆ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಪಂಜಾಬ್ ನ ಜತಿನ್ ಶರ್ಮ(24) ಎಂಬ ಯುವಕ ರಾಖಿ ಸಾವಂತ್ ತನಗೆ ಮೋಸ ಮಾಡಿದ್ದಾಳೆ ಎಂದು ನ್ಯಾಯಾಲಕ್ಕೆ ಮೊರೆ ಹೋಗಿದ್ದಾನೆ. ರಾಖಿ..


More: 1  2  3  4  5  6  7  8  9  10  
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು
 
Thatskannada presents kannada movies, reviews, news, interviews, celebrity gossip and more from Bollywood. ದಟ್ಸ್‌ಕನ್ನಡದ ಬಾಲಿವುಡ್ ವಿಭಾಗದಲ್ಲಿ ಹಿಂದಿ ಚಿತ್ರರಂಗಕ್ಕೆ ಸಂಬಂದಿಸಿದ ಸಿನೆಮಾ ಸುದ್ದಿಗಳು, ಚಲನಚಿತ್ರ ವಿಮರ್ಶೆ, ಸಂದರ್ಶನ, ಗಾಸಿಪ್ ಮೊದಲಾದ ಸುದ್ದಿಗಳನ್ನು ಓದಿರಿ.