0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ಲೇಖನ-ಸಂದರ್ಶನ ನಮ್ಮ ಕರ್ನಾಟಕ ಗಾನ ಕೋಗಿಲೆ ಕವನ ಸಿಂಚನ ಸಣ್ಣ ಕಥೆ ಪುಸ್ತಕ ಪ್ರೀತಿ ಜನ ಈ ದಿನ
[]
[] ಮುಖಪುಟ » ಸಾಹಿತ್ಯ-ಸಂಸ್ಕೃತಿ » ನಮ್ಮ ಕರ್ನಾಟಕ
[]

[]
ನೀಲಿ ಕೆಟ್ಟ ಸುದ್ದಿಯ ಸದ್ದು, ಸದ್ದು!
ವದಂತಿಗಳನ್ನು ನಂಬುವವರು ಇರೋತನಕ ಪುಕಾರು ಹಬ್ಬಿಸುವ ಮಂದಿ ಸದಾ ಚುರುಕಾಗಿರುತ್ತಾರೆ. ಅದರಲ್ಲೂ ನಮ್ಮ ಉತ್ತರ ಕರ್ನಾಟಕ ಕಡೆ ಮಂದಿ ಇಂಥ ಸುದ್ದಿ ಹಬ್ಬಿಸುವುದರಲ್ಲಿ ಅಗ್ದೀ ಶ್ಯಾಣಾರಿದ್ದಾರೆ.

*ಸುಭಾಸ ಯಾದವಾಡ, ವಿಜಾಪುರ

ಈ ಕೆಟ್ಟ ಸುದ್ದಿಯ ಬಿಸಿ ಸದ್ಯಕ್ಕೆ ಸ್ವಲ್ಪ ಆರಿದೆ. ...

ನೆನಪುಗಳ ಚೀಲದಿಂದ ಕನ್ನಡ ಪಠ್ಯಪುಸ್ತಕ ತೆರೆದಾಗ...
... ಬಣ್ಣಬಣ್ಣದ ಚಿತ್ರಗಳಿರುವ ಪುಸ್ತಕದ ಆ ಪಾಠವನ್ನು ಕಲಿಯುತ್ತಿದ್ದ ದಿನಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಕಾಲಲ್ಲಿ ಚಪ್ಪಲಿಯಿಲ್ಲದೆ ಬರಿಗಾಲಲ್ಲೇ ನಡೆದುಬರುವ ಹುಡುಗರು, ಕುಳಿತುಕೊಳ್ಳಲು ಬೆಂಚಿದ್ರೆ ಇತ್ತು ಇಲ್ಲದಿದ್ದರೆ ಇಲ್ಲ, ಪೈಜಾಮಾನೋ ...

ತೋನ್ಸೆ ಪಡುಮನೆ ಪಾರ೦ಪರಾಗತ ಕ೦ಬಳ
ಬತ್ತದ ಕೊಯ್ಲಿನ ನಂತರ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಕಂಡುಬರುವ ಜಾನಪದ ಕ್ರೀಡೆ ಕಂಬಳಕ್ಕೆ ಅಖಾಡ ಸಿದ್ಧವಾಗುತ್ತಿದೆ. ನವೆಂಬರ್ 22ನೇ ತಾರೀಖಿನಂದು ನಡೆಯಲಿರುವ ಕೆಸರುಗದ್ದೆಯ ಈ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ...

ಆಕೆ ಸತ್ತರೂ ಸಾಯದ ಇವರ ಸಿಟ್ಟುಗಳು
ಗಂಡೆದೆಯ ಮಹಿಳಾ ಪ್ರಧಾನಿ ಇಂದಿರಮ್ಮನ ಆಡಳಿತ ವೈಖರಿ ಕಂಡು ಈ ಲೇಖಕರು ಬೇಸತ್ತು ಹೋಗಿದ್ದರು. ಆಕೆ ಸತ್ತು 24 ಸಂವತ್ಸರ ಉರುಳಿದರೂ ಅವರ ಬೇಸರವೆಂಬುದು ಇನ್ನೂ ನೀಗಿಲ್ಲ. ಚಿಕ್ಕಮಗಳೂರು ...

ಗೋಕರ್ಣದಲ್ಲಿ ನಿತ್ಯದಾಸೋಹಕ್ಕೆ ಚಾಲನೆ
*  ನಿತಿನ್ ಹೆಗಡೆ, ಮುತ್ತಿಗೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೋಕರ್ಣದಲ್ಲಿ ಎಲ್ಲರ ಅನೇಕ ದಿನದ ಕನಸು ನನಸಾಗುವ ದಿನ ಬಂದಿದೆ. ಕೇವಲ ಮೋಜು ಮಸ್ತಿಗೆ ಹೆಸರುವಾಸಿಯಾಗಿ ಧಾರ್ಮಿಕತೆ ಮಾಯವಾಗುತ್ತಿರುವಾಗ ...

ಹೌದಲ್ವಾ ನಾವು ಎಂಥಾ ತಪ್ಮಾಡ್ತಾಯಿದೀವಿ
ದಟ್ಸ್ ಕನ್ನಡ ಓದುಗರಲ್ಲಿ ಅರಿಕೆ. ಈ ಬರಹದ ನಾಕಾರು ಪ್ರತಿಯನ್ನು ಮುದ್ರಿಸಿಕೊಂಡು ಇಟ್ಟುಕೊಂಡಿರಿ. ಶಾಲೆಯ ಉಪಾಧ್ಯ, ಉಪಾಧ್ಯಾಯಿನಿಯರಿಗೆ ಬಳುವಳಿಯಾಗಿ ಕೊಡಿ. ಏನಿದು? ಎಂದು ಕೇಳಿದವರಿಗೆ ಎಂದು ಹೇಳಿಬಿಡಿ - ...

