ನನ್ನ ಕನಸಿನ ಊರು : ವಿಪಿ ಬಳಿಗಾರ್ಯೆಡ್ಡಿ ಮತ್ತು ರೆಡ್ಡಿ ನಡುವಿನ ರಾಜಕೀಯ ಮೇಲಾಟದಲ್ಲಿ ಹಿರಿಯ ಐಎಎಸ್ ಅಧಿಕಾರಿ ಮತ್ತು ಮುಖ್ಯಮಂತ್ರಿಗಳ ಪ್ರಿನ್ಸಿಪಲ್ ಸೆಕ್ರೆಟರಿಯಾಗಿದ್ದ ವಿ ಪಿ ಬಳಿಗಾರ್ ವರ್ಗಾವಣೆಯಾದುದು ನಿಮಗೆ ತಿಳಿದಿದೆಯಷ್ಟೆ. ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡಿರುವ ಅವರು ಸೋಮವಾರ, ನವೆಂಬರ್ 9 ರಂದು ಕನಕಪುರ ರಸ್ತೆಯಲ್ಲಿರುವ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಜರುಗಿದ ಒಂದು ಸಮಾರಂಭದಲ್ಲಿ
ಆಕಸ್ಮಿಕಕುಡಿವ ಮಜ್ಜಿಗೆಯಲಿ ನೆರೆತ ಗಡ್ಡದ ಮುದಿ ಕೂದಲು,ಮತ್ತೇರಿ ಕುಣಿದಾಗ ನಲಿದಾಡಿತು,ಸಜ್ಜಿಗೆಯ ಪರಾತದಲಿ ಕಳಚಿ ಬಿದ್ದ ಕಟ್ಟಿಸಿದ ಹಲ್ಲು,ಬಿಟ್ಟ ಬಾಯಿ ಸುರಿಸುವ ಜೊಲ್ಲು,ಕಂಡಾಗ....ಕೋಶ, ಜೀವಕೋಶಗಳ ಚಿತ್ಕಾರ,ಭಾರ,ಅರ್ಥವಿಲ್ಲದ ವ್ಯವಹಾರಜಿಗುಪ್ಸೆ ಅಪಾರ ಯಾವ ಮಮಕಾರ?ಯಾರ ಸಹಕಾರ?ಶ್ವಾಸವೇ ಬಲು ಭಾರ,ಮುಕ್ತ ಗಾಳಿಗೂ ಬಂದಿದೆ ಸಂಚಕಾರ...
ಚಂದ್ರಕಲಶದಲ್ಲಿ ಅಂಬುತೀರ್ಥಆ ಚಂದ್ರನಮೇಲಿನಜಲದ ಪತ್ತೆಆಚಂದ್ರಾರ್ಕ ಕೀರ್ತಿಯಲ್ಲವೆನಮಗೆ ಮತ್ತೆ?***ಚಂದ್ರನಲ್ಲಿ ನೀರಿರುವುದುಆಶ್ಚರ್ಯವೇನಲ್ಲಸೋಮಶೇಖರನ ಜಟೆಯಲ್ಲಿಗಂಗೆಯೂ ಇರಲೇಬೇಕಲ್ಲಾ!***ಚಂದ್ರನ ಒಡಲಲ್ಲಿ ನೀರುಜೀವಜಲಪುಷ್ಪ!ವಿಜ್ಞಾನಿ ಕಣ್ಣಲ್ಲಿ ನೀರುಆನಂದಬಾಷ್ಪ!***ಚಕೋರಂಗೆ ಚಂದ್ರಮನಬೆಳಕಿನಾ ಚಿಂತೆಇಸ್ರೋಗೆ ಚಂದ್ರಮನಜಲನಿಧಿಯ ಚಿಂತೆ!***ಚಂದ್ರಮುಖೀ ಪ್ರಾಣಸಖೀಚತುರೇ ನೀ ಕೇಳೇ;ಇಂದು ಜಲಜಾತೆ ಜಲಜಾಕ್ಷಿಯು ನೀಚಂದವ ತಾ ಹೇಳೇ!***ಚೌದವೀನ್ ಕಾ ಚಾಂದ್ ಹೋಯಾ ಜಲ್ ಕೀ ಬೂಂದ್ ಹೋಜೋ ಭೀ ಹೋ ತುಮ್ ಖುದಾ ಕೀ ಕಸಂಲಾಜವಾಬ್ ಹೋ!***ಹನಿಮೂನ್ಅಲ್ಲ,ಇನ್ನುವಾಟರ್‌ಮೂನ್!***ಚಂದಕ್ಕಿ ಮಾಮ, ಚಕ್ಕುಲಿ ಮಾಮಚಕ್ಕುಲಿ..
