clear
clear
 ಹಿರಿಯರಿಗೆ...
   ಸಿಟಿಗೈಡ್
   ಆರೋಗ್ಯ
   ಲೈಫು-ಸ್ಟೈಲು
   ಮಾತಾಡುವ ಚಿತ್ರಗಳು
   ನಕ್ಕುನಲಿ
   ಓದುಗರ ಓಲೆ
   ಕನ್ನಡ ವೆಬ್
ಮುಖಪುಟ » ನಕ್ಕುನಲಿ
ಕನ್ನಡ ಜೋಕ್ಸ್ ಮತ್ತು ಹಾಸ್ಯ

ಪೌಡರ್ ಕೊಟ್ರೆ ಲಿಪ್ಸ್‌ಟಿಕ್ ಕೇಳ್ಬಹುದು!
1. ಇಲಿಗಳಿಗೆ ಪೌಡರ್ಸೇಲ್ಸ್‍ಮ್ಯಾನ್ : ಸಾ...... ನಿಮ್ಗೆ ಈ ಪೌಡರ್ ಬೇಕಾ....?ರಾಂಪ : ಇದು ಯಾರಿಗೆ ?ಸೇಲ್ಸ್‍ಮ್ಯಾನ್ : ಇಲಿಗಳಿಗೆ ಸಾರ್....!ರಾಂಪ : ಬೇಡ..... ಬೇಡ.... ಇವತ್ತು ಪೌಡರ್ ಕೊಟ್ರೆ ನಾಳೆ ಅವುಗಳು ಲಿಪ್ಸ್‌ಟಿಕ್ ಕೇಳ್ಬಹುದು..!2. ಸಂಬಳಬಾಸ್ : ನೀನು ನನ್ನ ಕಾರ್‌ಗೆ ಡ್ರೈವರ್ ಆದ್ರೆ ಸ್ಟಾರ್ಟಿಂಗ್‍ಗೆ 2000 ರೂ. ಸಂಬಳ ಕೊಡ್ತೀನಿ.ಚಿಕ್ಕ : ಸರ್, ಸ್ಟಾರ್ಟ್

ಇವರು ಅವಳನ್ನು ತುಂಬಾ ಹಚ್ಕೊಂಡುಬಿಟ್ಟಿದ್ದಾರೆ!
ಆಫೀಸ್ ಕೆಲಸ ಮುಗಿಸಿ ಹೊರಟ ಇಂದಿರಾ ಹೇಳಿದಳು, 'ಮನೆಗೆ ಹೋಗೋ ಮುಂಚೆ ಆ ಶಾಂತಿ ನರ್ಸ್ ಮನೆಯಿಂದ ಮಗನನ್ನು ಕರೆದುಕೊಂಡು ಹೋಗಬೇಕು'.ಚಂದಿರ : 'ಓ! ಬೇಬಿ ಸಿಟ್ಟಿಂಗಾ?'ಇಂದಿರಾ : 'ಒಂಥರಾ ಹಾಗೆ. ಇವನಿಗೆ ಕಾಲು ಏಟಾಗಿದ್ದಾಗ ನನಗೆ ರಜೆ ಹಾಕಿ ನೋಡಿಕೊಳ್ಳಲಾಗಲಿಲ್ಲ ಹಾಗಾಗಿ ಅವಳ ಮನೆಯಲ್ಲಿ ಬಿಟ್ಟಿದ್ದೆ. ಅವಳನ್ನೇ ಹಚ್ಚಿಕೊಂಡಿದ್ದಾನೆ. ಅದಕ್ಕೆ'ಚಂದಿರ : 'ನಾನು ಮನೆಗೆ ಹೋಗೋ..


