clear
clear
clear
clear
ಮುಖಪುಟ » ಸಾಹಿತ್ಯ-ಸಂಸ್ಕೃತಿ » ಜನ ಈ ದಿನ
ವ್ಯಕ್ತಿಚಿತ್ರಗಳು

ಆಚಾರ್ಯ ವಿ.ಸೀ ಗೆ ನಮೋ ನಮ:
ವಿ.ಸೀ. ಎಂದೆ ಖ್ಯಾತರಾದ ವಿ.ಸೀತಾರಾಮಯ್ಯನವರು 1899ರ ಅಕ್ಟೋಬರ್ 2ರಂದು ಬೆಂಗಳೂರು ಜಿಲ್ಲೆಯ ಬೂದಿಗೆರೆ ಗ್ರಾಮದಲ್ಲಿ ಜನಿಸಿದರು. ತಂದೆ ವೆಂಕಟರಾಮಯ್ಯ, ತಾಯಿ ದೊಡ್ಡವೆಂಕಟಮ್ಮ. ಮೈಸೂರು ಮಹಾರಾಜಾ ಕಾಲೇಜಿನಿಂದ 1920ರಲ್ಲಿ ಬಿ.ಎ. ಪದವಿಯನ್ನೂ, 1922ರಲ್ಲಿ ಎಮ್.ಎ. ಪದವಿಯನ್ನೂ ಪಡೆದರು. 1923 ರಿಂದ 1928 ರವರೆಗೆ ಮೈಸೂರಿನ ಶಾರದಾವಿಲಾಸ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿದ್ದರು. 1928 ರಿಂದ 1955 ರವರೆಗೆ ವಿವಿಧ ಕಾಲೇಜುಗಳಲ್ಲಿ


ಸರ್ ಎಂವಿ ಭಾರತ ಕಂಡ ವಿಶ್ವವಿಖ್ಯಾತ ಇಂಜಿನಿಯರ್
ಶಿಕ್ಷಣ ತಜ್ಞರಾಗಿ, ಕೈಗಾರಿಕಾ ಕ್ರಾಂತಿಯ ಹರಿಕಾರರಾಗಿ ಅನೇಕ ಕ್ಷೇತ್ರಗಳಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿ 102 ವರ್ಷಗಳ ಕಾಲ ಸ್ವಚ್ಚ ಸುಂದರ ಬದುಕನ್ನು ನಡೆಸಿದ ಅದ್ವೀತಿಯ ಅಪ್ರತಿಮ ದೇಶಭಕ್ತ, ಚತುರ ಇಂಜಿನಿಯರ್, ದಕ್ಷ ಆಡಳಿತಗಾರ, ಪ್ರಾಮಾಣಿಕ ಸಹೃದಯಿ, ದಯಾಮಯಿಯಾದ ಸರ್ ಎಂ. ವಿಶ್ವೇಶ್ವರಯ್ಯ ಅವರ 149ನೆಯ ಹುಟ್ಟು ಹಬ್ಬದ ಸಂದರ್ಭಕ್ಕಾಗಿ ಇದೊಂದು ಪುಟ್ಟ ನುಡಿ ನಮನ.* ಸಾಕ್ಷಿರಾಜ್ಅಕ್ಕಿಯೊಳಗನ್ನವನು ಮೊದಲಾರು..


ರೆಡ್ಡಿ ಸಾವು : ನಿಜಕ್ಕೂ ಅನ್ಯಾಯ...
ಬೆಂಗಳೂರು, ಸೆ. 3 : ಯದುಗಿರಿ ಸಂದಿಂತಿ ರಾಜಶೇಖರರೆಡ್ಡಿ ಅವರ ಅಕಾಲಿಕ ಮರಣ ಜನತೆಗೆ ಬರಸಿಡಿಲಿನಂತೆ ಬಡಿದಿದ್ದು, ಆಂಧ್ರಪ್ರದೇಶ ಶೋಕ ಸಾಗರದಲ್ಲಿ ಮುಳುಗಿದೆ. ತಮ್ಮ ನೆಚ್ಚಿನ ನಾಯಕ ದುರ್ಮರಣ ಅಲ್ಲಿನ ಜನತೆಗೆ ಅರಗಿಸಿಕೊಳ್ಳುವುದೇ ಸಾಧ್ಯವಾಗುತ್ತಿಲ್ಲ. ಕಳೆದ 20 ಗಂಟೆಯಿಂದ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಸಿಎಂ ಮರಳಿ ಬರಲಿ ಎಂಬ ಪೂಜೆ ಪುನಸ್ಕಾರಗಳು ಫಲಕೊಡಲಿಲ್ಲ. ಸಿಎಂ ಸಾವಿನ ಸುದ್ದಿ..


