clear
clear
clear
clear
ಮುಖಪುಟ » ಚೌಚೌ ಭಾತ್ » ಆರೋಗ್ಯಭಾಗ್ಯ
ಆರೋಗ್ಯಕ್ಕೆ ಸಂಬಂಧಿಸಿದ ಲೇಖನಗಳು

ಹಚ್ಚೇವು ಸ್ವಚ್ಛತೆಯ ದೀಪ, ಕರುನಾಡ ದೀಪ
ನಾಳೆ ಗುರುವಾರ ವಿಶ್ವ ಶೌಚಾಲಯ ದಿನ. ಶೌಚಾಲಯ ಮತ್ತು ಸ್ವಚ್ಛತೆಯ ಅಗತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡಲು ಮುಡಿಪಾದ ದಿನ. ಶೌಚಾಲಯ ಸೇರಿದಂತೆ, ಚರಂಡಿ, ಶುದ್ಧ ಕುಡಿಯುವ ನೀರು, ಕಸ ನಿರ್ವಹಣೆ ಮೊದಲಾದ ಯಾವುದೇ ನೈರ್ಮಲ್ಯ ಸೌಲಭ್ಯಗಳಿಲ್ಲದೆ ಗಲೀಜು ಪರಿಸರ, ಅನಾರೋಗ್ಯ, ಬಡತನದಲ್ಲಿ ಸಿಲುಕಿರುವ ಕೋಟಿ ಕೋಟಿ ಜನರಿಗೆ ಶೌಚಾಲಯದ ಅಗತ್ಯವನ್ನು ಅರಿವು ಮಾಡಿಸಲು ಪ್ರಯತ್ನಿಸುವ ದಿನ ಇದು.


ಸಕ್ಕರೆ ಕಾಯಿಲೆಯ ರಾಜಧಾನಿ ಭಾರತ!
ಭಾರತವನ್ನು ಸಕ್ಕರೆ ಕಾಯಿಲೆಯ ರಾಜಧಾನಿ ಎಂದು ಕರೆಯುವುದುಂಟು. ಅದು ಕೇವಲ ಕಾಯಿಲೆಯಲ್ಲ, ಜಗತ್ತಿನಾದ್ಯಂತ ವೇಗವಾಗಿ ಹರಡುತ್ತಿರುವ ಒಂದು ಸಾಂಕ್ರಾಮಿಕ ರೋಗ ಎಂದು ವಿಶ್ವ ಮಧುಮೇಹ ಕಾಂಗ್ರೆಸ್ ಸೋಮವಾರ (19/10/2009) ಪ್ರತಿಪಾದಿಸಿದೆ. ಸಕ್ಕರೆ ಕಾಯಿಲೆ ಅಥವಾ ಮಧುಮೇಹದ ಬಗೆಗೆ ಮಾಂಟ್ರಿಯಲ್ ನಲ್ಲಿ ನಡೆಯುತ್ತಿರುವ 20ನೇ ವಿಶ್ವ ಮಧುಮೇಹ ಸಮ್ಮೇಳನದಿಂದ ಡಯಾಬಿಟಿಸ್ ಕುರಿತ ಅನೇಕ ಗಾಬರಿಗೀಡುಮಾಡುವ ಅಂಕಿಅಂಶಗಳು ಹೊರಬೀಳಲಾರಂಭಿಸಿದೆ. ಅಂತಾರಾಷ್ಟ್ರೀಯ..