ಬ್ಯಾಂಕ್ ಲೂಟಿ ಮಾಡಿದ್ದನ್ನು ಖಂಡಿತ ನೋಡಿಲ್ಲ!
2008ನೇ ವರ್ಷ ಇನ್ನೇನು ಮುಗಿಯುತ್ತ ಬಂದಿದೆ. ತಿಂಗಳ ಕೊನೆ. ಆರ್ಥಿಕ ಹೊಡೆತದಿಂದಾಗಿ ಬ್ಯಾಂಕಲ್ಲಿ ಹಣ ಉಳಿದಿರುವುದೂ ಅಷ್ಟಕ್ಕಷ್ಟೇ. ಆದರೆ, ಹೊಸ ವರ್ಷಾಚರಣೆಯ ನೆಪ ಕೇಳಬೇಕಲ್ಲ. ಅಳಿದುಳಿದ ದುಡ್ಡನ್ನು ಕೆಬರಿಕೊಂಡು ಡಿಸೆಂಬರ್ 31ರ ರಾತ್ರಿ ಪಾರ್ಟಿ ಮಾಡಬೇಕೆಂದು ಬ್ಯಾಂಕಲ್ಲಿ ಜನ ಜಮಾಯಿಸಿದ್ದಾರೆ.ಗುಂಡಿನ ನೆನಪಲ್ಲಿ ಆಗಲೇ ಪಾರ್ಟಿಯ ಗುಂಗು. ಅಂಥ ಹೊತ್ತಿನಲ್ಲಿ ಬ್ಯಾಂಕನ್ನು ಲೂಟಿ ಮಾಡಬೇಕೆಂದು ಕಳ್ಳನೊಬ್ಬ ಬಂದೂಕು ಹಿಡಿದು..

ಕಾಂಡೋಮ್ ಗೆ ಆಯುರ್ವೇದದಲ್ಲಿ ಏನಂತಾರೆ?
ಶುದ್ಧವಾದ ಆಯುರ್ವೇದದಲ್ಲಿ ಕಾಂಡೋಮ್ ಗೆ ಏನೆಂದು ಕರೆಯುತ್ತಾರೆ? ''ವೀರ್ಯ ಯೋಧಕ್ ತೈಲಯುಕ್ತ್ ಜನನ ವಿರೋಧಿ ಲಿಂಗ ಕವಚಂ'' **** ಭರವಸೆಯ ಎತ್ತರ ಎಷ್ಟು ಅಂಥ ಗೊತ್ತಾ??? 99 ವರ್ಷಗಳ ವಯೋವೃದ್ಧೆಯೊಬ್ಬರು ಏರ್ ಟೆಲ್ ನ ಹೊಸ ಲೈಫ್ ಟೈಂ ಯೋಜನೆಯ ಸಂಪರ್ಕ ಪಡೆಯುವುದು! **** ಪ್ರಶ್ನೆ: ಹುಟ್ಟಾ ದರೋಡೆಕೋರನ ಮಗನೊಬ್ಬ ಪರೀಕ್ಷೆಯಲ್ಲಿ ಫೇಲಾದಾಗ..

ರಾಜಕಾರಣಿಯ ಗ್ರಾಮ ವಾಸ್ತವ್ಯದ ಗುಟ್ಟು
ಮುಖ್ಯಾಂಶಗಳು :- ರಾಜಕಾರಣಿ ಗ್ರಾಮ ವಾಸ್ತವ್ಯ ಮಾಡಿದ ಮನೆಯ ಮುದುಕಿ ಗರ್ಭಿಣಿ.   "ಹೆರಿಗೆಯ ವೆಚ್ಚ ಸರ್ಕಾರವೇ ಭರಿಸುವುದು" -  ಹೇಳಿಕೆ - ಕುಮಾರಸ್ವಾಮಿ "ಇದರ ಹಿಂದೆ ಕಾಂಗ್ರೆಸ್ಸಿಗರ ಕೈವಾಡವೂ ಇದೆ" - ಹೇಳಿಕೆ - ದೇವೇಗೌಡ "ಅಮಾನುಷ ಕೃತ್ಯ" -  ಹೇಳಿಕೆ - ಖರ್ಗೆ " ಕೇವಲ ಸಿ.ಎಂ ನಿಂದ ಇದು ಅಸಾಧ್ಯ " -..