ಕೈಕಟ್ಟಿ ಕೂಡದ ಕೊಡಕ್ಕಲ್ ಶಿವಪ್ರಸಾದ್
ಸಾಧಿಸಬೇಕೆಂಬ ಛಲವಿದ್ದರೆ ಅಂಗವೈಕಲ್ಯತೆ ಎಂಬುದು ಸಮಸ್ಯೆಯೇ ಅಲ್ಲ ಎಂಬುದನ್ನು ಶಿವಮೊಗ್ಗದ ಸಮಾಜ ಸೇವಾಕರ್ತ ಕೊಡಕ್ಕಲ್ ಶಿವಪ್ರಸಾದ್ ಅವರು ಜಗತ್ತಿಗೆ ತೋರಿಸಿದ್ದಾರೆ. ಎಲ್ಲ ವೈರುಧ್ಯಗಳನ್ನು ತಾವು ಮಾತ್ರ ಮೆಟ್ಟಿನಿಲ್ಲದೆ ಅನೇಕ ವಿಕಲಚೇತನರಿಗೆ ಧೈರ್ಯ ತುಂಬುವ ಮತ್ತು ದಾರಿದೀಪವಾಗುವ ಕೈಂಕರ್ಯದಲ್ಲಿ ತೊಡಗಿದ್ದಾರೆ.ಈ ನಿಟ್ಟಿನಲ್ಲಿ ಅವರು ಅನೇಕ ಸರಕಾರೇತರ ಸೇವಾಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿದ್ದು ಅಗತ್ಯವಿದ್ದವರಿಗೆ ಸಹಾಯಹಸ್ತ ಚಾಚುತ್ತಿದ್ದಾರೆ. 'ಆಗದು ಎಂದು ಕೈಕಟ್ಟಿ ಕುಳಿತರೆ..


ಕೆಎಸ್ ನ ಅವರ ಕೋಟಿರೂಪಾಯಿ ಇನ್ನಿಲ್ಲ
ಬೆಂಗಳೂರು, ಆ.27 : 'ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರೂಪಾಯಿ, ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ..' ಎಂದು ತಮ್ಮ ಪತ್ನಿ ಕುರಿತು ಹೆಮ್ಮೆಯಿಂದ ಬರೆದುಕೊಳ್ಳುತ್ತಿದ್ದ ಪ್ರೇಮಕವಿ ದಿವಂಗತ ಕೆ ಎಸ್ ನರಸಿಂಹಸ್ವಾಮಿ ಅವರ ಧರ್ಮಪತ್ನಿ ವೆಂಕಮ್ಮ ಬುಧವಾರ (ಆ 26) ಅವರ ಬೆಂಗಳೂರು ನಿವಾಸದಲ್ಲಿ ಕೊನೆಯುಸಿರೆಳೆದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅಸ್ತಮಾ ಮತ್ತು..


ಮಾನವ ಹಕ್ಕು ಕಾರ್ಯಕರ್ತ ಡಾ||ಬಿನಾಯಕ್ ಸೇನ್
ಕಳೆದ ಎರಡು ವರ್ಷಗಳಿಂದ ಛತ್ತೀಸ್‌ಗಡ್ ರಾಜ್ಯದ ರಾಯ್‌ಪುರ ಕೇಂದ್ರ ಕಾರಾಗಾರದಲ್ಲಿ ವಿಚಾರಣಾಪೂರ್ವ ಬಂಧನದಲ್ಲಿ ನರಳುತ್ತಿದ್ದ, ಮಕ್ಕಳ ರೋಗತಜ್ಞ ಡಾ|| ಬಿನಾಯಕ್ ಸೇನ್‌ಗೆ ಸರ್ವೋಚ್ಚ ನ್ಯಾಯಾಲಯವು ಜಾಮೀನನ್ನು ನೀಡಿ ಮಾನವೀಯತೆಯಿಂದ ಮೆರೆದಿದೆ. ಅತ್ಯಂತ ಗಮನಾರ್ಹವಾದ ವಾಸ್ತವಾಂಶವೆಂದರೆ ಸರ್ವೋಚ್ಚ ನ್ಯಾಯಾಲಯದ ರಜಾಪೀಠದಲ್ಲಿದ್ದ ನ್ಯಾ.ಮೂ. ಮಾರ್ಕಂಡೇಯ ಕಟ್ಜು ಹಾಗೂ ನ್ಯಾ.ಮೂ. ದೀಪಕ್ ವರ್ಮಾ, ಛತ್ತೀಸ್‌ಗಡ ರಾಜ್ಯ ಸರ್ಕಾರದ ಪರ ಹಿರಿಯ ವಕೀಲ..