ನೆನಪು ಅಳಿಯುತ್ತಿರುವ ಸಂಖ್ಯೆ ಏರುಮುಖ
ಬೆಂಗಳೂರು, ಸೆ. 22 : ಮರೆವಿನ ಕಾಯಿಲೆಗೆ ತುತ್ತಾದವರನ್ನು ಮರೆಯದಿರಿ ಎಂಬ ಕರೆ, ಘೋಷವಾಕ್ಯ ಸೋಮವಾರ ಬೆಂಗಳೂರಿನಲ್ಲಿ ಮೊಳಗಿತು. ವಿಶ್ವ ಆಲ್ ಝೈಮರ್ ದಿನಾಚರಣೆಯನ್ನು ನಗರದಲ್ಲಿ ಕಳಕಳಿಯಿಂದ ಆಚರಿಸಲಾಯಿತು. ಈ ಕಾಯಿಲೆಗೆ ತುತ್ತಾದ ಸುಮಾರು 250 ರೋಗಿಗಳು ಬೆಂಗಳೂರಿನ ರಾಜಬೀದಿಗಳಲ್ಲಿ ಜರುಗಿದ "ನೆನಪಿನ ನಡಿಗೆ" ಕಾರ್ಯಕ್ರಮದಲ್ಲಿ ಭಾಗವಹಿಸಿದರು.ನೆನಪಿನ ಶಕ್ತಿ ಕ್ಷೀಣಿಸುವುದರಿಂದ ತಲೆದೋರುವ ಈ ಕಾಯಿಲೆಯಿಂದ ಬಳಲುತ್ತಿರುವ..


ಹಂದಿ ಜ್ವರ : ಈ ಎಚ್ಚರಿಕೆಗಳು ನಿಮ್ಮಲ್ಲಿರಲಿ
ದೇಶಾದ್ಯಂತ ಹೆಚ್ 1 ಎನ್ 1 ಜ್ವರದ್ದೇ ಸುದ್ದಿ. ದೇಶದಲ್ಲಿ ಈವರೆಗೆ ಈ ಕಾಯಿಲೆಗೆ ಒಳಗಾಗಿರುವವರ ಸಂಖ್ಯೆ ಸುಮಾರು ಒಂದು ಸಾವಿರ. ಈ ಹೆಮ್ಮಾರಿ ರೋಗ ನಿರ್ಮೂಲನೆಗೆ ವಿಶ್ವದ ಎಲ್ಲ ರಾಷ್ಟ್ರಗಳ ಸರ್ಕಾರಗಳು ಪ್ರಯತ್ನ ಪಡುತ್ತಿದೆ. ಈ ರೋಗದಿಂದ ನಾವು ತಪ್ಪಿಸಿಕೊಳ್ಳಲು ಕೆಳಕಂಡ ಕನಿಷ್ಟ ಅಂಶಗಳನ್ನು ಪಾಲಿಸಿದರೂ ಸಾಕಾಗುತ್ತದೆ.* ನಿಮ್ಮ ಕೈಗಳನ್ನು ಕ್ರಿಮಿಕೀಟ ನಿರೋಧಕ ಸೋಪು ಬಳಸಿ..


ಪವಿತ್ರ ತುಳಸಿ ವೈದ್ಯ ತುಳಸಿ ಎಲ್ಲರಿಗೂ ತಿಳಿಸಿ
ಲಕ್ನೋ, ಆ. 12 : ಪವಿತ್ರ ತುಳಸಿ ಮತ್ತು ಚಿಕಿತ್ಸಕ ಗುಣಗಳ ಗಣಿ ತುಳಸಿ. ಹಲವುದಳ ಶ್ರೀತುಳಸಿ ಸೇವನೆ ಹಂದಿಜ್ವರ ನಿವಾರಣೆಗೆ ರಾಮಬಾಣ ಎನ್ನುತ್ತದೆ ಆಯುರ್ವೇದ. ಎಚ್1ಎನ್1 ರೋಗಾಣುಗಳು ತಾಗದಂತೆ ತುಳಸಿ ನಮ್ಮನ್ನು ರಕ್ಷಿಸುವುದಷ್ಟೆ ಅಲ್ಲ, ರೋಗವನ್ನು ಶೀಘ್ರವಾಗಿ ಹೋಗಲಾಡಿಸಿ ಗುಣ ಮುಖಮಾಡುತ್ತದೆ ಎಂದು ಆಯುರ್ವೇದ ವೈದ್ಯರು ಹೇಳುತ್ತಾರೆ.ಫ್ಲು ಬಾಧೆಯನ್ನು ಹತ್ತಿಕ್ಕುವ ಗುಣ ತುಳಸಿಯಲ್ಲಿದೆ ಎಂದು ವೈದ್ಯಕೀಯ..