ಜೋಕ್: ಭೂಮಿಗೂ ಚಂದ್ರನಿಗೂ ಏನು ಸಂಬಂಧ..?!
ಟೀಚರ್ : ಭೂಮಿಗೂ ಚಂದ್ರನಿಗೂ ಏನು ಸಂಬಂಧ..? ಗುಂಡ : ಅಣ್ಣ ತಂಗಿ ಸಂಬಂಧ ಸಾರ್.. ಟೀಚರ್ : ಅದು ಹೇಗೆ...? ಗುಂಡ : ಏಕೆಂದರೆ ಭೂಮೀನ ನಾವು ತಾಯಿ ಅಂತ ಕರಿತೀವಿ.. ಚಂದ್ರನನ್ನು ನಾವು ಮಾಮಾ ಅಂತ ಕರಿತೀವಿ.. ಅದಕ್ಕೆ ಸಾರ್..  **** ಒಂದು ದಿನ ನಾರದ ಮಹರ್ಷಿಗಳು ವೇಷಧಾರಿಯಾಗಿ ಭೂಲೋಕಕ್ಕೆ ಬಂದು ಬಾರ್ ನಲ್ಲಿ..

ಜೋಕು:ಕನ್ನಡ ಚಿತ್ರರಂಗಕ್ಕೆ ಸಾನಿಯಾ ಮಿರ್ಜಾ !
ಸಾನಿಯಾ ಮಿರ್ಜಾ ಕನ್ನಡ ಚಿತ್ರರಂಗಕ್ಕೆ ಬಂದರೆ ನಾಯಕ ಯಾರಾಗುವರೆಂದು ಒಮ್ಮೆ ಯೋಚಿಸಿದ್ದಿರಾ...? ಮತ್ತಿನ್ಯಾರು ಸ್ವಾಮಿ.. ನಮ್ಮ ಟೆನ್ನಿಸ್ ಕೃಷ್ಣ ಅಲ್ಲವೇ....!!!!! *** ಪೋಷಕರು ಮಕ್ಕಳನ್ನು ಕಾಲೇಜ್ ಗೆ ಏಕೆ ಕಳುಹಿಸುತ್ತಾರೆ..? ತನ್ನ ಮಕ್ಕಳು ನಾಲ್ಕಕ್ಷರ ಕಲೀಲಿ ಅಂತ.. ಅದಕ್ಕೆ ಅವರು ಬರೀ ನಾಲ್ಕೇ ಅಕ್ಷರ ಕಲೀತಾ ಇರೋದು... ಏನು ಗೊತ್ತಾ... ಅದೇ ರೀ " L O..

ಜೋಕು: ಸರ್ದಾರ್ ಜಿ ಮತ್ತೊಮ್ಮೆ ಕಮಂಗಿ ಆಗಿದ್ದು!
ಸರ್ದಾರ್ : ಈ ಕಥೆ ಪುಸ್ತಕ ಓದುವುದಕ್ಕೆ ತುಂಬಾ ಬೇಜಾರಾಗ್ತಾಇದೆ ಸ್ವಾಮಿ.. ಮುನ್ನುಡಿಯಲ್ಲಿಯೇ ತುಂಬಾ ಪಾತ್ರಗಳು ಇರುವುದರಿಂದ ಸ್ವಲ್ಪ ನನಗೆ ತಲೆ ಕೆರೆದುಕೊಳ್ಳುವಹಾಗಿದೆ. ಗ್ರಂಥಪಾಲಕ : "ಬಾರೋ.. ಬಾ... ರಿಜಿಸ್ಟರ್ ಬುಕ್ ತೆಗೆದುಕೊಂಡು ಹೋಗಿರುವ ಕಮಂಗಿ ನೀನೇನಾ...?!!! **** ಒಂದು ದಿನ ಸರ್ದಾರ್ ಆಫೀಸ್‌ಗೆ ತುಸುಬೇಗನೆ ಹೊರಟಿದ್ದ. ಆತುರದಲ್ಲಿ ಹೋಗುತ್ತಿದ್ದ ಸರ್ದಾರ್ ಗೆ ಮಾರ್ಗ ಮಧ್ಯೆ ಹಸಿರು..

