ರಷ್ಯಾದ ಕ್ಸೆನಿಯಾ ವಿಶ್ವಸುಂದರಿ 2008ಜೋಹಾನ್ಸ್ ಬರ್ಗ್, ಡಿ. 14 : ದಕ್ಷಿಣ ಆಫ್ರಿಕಾದ ವಜ್ರ ನಗರಿ ಜೋಹಾನ್ಸ್ ಬರ್ಗ್ ನಲ್ಲಿ ಶನಿವಾರ ರಾತ್ರಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಷ್ಯಾದ ಕ್ಸೆನಿಯಾ ಸುಖಿನೋವಾ 58 ನೇ ವಿಶ್ವ ಸುಂದರಿಯಾಗಿ ಆಯ್ಕೆಯಾದರು. ಸಾಕಷ್ಟು ಭರವಸೆ ಹುಟ್ಟಿಸಿದ್ದ ಕೇರಳ ಸುಂದರಿ ಭಾರತದ ಪಾರ್ವತಿ ಒಮ್ಮನ್ ಕುಟ್ಟನ್ ಮೊದಲ ರನ್ನರ್ ಅಪ್ ಸ್ಥಾನಕ್ಕೆ ತಪ್ತಿಪಟ್ಟುಕೊಳ್ಳಬೇಕಾಯಿತು. ಒಟ್ಟು 109
ಮಾನವನನ್ನು ಚಂದ್ರನ ಮೇಲಿಂದ ಒದ್ದೋಡಿಸಿ!ಸ್ವಇಚ್ಛೆಯಿಂದಲೋ, ಬಲಾತ್ಕಾರದಿಂದಲೋ 'ನಮ್ಮದು' ಎಂದುಕೊಂಡಿರುವ ಪ್ರದೇಶದಲ್ಲಿ ಅನ್ಯರು ಬಂದು ನೆಲೆಸುವುದನ್ನು ಯಾವು ಜೀವಿಯೂ ಸಹಿಸುವುದಿಲ್ಲ. ಆ ಪ್ರದೇಶ ಶಾಶ್ವತವಾಗಿ ತನ್ನ ಸ್ವಂತದ್ದು 'ಅಲ್ಲ' ಅಂತ ತಿಳಿದಿದ್ದರೂ. ಇದು ಜಾಗತಿಕವಾಗಿ ಎಲ್ಲ ಜೀವಿಗಳಿಗೂ ಅನ್ವಯಿಸುವ ನಿಯಮ. ಒಂದು ಬೀದಿ ನಾಯಿ ಕೂಡ ಪಕ್ಕದ ಬೀದಿಯ ನಾಯಿ ತನ್ನ ಪ್ರದೇಶದೊಳಗೆ ಬರುವುದನ್ನು ಹಲ್ಲುಬಿಟ್ಟು, ಗುರ್ರೆನ್ನುತ್ತ ಪ್ರತಿಭಟಿಸುತ್ತದೆ. ಅಂಥದರಲ್ಲಿ ಎಲ್ಲ..
ನಿಮ್ಮ ವಾಹನಗಳನ್ನು ಇಲ್ಲಿ ನಿಲ್ಲಿಸಕೂಡದುಬರ್ತಾ ಬರ್ತಾ ಪಾರ್ಕಿಂಗ್ ಸಮಸ್ಯೆ ಎಲ್ಲೀತನಕ ಬರ್ತಾಯಿದೆ ಎಂದರೆ ,ಈ ಚಿತ್ರದಲ್ಲಿರುವ ತನಕ. ಮಾರ್ಕೆಟ್ , ಬಸ್ ಸ್ಟ್ಯಾಂಡು, ಎಂಜಿ ರೋಡು ಆದ್ರೆ ಪರವಾಗಿಲ್ಲ. ಜನವಸತಿ ಇರುವ ಬಡಾವಣೆಗಳಲ್ಲೂ ಈ ಸಮಸ್ಯೆ ಬೆಳೀತಾಯಿದೆ. ಎಷ್ಟೋ ಜನರ ಮನೆಯಲ್ಲಿ ವಾಹನ ಇರುವುದಿಲ್ಲ. ಆದರೆ, ಅವರ ಮನೆ ಮುಂದೆ ಬೇಜಾನ್ ವೆಹಿಕಲ್ಸ್ ಪಾರ್ಕ್ ಆಗಿರತ್ತೆ. ಮನೆ ಯಜಮಾನರೇ ಒಳಗೆ..