ಹಂದಿಜ್ವರದಿಂದ ದೂರವಿರಲು ಹತ್ತು ಸೂತ್ರಗಳು
Precautions to keep swine flu at bayThe deadly Swine Flu has reached the Indian shores following the global outbreak and now, claimed six lives..


ಬೆಂಗಳೂರಲ್ಲಿ ನಾಲ್ವರಿಗೆ ಎಚ್1ಎನ್ 1 ಸೋಂಕು
ಬೆಂಗಳೂರು, ಆ. 10: ನಗರದಲ್ಲಿ ಶಾಲಾ ಬಾಲಕ ಸೇರಿದಂತೆ, ನಾಲ್ವರಿಗೆ ಎಚ್ 1ಎನ್ 1 ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಆರೋಗ್ಯಾಧಿಕಾರಿಗಳು ಸಮೀಕ್ಷೆ ನಡೆಸಿ, ಮುಂಜಾಗರೂಕತಾ ಕ್ರಮ ಕೈಗೊಳ್ಳಲು ತಯಾರಿ ನಡೆಸಿದ್ದಾರೆ.ಉಡುಪಿ, ಮಂಗಳೂರಿನಲ್ಲೂ ಹಂದಿಜ್ವರದ ಭೂತ ಆವರಿಸಿದೆ. ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್ ನಲ್ಲಿರುವ ಫ್ರಾಂಕ್ ಅಂಥೋನಿ ಶಾಲೆಯ ಬಾಲಕನೊಬ್ಬನಿಗೆ ಸೋಂಕು ತಗುಲಿರುವುದು..


ಹಂದಿಜ್ವರ ತುರ್ತುನಿಗಾ ಘಟಕ, ಆಸ್ಪತ್ರೆ ವಿಳಾಸ
ಬೆಂಗಳೂರು, ಆ.5 : ಪ್ರಸಕ್ತ ಋತುವಿನ ಮಹಾಮಾರಿ ಹಂದಿಜ್ವರವು ಪ್ರಪಂಚ ಹಾಗೂ ಭಾರತದ ನಾನಾ ಪ್ರಾಂತ್ಯಗಳನ್ನು ವೇಗವಾಗಿ ಹಬ್ಬುತ್ತಿದೆ. ಈ ಜ್ವರದ ಕೆಂಗಣ್ಣಿಗೆ ಈಡಾದವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು ಜ್ವರ ಹತ್ತಿರ ಸುಳಿಯದಂತೆ ನಾಗರಿಕರು ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮಹಾರಾಷ್ಟ್ರದ ಪುಣೆ ನಗರ ಸ್ವೈನ್ ಫಿವರ್ ಹೆಡ್ ಕ್ವಾರ್ಟರ್ಸ್ ನಂತಾಗಿದೆ. ಮೊನ್ನೆ ಅಲ್ಲಿ ಓರ್ವ ಬಾಲಕಿ..