ತಲೆಯ ಮೇಲೊಂದು ಸೂರು ಬೇಕೆಂದುಹಾಗೂ ಹೀಗೂ ಒಂದು ನೌಕರಿ ಗಳಿಸಿದೇಹ ದಂಡಿಸಿ ಒಂದಿಷ್ಟು ಹಣ ಕೂಡಿಸಿಸುತ್ತಾಡಿದೆ ಊರೆಲ್ಲ ಬಡಾವಣೆಗಳೆಲ್ಲಕೇಳುತ್ತ ಕಂಡ ಕಂಡ ದಳ್ಳಾಳಿಗಳಿಗೆಲ್ಲಇಷ್ಟಿದ್ದರೆ ಬೇಕು ಅಷ್ಟಿದ್ದರೆ ಬೇಡಕಾಲು ಹಾಸಿಗೆ ಹೊರಗೆ ಹಾಕಿಸಬೇಡಕೂಡಿಟ್ಟ ಗಂಟಿಗೆ ಎಲ್ಲ ಹೊಂದಿಸುತ್ತಎಲ್ಲ ಕಡೆ ಹಗಲಿರುಳು ಹುಡುಕುತ್ತತಲೆಯ ಮೇಲೊಂದು ಸೂರು ಬೇಕೆಂದುಸಿಕ್ಸಟೀ ಬೈ ಫಾರ್ಟಿ ಸೈಟ್ ಸಾಕೆಂದು ಅಂತೂ ಇಂತೂ ಕೊನೆಗೊಂದು ಕಡೆ ಸಿಕ್ಕಿತುಕೊಂಡು ಕಾಲಿಟ್ಟ ಕೂಡಲೆ ನೋಡಿ..
ನಮ್ಮ ನಾಡುಪಚ್ಚೆಯ ಹಸುರಿನ ಸೀರೆಯುಟ್ಟುನಾನಾ ನದಿಗಳಿಗೆ ಜಾಗಕೊಟ್ಟುಜಲಪಾತಗಳ ಧುಮುಕಬಿಟ್ಟುದಿನಮಣಿ ಇಡುವನು ಮೂಡಣದಿ ಬೊಟ್ಟುಸುತ್ತಲೂ ಹರಿದ್ವರ್ಣದ ಕಾಡುಗಳುಪಡೆದಿದೆ ಆಶ್ರಯವ ನಾನಾ ಪ್ರಾಣಿಗಳುತೇಗ ಶ್ರೀಗಂಧ ಮರಗಳ ಸಾಲುಮಾಡಿವೆ ಕನ್ನಡತಿಯ ಎಲ್ಲದರಲು ಮೇಲುಸಾಂಸ್ಕೃತಿಕ ಕಲೆಗಳ ತವರೂರುಇಲ್ಲಿ ಕವಿಗಳದೆ ಕಾರುಬಾರುತಾಯಿ ಮಡಿಲ ತುಂಬಿದೆ ಏಳು ಜ್ಞಾನಪೀಠಶಾಸ್ತ್ರೀಯ ಸ್ಥಾನಮಾನದ ಗೌರವ ಪಟ್ಟವಿಜಯ ಕನಕ ಪುರಂದರದಾಸರುಸಾವಿರ ದೀಪಗಳರಮನೆಯ ಅರಸರುಗಣ್ಯಾತಿಗಣ್ಯ ವ್ಯಕ್ತಿಗಳನೇಕರುಕರ್ನಾಟಕವೇ ನಮ್ಮೆಲ್ಲರ ತವರುಉಳಿಸಿಬೆಳೆಸುವಾ ಬನ್ನಿ ಕರುನಾಡನುಬನ್ನಿ ಹಾಡುವಾ..