ನಾಗವೇಣಿ ಸಫೀನಾ ಹೆಡೆ ಎತ್ತಿದಾಗ, ಎಂಥಾ ಭಂಗಿನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಟೆನ್ನಿಸ್ ನ ಮಹಿಳೆಯ ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ರಷ್ಯಾದ ಬಾಲೆ ದಿನಾರಾ ಸಫಿನಾ ಹಾಗೂ ಇಟಲಿಯ ರೊಬರ್ಟಾ ವಿಂಚಿ ಬಿರುಸಿನ ಹಣಾಹಣಿಯಲ್ಲಿ ಕಂಡು ಬಂದ ದೃಶ್ಯ. ವಿಶ್ಲೇಷಣೆ ಅನವಶ್ಯಕ. ಆದರೂ, ನಾಗವೇಣಿ, (ಫಣಿವೇಣಿ), ಎಂದೆಲ್ಲಾ ಕರೆಯುವುದುಂಟು. ಬೆಕ್ಕು ಸೇರಿದಂತೆ ಬಾಲವುಳ್ಳ ಕೆಲ ಪ್ರಾಣಿಗಳು ಹೋರಾಟದ ಸಂದರ್ಭದಲ್ಲಿ ಬಾಲವನ್ನು ಮೇಲಿನ ಚಿತ್ರದ..
ಬೆಂಗಳೂರು ರಸ್ತೆಯಲ್ಲಿ ಕಂಡ ಅಪರೂಪದ ದೃಶ್ಯ!ಕಾನೂನು ಪೊಲೀಸರ ಕೈಗೊಂಬೆಯಲ್ಲ ಹಾಗೆಯೇ ನೀತಿ ನಿಯಮ, ಕಾನೂನು ಕಟ್ಟಳೆಗಳನ್ನು ಗಾಳಿಗೆ ತೂರುವ ಪೊಲೀಸರಿಗೂ ಶಿಕ್ಷೆ ತಪ್ಪಿದ್ದಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕ್ಯಾಮೆರಾ ಕಣ್ಣಲ್ಲಿ ಬಂಧಿಯಾದ ಈ ಚಿತ್ರ ನೀಡುತ್ತಿದೆಯೇ?! ಅಥವಾ ಕೆಟ್ಟು ನಿಂತ ಹೊಯ್ಸಳ ವಾಹವನ್ನು ರಿಪೇರಿಗಾಗಿ ಪೊಲೀಸ್ 'ಟೈಗರ್' ಕೊಂಡೊಯ್ಯುತ್ತಿದೆಯೇ? ಬೆಂಗಳೂರಿನ ವಾಹನ ಸವಾರರು ಎಷ್ಟೇ ಕೆಲಸದ ಒತ್ತಡವಿದ್ದರೂ ಎಲ್ಲೆಂದರಲ್ಲಿ ವಾಹನ ನಿಲ್ಲಿಸಬೇಕಾದರೆ..
ರಕ್ಷಾಬಂಧನ್ ; ಅಣ್ಣ ತಂಗಿ ಬಾಂಧವ್ಯದ ಹಬ್ಬಅಣ್ಣ ತಂಗಿಯರ, ಅಕ್ಕ ತಮ್ಮಂದಿರ ಸೋದರ ಸಂಬಂಧ ನಮ್ಮ ನಾಡಿನ ವಿಶೇಷತೆ. ಪುರಾಣ, ಜಾನಪದ, ಸಿನಿಮಾಗಳಲ್ಲಿ ಅಣ್ಣತಂಗಿ, ಅಕ್ಕ ತಮ್ಮಂದಿರ ಬಾಂಧವ್ಯ ಅರಳಿ ಚೆಂದದ ಹೂವಾಗಿದೆ. ಸೌರಭ ಸೂಸಿದೆ. ವರಮಹಾಲಕ್ಷ್ಮಿ ವ್ರತ, ಸ್ವತಂತ್ರ ಉತ್ಸವದ ಜತೆಗೆ ರಕ್ಷಾ ಬಂಧನ ಶ್ರಾವಣದ ಸಂಭ್ರಮ ಹೆಚ್ಚಿಸಿದೆ. ಮೆಚ್ಚಿನ ಅಣ್ಣನಿಗೆ ರಾಖಿ ಖರೀದಿಸುತ್ತಿರುವ ತಂಗಿಯರಿಗೆ, ಅವರನ್ನು ಹಾರೈಸಲು ಸಿದ್ಧರಿರುವ..
ಎರಡು ತಲೆಯ ಹಾವು ನಾನಲ್ಲ...!ಹಾವು ಕೇಳಿದಾಕ್ಷಣವೆ ಭಯ. ಆದರೆ ಎರಡು ತಲೆ ಹಾವು ಎಂಬ ಶಬ್ದ ಕಿವಿಗೆ ಬಿದ್ದಾಗ ಕುತೂಹಲ ಆರಂಭ. ಅದುವೆ ಸೃಷ್ಟಿ ಸೋಜಿಗ. ಲೇಖನ : ಆರ್.ಶರ್ಮಾ.ತಲವಾಟ ಲಕ್ಷಾಂತರ ಅಕ್ಷರಗಳುಳ್ಳ ಒಂದು ಕಾದಂಬರಿಯನ್ನು ಲೀಲಾಜಾಲವಾಗಿ, ಆರಾಮವಾಗಿ, ಒಂದೇ ಏಟಿಗೆ ಓದಿ ಮುಗಿಸುವವರುಂಟು. ಆದರೆ, ಹಾವು ಎಂಬ ಎರಡಕ್ಷರಕ್ಕೆ ಬೆಚ್ಚಿಬೀಳದವರೇ ಇಲ್ಲ. ಹಾಗೆಯೇ ಎರಡುತಲೆಯ ಹಾವು ಎಂದಾಕ್ಷಣ ಬೆಚ್ಚಿಬೀಳುವ ಕ್ರಿಯೆ..