ಪಿಟೀಲು ಮಾಂತ್ರಿಕ ಕನ್ನಡಿಗ ವಿಎಸ್ ನರಸಿಂಹನ್
ವಿಎಸ್ ನರಸಿ೦ಹನ್ ಮೈಸೂರಿನಲ್ಲಿ ನನ್ನ ಬಾಲ್ಯದ ಗೆಳೆಯ. ಕರ್ನಾಟಕ ಸ೦ಗೀತ ಪ್ರಪ೦ಚಕ್ಕೆ ತನ್ನನು ಅರ್ಪಿಸಿಕೊ೦ಡ ಮಹಾನ್ ಕಲಾವಿದ. 50ರ ದಶಕದಲ್ಲಿ ಇನ್ನೂ ಬಹಳಷ್ಟು ಚಿಕ್ಕ ಹುಡುಗನಾಗಿರುವಾಗಲೇ ಪಿಟೀಲು ವಾದ್ಯವನ್ನು ಕರಗತ ಮಾಡಿಕೊ೦ಡಿದ್ದು, ಮೈಸೂರಿನ ಸ೦ಗೀತ ಕಲಾರಸಿಕರ ಅಭಿಮಾನಕ್ಕೆ ಪಾತ್ರರಾದ ಇವರ ಬಗ್ಗೆ ಮೆಚ್ಚುಗೆಯ ನಾಲ್ಕು ಸಾಲು ಬರೆಯಲು ನನಗೆ ಹೆಮ್ಮೆ ಎನಿಸುತ್ತದೆ. ಇದೋ ಸ೦ಗೀತ ಪ್ರಪ೦ಚದಲ್ಲಿ ಅವರು..


ವಚನಕಾರ ಸರ್ವಜ್ಞನಿಗೆ ಒಂದು ಡಜನ್ ಬಹುಪರಾಕ್
"ಸರ್ವಜ್ಞನೆ೦ಬುವನು ಗರ್ವದಿ೦ದಾದವನೇ, ಸರ್ವರೊಳು ಒ೦ದೊ೦ದು ನುಡಿಗಲಿತು ವಿದ್ಯೆಯ ಪರ್ವತವೇ ಆದ"- ಸರ್ವಜ್ಞ.ಈ ಸರ್ವಜ್ಞನೆ೦ಬುವನು ಯಾರು, ಎಲ್ಲಿ ಬೆಳೆದ, ಯಾವ ವೃತ್ತಿಯವನು, ಕೊನೆಗೆ ಎಲ್ಲಿಗೆ ಹೋಗಿ ಕಣ್ಮರೆಯಾದ ಎ೦ಬುದಲ್ಲೆವೂ ನಿಗೂಢವಾಗಿಯೇ ಉಳಿದಿದೆ. ಚರಿತ್ರಕಾರರ ಪ್ರಕಾರ, ಈತನ ನಿಜವಾದ ಹೆಸರು ಪುಷ್ಪದತ್ತ , ಈತನ ತ೦ದೆಯ ಹೆಸರು ಯಾರಿಗೂ ಗೊತ್ತಿಲ್ಲ. ಬೆಳೆದದ್ದು ಒಬ್ಬ ಶೈವ ದ೦ಪತಿಗಳ ಬಳಿಯಲ್ಲಿ. ಸಾಕು ತ೦ದೆ..