ನನ್ನೂರು* ಶೇಷಗಿರಿ ಜೋಡಿದಾರ್, ಬೆಂಗಳೂರು.ನನ್ನೂರು,ಉಚ್ಚರಿಸಲು ಬಾರದ ಗ್ರೀಕ್ ಪದಗಳಂತೆ,ಸಮಯಕ್ಕೆ ಸರಿಯಾಗಿ ಹೊರಡದ ಗಾದೆಗಳಂತೆ.ಹಾಗೇ, ಹೀಗೆ, ಅದೇ ಮತ್ತೆ, ಅದೇನೋ ಹೇಳ್ತಾರಲ್ಲ,ಎಂದೇ ಕೊನೆಗೊಳ್ಳುವ ಸಂಭಾಷಣೆಯಂತೆಪದಗಳಿಗೆ ಸಿಗದ ಭಾಷೆಯಂತೆ,ನನ್ನೂರಿಗೆ ನಾನೇ ಆಗಂತುಕ.ಕಡಲಡಿಯ ನಯವಾದ ಅಗ್ನಿಶಿಲೆ ಕಾಡುಬಂಡೆಗಳ ನಾಡು.ನವಿರಾದ ಉರುಟಾದ ವಿಚಿತ್ರ ಬಂಡೆಗಳ ಬರಡು ಬೀಡುಹಣ್ಣು ಅಂಗಡಿಯಲಿ ಜೋಡಿಸಿ,ಪೇರಿಸಿದ ಹಣ್ಣಿನ ಪಾಡು,ಬಣ್ಣ ಮಾತ್ರ ಬೇರೆ,ವಿವಿದ ನೆರಳುಗಳ ಬಿಸಿಲ ಮಾಡುಸುಪ್ತ ಜ್ವಾಲಾಮುಖಿ ಇಂದು..
ಮಾತನಾಡಿ ಮೋಡಗಳೆಓ ಮಳೆಯ ಮೋಡಗಳೆ ಮಾತನಾಡಿಮುಂದೆ ಸಾಗುವ ಮುನ್ನಒಂದಿಷ್ಟು ಮಳೆಹನಿಯ ಸುರಿಸಿ ಸಾಗಿಮುದುಡಿದ ಮಲ್ಲಿಗೆಗೆ ಮುದವ ನೀಡಿಬಾಡಿದ ಬನಕೆ ಭವ್ಯ ಕಳೆ ನೀಡಿಬಾಯಾರಿದ ಭುವಿಗೆ ತಣೆವ ನೀಡಿಧರೆಯು ರವಿಯ ಬಿಸಿಯುಸಿರಿಗೆ ಬರುಡಾಗುತಿದೆಸಂಜೆಗತ್ತಲ ನೋಟವೆಲ್ಲ ಕರಾಳ ಬದುಕಾಗುತಿದೆಹಸಿರೆಲ್ಲವು ಹಸಿದವರ ಮಕ್ಕಳಂತೆ ಬಾಡುತಿವೆಭಾಸ್ಕರನ ಬಿಸಿಲಿಗೆ ಬರವಿಲ್ಲದಂತಾಗಿದೆಕಾಡೆಲ್ಲವು ಕೊರಗಿ ಕೊರಡಾಗಿದೆಬಾನೆಲ್ಲವು ಭಸ್ಮದ ಧೂಮದಂತೆ ಬಿಳುಚು ಬಿಳುಚಾಗಿದೆಹಟಕ್ಕೆ ಬಿದ್ದು ಅಳುವ ಮಗುವಿನಂತೆನವರ್ರಾತಿಯಲ್ಲಿ ಭೋರ್ಗರೆವ ಆಸೆಯಂತೆಜೀವಾಣು..
ಆಷಾಢದ ಗಾಳಿಗೆ ಮೈಯೊಡ್ಡಿದ ಕವಿತೆಹೊರಗೆ ಬೀಸುತ್ತಿರುವುದುಆಷಾಢದ ಗಾಳಿಯೇ?ನನಗೆ ಋತುಮಾನಗಳ ಸ್ಪಷ್ಟ ಕಲ್ಪನೆಯಿಲ್ಲ.ಸಿಂಹಾಸನ ಉರುಳಿದಾಗಶ್ರಾವಣ ಎಂದೂದೇವಾಲಯ ನಡುಗಿದಾಗಮಾರ್ಗಶಿರ ಎಂದೂಕವಿತೆಯನ್ನೂ ಎಂದೂ ಓದದಶ್ರೀಮಂತನಿಗೆ ಹೊಟ್ಟೆನೋವು ಬಂದಾಗಸುಗ್ಗಿಯೆಂದೂ ಸಂಭ್ರಮಿಸಿದವರು ನಾವು.ಮೊನ್ನೆ ಮಳೆಗಾಲದಲ್ಲಿನಮ್ಮೂರ ಗುಡಿಯಗರುಡಗಂಭಕ್ಕೆ ಸಿಡಿಲು ಬಡಿಯಿತು.ಒಣ ಮರದ ಕಂಬ ಅಲ್ಲಾಡಲಿಲ್ಲ.ದೇವರುಗಳ ರಾಜ್ಯದಲ್ಲಿತಿರುಕರೇ ಎಲ್ಲಾ.ಇದ್ದವರೂ ಬೇಡುವರು, ಇಲ್ಲದವರೂ.ಇದ್ದವರಿಗೆ ದೇವರು ನೀಡುವರು.ಇಲ್ಲದವರು ನಾಳೆಗಾಗಿ ಕಾಯುವರು.ಭತ್ತವೊಂದು ಬಿತ್ತವಾಗಿಬಿತ್ತಿದ್ದು ತೆನೆಯಾಗಿ ಮತ್ತೆ ಭತ್ತವಾಗಿಹೊಟ್ಟು ಕಳಚಿಕೊಂಡು ಹೊಟ್ಟೆಗೆ ಹಿಟ್ಟಾಗುವಪವಾಡಕ್ಕೆ ನಾವು ಕಾಯುತ್ತಾ ಕೂತೆವು.ದೇವರ..