ಅವ್ವನಿಗೆ ಒಂದು ದಿನ: ಬನ್ನಿ ಆಚರಿಸೋಣ ಸಂಭ್ರಮದಿಂದಚಿತ್ರ: ಯುಎನ್ ಐ ತಾಯಿ ಎನ್ನುವ ಪದವೇ ಅದ್ಭುತ. ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಲ್ಲಿ ವಿಶ್ವ ಮಾತೆಯರ ದಿನವನ್ನು ನಾವು ಆಚರಿಸುತ್ತೇವೆ. ವರ್ಷಕ್ಕೊಮ್ಮೆ ತಾಯಿಯನ್ನು ನೆನಪಿಸಿಕೊಳ್ಳುವ ಪಾಶ್ಚಾತ್ಯರ ಆಚರಣೆ ಇದೀಗ ನಮ್ಮೂರಿಗೂ ಕಾಲಿಟ್ಟಿದೆ. ಸಂಭ್ರಮದಿಂದ ಆಚರಿಸಲು ನಾವು ಮುಂದಾಗಿದ್ದೇವೆ. ಮಾತೃ ದೇವೋಭವ ಎಂದು ಎಲ್ಲಕ್ಕಿಂತ ಮೊದಲು ಗೌರವಿಸುವ, ತಾಯಿ ಮತ್ತು ತಾಯ್ನಾಡು..
ದೇವನಹಳ್ಳಿ ಅಂ.ವಿಮಾನನಿಲ್ದಾಣದ ಚಿತ್ರಗಳುರೆಕ್ಕೆ ಪುಕ್ಕಗಳು ಬಲಿತು ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಕ್ಕಿನ ಹಕ್ಕಿಗಳು ಹಾರಲು ಸಜ್ಜಾಗಿವೆ. ಮಾರ್ಚ್ 30ರಿಂದ ಕಾರ್ಯಾರಂಭಗೊಳ್ಳಲಿರುವ ಕರ್ನಾಟಕದ ಹೆಮ್ಮೆಯ ನಿಲ್ದಾಣಕ್ಕೆ ಪ್ರಧಾನಿ ಡಾ. ಮನಮೋಹನ ಸಿಂಗ್ ಮಾರ್ಚ್ 28ರಂದು ರಿಬ್ಬನ್ ಕಟ್ಟು ಮಾಡಲಿದ್ದಾರೆ. ವಿಮಾನ ನಿಲ್ದಾಣದ ಅಂಗಳಕ್ಕೆ ಥಳಿ ಹೊಡೆದು ತೋರಣ ಕಟ್ಟುವ ಕೆಲಸ ಭರದಿಂದ ಸಾಗಿದೆ. ಮದುಮಗಳಂತೆ ಸಿಂಗಾರಗೊಳ್ಳುತ್ತಿರುವ ನಿಲ್ದಾಣದಲ್ಲಿನ..
ಯಾಯಾಯಾಯಾ ಯಾರು ಯಾರು ನೀ ಯಾರು? ಯಾರೋ ಒಬ್ಬ ಮಹಾನುಭಾವ ಹೇಳಿದಂತೆ ಫೈನಲ್ ಕಾಪಿಯ ಮುಂಚೆ ನಾವು ಡ್ರಾಫ್ಟ್ ಕಾಪಿ ಮಾಡುವಂತೆ ದೇವರು ಮೊದಲು ಗಂಡನ್ನು ಸೃಷ್ಟಿಸಿದ ನಂತರ ಹೆಣ್ಣನ್ನು ಸೃಷ್ಟಿ ಮಾಡಿದನಂತೆ. ನೈಜವಾಗಿ ಹೆಣ್ಣು beautiful ಆಗಿದ್ದರೂ ಸರಿ ಪಾರ್ಲರ್‌ಗಳಿಂದ beautified ಆದರೂ ಸರಿ beauty - ಸೌಂದರ್ಯ ಅನ್ನುವ ಪದ ಹೆಣ್ಣಿಗೆ ಸಮಾನಾರ್ಥಕವಾಗಿ ಬಳಸುತ್ತೇವೆ. ಮನುಷ್ಯನು ಹೆಣ್ಣು - ಸೌಂದರ್ಯವನ್ನು..