ಕಂಪ್ಯೂಟರ್ ಕೀಬೋರ್ಡ್ ಅಕ್ಷರಗಳೆಲ್ಲಾ ಚೆಲ್ಲಾಪಿಲ್ಲಿ!
ಆವತ್ತಷ್ಟೆ ಸರ್ದಾರ್ ಕೆಲಸಕ್ಕೆ ಸೇರಿದ್ದ. ಬೆಳಗ್ಗಿನಿಂದ ಸಂಜೆತನಕ ತದೇಕ ಚಿತ್ತದಿಂದ ಕೆಲಸ ಮಾಡಿದ. ಅದನ್ನು ಗಮನಿಸಿದ ಬಾಸ್ "ಒಳ್ಳೇದು ಕಣ್ರೀ, ತುಂಬಾ ಕೆಲ್ಸ ಮಾಡ್ತೀರಾ. ಬೆಳಗ್ಗಿನಿಂದ ಏನೇನು ಮಾಡಿದಿರಿ?" ಸರ್ದಾರ್ : "ಸರ್, ಕಂಪ್ಯೂಟರ್ ಕೀ ಬೋರ್ಡ್‌ನಲ್ಲಿ ಅಕ್ಷರಗಳು ಚೆಲ್ಲಾಪಿಲ್ಲಿ ಆಗಿದ್ದವು. ಅವನ್ನೆಲ್ಲ ನೀಟಾಗಿ ಎ ಇಂದ ಜೆಡ್ ತನಕ ಜೋಡಿಸಿಟ್ಟೆ"! *** ಉಪನ್ಯಾಸಕ : ಗಾಂಧೀ..

ಗುಂಡಣ್ಣನ ಈ ಸಖತ್ ಜೋಕ್ ಕೇಳಿದ್ದೀರಾ?
ಗುಂಡಣ್ಣ ಮಟಮಟ ಮಧ್ಯರಾತ್ರಿಯಲ್ಲಿ ಮೋಟಾರ್ ಸೈಕಲ್ ಓಡಿಸಿಕೊಂಡು ಹೋಗುತ್ತಿದ್ದ. ಇಷ್ಟು ಹೊತ್ತಿನಲ್ಲಿ ಇವನಿಗೇನು ಕೆಲಸ ಎಂದು ಅನುಮಾನಗೊಂಡ ಪೋಲೀಸಪ್ಪ ಕೈ ಅಡ್ಡಹಾಕಿ ನಿಲ್ಲಿಸಿ ಕೇಳಿದ : ಎಲ್ಲಿಗೆ ಹೋಗ್ತಾ ಇದಿಯಾ?   ಗುಂಡಣ್ಣ : ಮದ್ಯಪಾನದ ಬಗ್ಗೆ ಉಪನ್ಯಾಸ ಕೇಳಕ್ಕೆ ಹೋಗ್ತಾ ಇದಿನೀ. ಪೋಲೀಸಪ್ಪ : ಉಪನ್ಯಾಸ ಮಾಡ್ತಾ ಇರೋರು ಯಾರಪ್ಪ? ಗುಂಡಣ್ಣ: ನನ್ನ ಹೆಂಡ್ತಿ. ***..

More: 1  2  3  4  5  6  7  8  9  10  
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು
 
Catch up with latest Sports news in Kannada, headlines, breaking news, from Karnataka, India and the world. Sports News covers news in from Cricket, football, tennis, hockey, formula one, ipl. T20, twenty 20, Karnataka sports news, and more. Also get Online cricket score. Get the breaking sports news in Kannada. samachara, varthegalu and latest news updates from the world of sports. Enjoy the news in Kannada For Kannadigas Worldwide. ಕರ್ನಾಟಕ, ಭಾರತ ಮತ್ತು ವಿಶ್ವದ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್ ಇಲ್ಲಿ ಲಭ್ಯ. ಕ್ರಿಕೆಟ್, ಫುಟ್‌ಬಾಲ್, ಟೆನ್ನಿಸ್, ಹಾಕಿ, ಫಾರ್ಮುಲಾ ಒನ್, ಐಪಿಎಲ್, ಟಿ20, ಟ್ವೆಂಟಿ20 ಮತ್ತು ಕರ್ನಾಟಕದ ಕ್ರೀಡಾ ವಾರ್ತೆಗಳನ್ನು ಕನ್ನಡದಲ್ಲಿ ಓದಿರಿ. ಕ್ರಿಕೆಟ್ ಸ್ಕೋರ್‌ಬೋರ್ಡ್, ಬಾಲ್ ಬೈ ಬಾಲ್ ವಿವರ ಪಡೆಯಿರಿ. ವಿಶ್ವದ ಕ್ರೀಡಾ ಸುದ್ದಿ ಸೊಗಡನ್ನು ಈ ವಿಭಾಗದಲ್ಲಿ ಸವಿಯಿರಿ.