ವೆಂಕಟಲಕ್ಷ್ಮಿಗೆ ಕಾಯ್ಕಿಣಿ ಮಾಡುವ ನಮಸ್ಕಾರಗಳು
ಮಹಿಳೆಯರ ಸ್ಥಿತಿ ಮತ್ತು ಸಾಧ್ಯತೆಗಳ ಕುರಿತು ಆಳವಾದ ಚಿಂತನೆ, ಬರವಣಿಗೆ ನಡೆಸಿದ ಗಟ್ಟಿಗಿತ್ತಿ ಬಿಎಸ್ ವೆಂಕಟಲಕ್ಷ್ಮಿ. ಇತ್ತೀಚೆಗೆ ನಿಧನರಾದ ಕನ್ನಡ ನೆಲ ಕಂಡ ಓರ್ವ ಅಪರೂಪದ ವ್ಯಕ್ತಿ ಎಂಟಿ ಬಗ್ಗೆ ಅವರನ್ನು ಹತ್ತಿರದಿಂದ ಬಲ್ಲ ಜಯಂತ್ ಬರೆಯುತ್ತಾರೆ. ಅಂದಹಾಗೆ, ಬಿಎಸ್ವಿ ಬರೆದಿರುವ ಉಯಿಲು ಅವರ ಬದುಕಿಗೆ ಅವರೇ ಬರೆದುಕೊಂಡ ಭಾಷ್ಯವಾಗಿದೆ. ಓದಿ.* ಜಯಂತ್ ಕಾಯ್ಕಿಣಿಮುಕ್ತವಾದ ಮನಸ್ಸಿನ, ಅಪರೂಪದ..


ಆಟೋ ಚಾಲಕನ ಮಗಳು ಆಗುವಳೇ ವಿಜ್ಞಾನಿ?
ಮುಂದೊಂದು ದಿನ ವಿಜ್ಞಾನಿಯಾಗಿ ಅಬ್ದುಲ್ ಕಲಾಂ ಅಥವಾ ಕಲ್ಪನಾ ಚಾವ್ಲಾ ಅಥವಾ ಸುನೀತಾ ವಿಲಿಯಮ್ಸ್ ಆಗುವ ಕನಸು ಹೊತ್ತಿರುವ ಹುಡುಗಿಗೆ ಕನಸು ನನಸಾಗಿಸಿಕೊಳ್ಳುವ ಆತ್ಮವಿಶ್ವಾಸವಿದೆ. ಸಾಧಿಸೇ ಸಾಧಿಸುತ್ತೇನೆಂಬ ಛಲವೂ ಇದೆ. ಆದರೆ ಇಲ್ಲವಿರುವುದು ಹೆಚ್ಚಿನ ವಿದ್ಯೆಯನ್ನು ಗಿಟ್ಟಿಸಿಕೊಳ್ಳಲು ಅಗತ್ಯವಿರುವ ಹಣಬಲವೊಂದೇ.ವಿಪರ್ಯಾಸವೆಂದರೇ ಇದೇ ಅಲ್ವೆ? ಕನಸುಗಳ ಮೂಟೆ ಹೊತ್ತು ಮುಂದೇನು ಮಾಡಬೇಕೆಂದು ತೋಚದಿರುವ ಸಂಕಷ್ಟಮಯ ಸ್ಥಿತಿಯಲ್ಲಿ ನಿಂತಿಹಳು ಭಾರ್ಗವಿ..


More: 1  2  3  4  5  6  
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು
 
Catch up with latest Sports news in Kannada, headlines, breaking news, from Karnataka, India and the world. Sports News covers news in from Cricket, football, tennis, hockey, formula one, ipl. T20, twenty 20, Karnataka sports news, and more. Also get Online cricket score. Get the breaking sports news in Kannada. samachara, varthegalu and latest news updates from the world of sports. Enjoy the news in Kannada For Kannadigas Worldwide. ಕರ್ನಾಟಕ, ಭಾರತ ಮತ್ತು ವಿಶ್ವದ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್ ಇಲ್ಲಿ ಲಭ್ಯ. ಕ್ರಿಕೆಟ್, ಫುಟ್‌ಬಾಲ್, ಟೆನ್ನಿಸ್, ಹಾಕಿ, ಫಾರ್ಮುಲಾ ಒನ್, ಐಪಿಎಲ್, ಟಿ20, ಟ್ವೆಂಟಿ20 ಮತ್ತು ಕರ್ನಾಟಕದ ಕ್ರೀಡಾ ವಾರ್ತೆಗಳನ್ನು ಕನ್ನಡದಲ್ಲಿ ಓದಿರಿ. ಕ್ರಿಕೆಟ್ ಸ್ಕೋರ್‌ಬೋರ್ಡ್, ಬಾಲ್ ಬೈ ಬಾಲ್ ವಿವರ ಪಡೆಯಿರಿ. ವಿಶ್ವದ ಕ್ರೀಡಾ ಸುದ್ದಿ ಸೊಗಡನ್ನು ಈ ವಿಭಾಗದಲ್ಲಿ ಸವಿಯಿರಿ.