ವ್ಯರ್ಥಕ್ಕೊಂದು ಅರ್ಥನೀಡಿದ ಕಲಾಚೇತನ
ನಾಗೇಶ್ ಅವರು ನಿರ್ಮಿಸಿರುವ ಈ ಸುಂದರ ಸ್ವರ್ಗವನ್ನು ನೋಡಿ ಆನಂದಪಡೋಣ. ಅಲ್ಲಿರುವ ಮರಗಿಡಗಳು ನಲುಗದಂತೆ, ಆ ಸ್ವರ್ಗಕ್ಕೆ ಹಾನಿಯಾಗದಂತೆ ಜವಾಬ್ದಾರಿಯುತ ನಾಗರಿಕರಂತೆ ವರ್ತಿಸೋಣ. ಅಲ್ಲಿನ ಸೊಬಗನ್ನು ಸವಿದು ಬರೋಣ. ...

ಕನ್ನಡದ ಹೆಮ್ಮೆಯ ಸಾರುವ ಟೀ ಶರ್ಟ್ಗಳು
ರಾಜರತ್ನಂ ಅವರ ನರಕಕ್ಕಿಳ್ಸಿ, ನಾಲ್ಗೆ ಸೀಳ್ಸಿ, ಬಾಯ್ ಒಲಿಸಾಕಿದ್ರೂನೆ....ಮೂಗ್ನಲ್ ಕನ್ನಡ ಪದವಾಡ್ತೀನಿ ರತ್ನನ ಪದಗಳಿಂದ ಆಯ್ದ ಈ ಕವಿತೆ ಯಾವ ಕನ್ನಡಿಗನನ್ನು ತಾನೇ ಹುರಿದುಂಬಿಸದು? ಅದರಲ್ಲೂ ಬೆಂಗಳೂರಿನಂಥ ಬಹುಭಾಷೀಯ ...

ಹಿಂದು ಧರ್ಮ ಎಂತಹುದು? ಓದಿ
ಕರ್ನಾಟಕದಲ್ಲಿ ಭುಗಿಲೆದ್ದಿರುವ ಮತಾಂತರ ಮತ್ತು ಚರ್ಚ್‌ಗಳ ಮೇಲೆ ದಾಳಿಯ ಈ ಸಂದರ್ಭದಲ್ಲಿ ಕೆಲವರು ಹಿಂದು ಧರ್ಮದ ಬಗ್ಗೆ ಕಟು ಟೀಕೆಗಳನ್ನು ಮಾಡತೊಡಗಿದ್ದಾರೆ. ಅಂಥ ಟೀಕೆಗಳಿಗೆ ಸ್ಥೂಲವಾಗಿ ಉತ್ತರ ಕೊಡುವ ...

ಟೆಕ್ಕಿಗಳ ವಿರಾಮ ವೇಳೆಯ ಸಮಾಜ ಸೇವೆ
ಮಾಹಿತಿ ತಂತ್ರಜ್ಞಾನ(IT) ಕ್ಷೇತ್ರದ ಕುಸಿತದಿಂದಾಗಿ ಈಗಷ್ಟೇ ಇಂಜಿನಿಯರಿಂಗ್ ಪದವಿ ಮುಗಿಸಿ ಬಂದ ಯುವಜನರಿಗೆ ಒಂದಷ್ಟು ಕಾಲ ವಿರಾಮ ಅನುಭವಿಸುವ ಅವಕಾಶ ಒದಗಿದೆ. ಆಯ್ಕೆಯಾದ ಇಂಜಿನಿಯರಿಂಗ್ ಪದವೀಧರರು ಉದ್ಯೋಗಕ್ಕೆ ಸೇರ್ಪಡೆಯಾಗುವ ...

ಕಸಾಯಿಖಾನೆಗೆ ಕಲಿಯುಗದ ಕಾಮಧೇನು
ಪರವಾನಗಿ ಇಲ್ಲದೆ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುವ ಕೃತ್ಯ ಕರ್ನಾಟಕದಲ್ಲಿ ಅವ್ಯಾಹತವಾಗಿ ಸಾಗಿದೆ. ಕಾನೂನು ಪಾಲಕರು ಗೋಪಾಲಕರಾಗುವುದು ಯಾವಾಗ? ಲೇಖನ : ಪಶುಪತಿ ಭರತಖಂಡದಲ್ಲಿ ಗೋವು ಪವಿತ್ರವಾದ ಪ್ರಾಣಿ. ಭಾರತದ ...



More Pages: 1  2  3  

[]


ಇಂಥದ್ದು ಬೇರೆಲ್ಲೂ ಸಿಗದು
 
 
 ಕುಮಾರಕ್ಕೊಂ ಲೇಕ್ ರೆಸಾರ್ಟ್, ರು.12 ಸಾವಿರ
 ಮುನ್ನಾರ್‌ದಲ್ಲಿರುವ ಸಿಯನ್ನಾ ವಿಲೇಜ್ ಹೊಟೇಲ್
 ಅಲೆಪ್ಪಿಯ ಪೊಳಿಯೋರಂ ಬೀಚ್ ರೆಸಾರ್ಟ್
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
[]
ThatsKannada
ThatsKannada
ThatsKannada
ThatsKannada
ThatsKannada
ಸುದ್ದಿಜಾಲ
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
How come Aishwarya Rai is a PadmaShree?
Because she is a blue eyed Blondie
Daughter-in-law of Big B Amithab Bachhan
She has contributed a lot to Indian cinema
    

Results | Previous Results

[]