ಸಲಿಂಗಕಾಮಕ್ಕೆ ಆರು ಹನಿಗವನ ಸಿಂಚನ*ಕಲರವಪ್ರಿಯಸುಪ್ರೀಮ್ ಕೋರ್ಟ್ ತೀರ್ಮಾನಸಲಿಂಗ ರತಿ ಅಲ್ಲ ತಪ್ಪು,ಟೈಲರ್ ಕೇಳುತ್ತಾನೀಗಹಿಂದಿಡಲೋ, ಮುಂದಿಡಲೋ,ಪ್ಯಾಂಟಿನ ಜಿಪ್ಪು!!ಬಹಳ ಮಂದಿ ಕೋಪಿಸಿಕೊಂಡಿದ್ದಾರೆಸಲಿಂಗ ಕಾಮ ಎಂಬುದು ಪಾಪಕುಟುಂಬ ನಿಯಂತ್ರಣಾಧಿಕಾರಿಗಳೋ ಖುಶಿಹುಟ್ಟುವುದಿಲ್ಲವಲ್ಲ ಪಾಪಸುಪ್ರೀಮ್ ಕೋರ್ಟ್ ತಪ್ಪಲ್ಲವೆಂದಿದೆಸಲಿಂಗ ಕಾಮದ ಫ್ಯಾಶನ್ ಪಾಪ ರತಿಗೂ ಮನ್ಮಥನಿಗೂಈಗ ಬಲು ಕನ್ ಫ್ಯೂಶನ್ಸಲಿಂಗ ಕಾಮ ರೋಗಸರಿ ಪಡಿಸಬಲ್ಲೆ ಎನ್ನುತ್ತಾರೆ ಬಾಬಾ ರಾಮದೇವ್ಕರೆಯಬಹುದೇ ನಾವವರನ್ನುಆಧುನಿಕ ಕಾಮದೇವ್ಸಿನೆಮಾಗಳಲ್ಲಿ ಬೇಕಿಲ್ಲ ಇನ್ನು ಮುಂದೆ ಹೀರೋಯಿನ್ನುಇದ್ದರಾಯಿತು ಇಬ್ಬರು ಹೀರೊಗಳುಜೊತೆಗೊಬ್ಬ..
ಒಂದು ಸನಿಹದ ದಾರಿ ಗಾವುದ ದೂರ* ಎಸ್. ಕೆ. ಮಧುಸೂದನ, ಹೊಸದುರ್ಗಹಾ! ತೊರೆದ ಒಲುಮೆ ಜೀವಕೆ ತಾರದ ಬಲುಮೆ?!ಒಳಮೊರೆತ ಮೊಗೆದೊಗೆದ ಜೀವಸರಕುಒಳದನಿಗೆ ಕಿವಿಗೊಡದ ಅರಸಿ ತೊರೆದ ಅರಸೊತ್ತಿಗೆಎನಿತೋ ಗರಿಗೆದರಿ ಕಾಲ ಕರುಣಿಸಿದ ಕರುಳದನಿಮರವಾಗಿಹಿಗ್ಗಿ ದಾರಿದೂರವಹಾರಿ ಕಿವಿಗೊಲಿದ ವರವೆ!ದನಿತೆಗೆದು ಕೋರದ ಒಳಗಣ್ಣ ಇನಿದನಿಗೆ ಸಂದ ಮನೋರಥಇಹತೀರ್ಥಯಾತ್ರೆ ನೆಪ ನೇಪಥ್ಯದ ಸೂತ್ರಕಾರ! ಮನ ಮಾತುತಿದಿಯೊತ್ತಿ ಹಾಯಿದೋಣಿಗೆ ಬಿಗಿದ ಲಂಗರುದಿನದಿನದ ಪಯಣಕೆ ಸಜ್ಜುಗೊಳಿಸಿದ ತಿಳಿಯೊಲವುಮಾಸದ ನೆನಪೆ ತುಂಬು..