ಅಂತಾರಾಷ್ಟ್ರೀಯ ಔಷಧ ಮಾರುಕಟ್ಟೆಯಲ್ಲಿ ಭಾರತ ನಾಪತ್ತೆ!
1961ನೇ ಇಸ್ವಿಯಲ್ಲಿ ಪ್ರಪಂಚದಾದ್ಯಂತ ಲಕ್ಷಾಂತರ ಗರ್ಭಿಣಿ ಸ್ತ್ರೀಯರು ಗರ್ಭವತಿಯಾಗಿದ್ದಾಗ ಸಹಜವಾಗಿರುವ ವಾಂತಿ ಮತ್ತು ಸುಸ್ತನ್ನು ನಿಯಂತ್ರಿಸಲು ಪಲಿಡೋ ಮೈಡ್ ಎಂಬ ಔಷಧಿಯನ್ನು ಸೇವಿಸಿದರು. ಪರಿಣಾಮ ಸಹಸ್ರಾರು ಮುದ್ದು ಕಂದಮ್ಮಗಳು ಅಂಗಾಂಗ ನ್ಯೂನತೆಯಿಂದ ಬಳಲುವಂತಾಯಿತು. ಇದರಿಂದಾಗಿ ವಿಶ್ವದ ಔಷಧ ತಯಾರಿಕಾ ಕಾರ್ಖಾನೆಗಳ ಮೇಲೆ ಫಾರ್ಮಕೊ ವಿಜಿಲೆನ್ಸ್ ಅಥವಾ ಔಷಧಿ ನಿಯಂತ್ರಣ ಕಾಯಿದೆ ಕಟುವಾಯಿತು. ಹಾಗೆಂದು ಔಷಧಗಳ ಬಳಕೆಯಿಂದಾಗಿ ಉದ್ಭವಿಸುವ..


ಏಡ್ಸ್ ಪೀಡಿತರಲ್ಲ ಸ್ವಾಮಿ ಏಡ್ಸ್ ಸೋಂಕಿತರೆನ್ನಿ
ಎಚ್ಐವಿ ಹಾಗೂ ಏಡ್ಸ್‌ನಿಂದ ಬಳಲುತ್ತಿರುವವರನ್ನು ಎಚ್ಐವಿ ಹಾಗೂ ಏಡ್ಸ್ ಪೀಡಿತರು ಅಥವಾ ಬಾಧಿತರು ಎಂದು ಕರೆಯುವ ಬದಲು ಎಚ್ಐವಿ ಅಥವಾ ಏಡ್ಸ್ ಸೋಂಕಿತರು ಎಂದು ಸಂಭೋದಿಸುವುದೇ ಸರಿ. ಹಾಗೆ ಕರೆಯುವುದರಿಂದ ಎಚ್ಐವಿ ಹಾಗೂ ಏಡ್ಸ್ ಸಂತ್ರಸ್ತರಲ್ಲಿ ಆತ್ಮ ವಿಶ್ವಾಸ ಮೂಡಿಸಲು ಸಹಕಾರಿಯಾಗುತ್ತದೆ ಎಂದು ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕಾ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಡಾ. ಆರ್.ಗಣೇಶ್ ಅವರು..


More: 1  2  3  4  5  6  
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು
 
Catch up with latest Sports news in Kannada, headlines, breaking news, from Karnataka, India and the world. Sports News covers news in from Cricket, football, tennis, hockey, formula one, ipl. T20, twenty 20, Karnataka sports news, and more. Also get Online cricket score. Get the breaking sports news in Kannada. samachara, varthegalu and latest news updates from the world of sports. Enjoy the news in Kannada For Kannadigas Worldwide. ಕರ್ನಾಟಕ, ಭಾರತ ಮತ್ತು ವಿಶ್ವದ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್ ಇಲ್ಲಿ ಲಭ್ಯ. ಕ್ರಿಕೆಟ್, ಫುಟ್‌ಬಾಲ್, ಟೆನ್ನಿಸ್, ಹಾಕಿ, ಫಾರ್ಮುಲಾ ಒನ್, ಐಪಿಎಲ್, ಟಿ20, ಟ್ವೆಂಟಿ20 ಮತ್ತು ಕರ್ನಾಟಕದ ಕ್ರೀಡಾ ವಾರ್ತೆಗಳನ್ನು ಕನ್ನಡದಲ್ಲಿ ಓದಿರಿ. ಕ್ರಿಕೆಟ್ ಸ್ಕೋರ್‌ಬೋರ್ಡ್, ಬಾಲ್ ಬೈ ಬಾಲ್ ವಿವರ ಪಡೆಯಿರಿ. ವಿಶ್ವದ ಕ್ರೀಡಾ ಸುದ್ದಿ ಸೊಗಡನ್ನು ಈ ವಿಭಾಗದಲ್ಲಿ ಸವಿಯಿರಿ.