clear
clear
clear
clear

15th Lok Sabha Election 2009 Results
ಚುನಾವಣಾ ಕಣದ ಕ್ಷಣಕ್ಷಣದ ಸುದ್ದಿಗಳು

* ಮುಂದಿನ ಐದು ವರ್ಷ ಸೋನಿಯಾ ಕೈಯಲ್ಲಿ ಭಾರತ
* ಕರ್ನಾಟಕದಲ್ಲಿ ಅರಳಿದ ಕಮಲ, ಮುದುಡಿದ ಕಾಂಗ್ರೆಸ್
* ಮರುಎಣಿಕೆಯಲ್ಲಿ ಚಿದಂಬರಂ ಶಿವಗಂಗೆಯಲ್ಲಿ ಜಯಶಾಲಿ
* ಗರಬಡಿದಂತೆ ಕುಳಿತಿರುವ ಭಾರತೀಯ ಜನತಾ ಪಕ್ಷ
* ಸೋನಿಯಾ ಮತ್ತು ರಾಹುಲ್ ಗೆ ಕ್ರೆಡಿಟ್ ನೀಡಿದ ಪ್ರಧಾನಿ
* ಮನಮೋಹನ ಸಿಂಗ್ ಪ್ರಧಾನಿಯಾಗುವುದು ಖಾತ್ರಿ
* ಯುಪಿಎ ಮೈತ್ರಿಕೂಟಕ್ಕೆ ಒಲವು ತೋರಿದ ಮತದಾರ
* ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಜಯದ ಮಾಲೆ
* ಕರ್ನಾಟಕ : ಬಿಜೆಪಿ 19, ಕಾಂಗ್ರೆಸ್ 6, ಜೆಡಿಎಸ್ 3
* ಪಕ್ಷಾಂತರ ಮಾಡಿದ ಸಾಂಗ್ಲಿಯಾನಾಗೆ ಸೋಲು
* ಬೆಂಗಳೂರು ಕೇಂದ್ರದಲ್ಲಿ ಬಿಜೆಪಿಯ ಪಿಸಿ ಮೋಹನ್ ಜಯಭೇರಿ
* ಮತದಾರರಿಗೆ ದ್ರೋಹ ಬಗೆಯಲಾರೆ : ರಾಘವೇಂದ್ರ
* ವೀರಪ್ಪ ಮೊಯ್ಲಿ ನಾಲ್ಕನೇ ಬಾರಿಯೂ ಸಂಸತ್ತಿಗೆ ಆಯ್ಕೆ

2.30ರವರೆಗೆ
* ಬೀದರ್ ನಲ್ಲಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಜಯಶಾಲಿ
* ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ ಮುನ್ನಡೆ
* ದಾವಣಗೆರೆಯಲ್ಲಿ ಬಿಜೆಪಿಯ ಸಿದ್ದೇಶ್ ಗೆಲುವು
* ತುಮಕೂರಿನಲ್ಲಿ ಬಸವರಾಜು ಗೆಲುವಿನಿಂದ ಅರಳಿದ ಕಮಲ

ಇತರ ರಾಜ್ಯಗಳಲ್ಲಿ
* ಚಾಂದಿನಿ ಚೌಕ್ ನ ವೀರನಾಗಿ ಕಪಿಲ್ ಸಿಬಾಲ್
* ಗಾಂಧಿನಗರದಲ್ಲಿ ಎಲ್ ಕೆ ಅಡ್ವಾಣಿ ಮುನ್ನಡೆ
* ಇಟಾದಲ್ಲಿ(ಉ.ಪ್ರ) ಕಲ್ಯಾಣ್ ಸಿಂಗ್ ಮುನ್ನಡೆ
* ರಾಯ್ ಬರೇಲಿಯಲ್ಲಿ ಸೋನಿಯಾ ಮುನ್ನಡೆ
* ಸರಣ್ ನಿಂದ ಲಾಲೂ ಪ್ರಸಾದ್ ಯಾದವ್ ಆಯ್ಕೆ
* ಶಿವಗಂಗೆಯಲ್ಲಿ ಸೋಲಿನತ್ತ ಪಿ ಚಿದಂಬರಂ
* ಮಾದೇಪುರದಲ್ಲಿ ಶರದ್ ಯಾದವ್ ಮುನ್ನಡೆ
* ವಿದಿಶಾದಲ್ಲಿ ಸುಷ್ಮಾ ಸ್ವರಾಜ್ ಮಂದಹಾಸ
* ತಿರುಪತಿಯಲ್ಲಿ ಚಿರಂಜೀವಿ ಜಯಭೇರಿ
* ಅಮೇಥಿಯಲ್ಲಿ ರಾಹುಲ್ ಗಾಂಧಿ ಮುನ್ನಡೆ

1 ಗಂಟೆಯವರೆಗೆ
* ಬೆಂಗಳೂರು ಕೇಂದ್ರದಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ
* ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಮುಂದೆ
* ದಾವಣೆಗೆರೆಯಲ್ಲಿ ಜಯದ ಹಾದಿಯಲ್ಲಿ ಕಾಂಗ್ರೆಸ್
* ಬೆಂಗಳೂರು ದಕ್ಷಿಣದಲ್ಲಿ ಅನಂತಕುಮಾರ್ ಜಯಭೇರಿ
* ಕೊಪ್ಪಳದಲ್ಲಿ ಬಿಜೆಪಿಯ ಶಿವರಾಮೇ ಗೌಡ ಗೆಲುವು
* ಚಾಮರಾಜನಗರದಲ್ಲಿ ಕಾಂಗ್ರೆಸ್ ನ ದ್ರುವನಾರಾಯಣ ಗೆಲುವು

ಮಧ್ಯಾಹ್ನ 12.30ರವರೆಗೆ
* ಬೆಂ.ಉತ್ತರದಲ್ಲಿ ಷರೀಫ್ ರನ್ನು ಸೋಲಿಸಿದ ಚಂದ್ರೇಗೌಡ
* ಅಂತೂ ಇಂತೂ ಗುಲಬರ್ಗದಲ್ಲಿ ಗೆದ್ದ ಖರ್ಗೆ
* ಖರ್ಗೆಗೆ 14 ಸಾವಿರ ಮತಗಳ ಅಂತರದ ಜಯ
* ರಾಯಚೂರಿನಲ್ಲಿ ಗೆದ್ದ ಬಿಜೆಪಿಯ ಸಣ್ಣ ಫಕೀರಪ್ಪ
* ಕೋಲಾರದಲ್ಲಿ ಕಾಂಗ್ರೆಸ್ ನ ಕೆಎಚ್ ಮುನಿಯಪ್ಪ ಜಯಭೇರಿ
* ಜನಾರ್ಧನ ಪೂಜಾರಿಗೆ ಜನರ ಮಂಗಳಾರತಿ
* ದಕ್ಷಿಣ ಕನ್ನಡದಲ್ಲಿ ನಳೀನ್ ಕುಮಾರ್ ಕಟೀಲ್ ಗೆಲುವು
* ಶಿವಮೊಗ್ಗದಲ್ಲಿ ಗೆಲುವಿನ ಸಿಹಿ ಮೊಗೆದ ರಾಘವೇಂದ್ರ
* ಮಂಡ್ಯದಲ್ಲಿ 'ಮಂಡ್ಯದ ಗಂಡು' ಅಂಬಿಗೆ ಸೋಲು
* ಅಂಬಿಗೆ ಸೋಲುಣಿಸಿದ ಚೆಲುವರಾಯ ಸ್ವಾಮಿ

ಮಧ್ಯಾಹ್ನ 12ರವರೆಗೆ
* ಮಂಡ್ಯದಲ್ಲಿ 'ಮಂಡ್ಯದ ಗಂಡು' ಅಂಬಿಗೆ ಸೋಲು
* ಅಂಬಿಗೆ ಸೋಲುಣಿಸಿದ ಚೆಲುವರಾಯ ಸ್ವಾಮಿ
* ಉಡುಪಿ-ಚಿಕ್ಕಮಗಳೂರಿನಲ್ಲಿ ನಗೆಬೀರಿದ ಸದಾನಂದಗೌಡ
* ಉತ್ತರ ಕನ್ನಡದಲ್ಲಿ ಅನಂತಕುಮಾರ್ ಹೆಗ್ಡೆ ಜಯಭೇರಿ
* ಮಾರ್ಗರೇಟ್ ಆಳ್ವಾಗೆ ಸೋಲುಣಿಸಿದ ಅನಂತ್
* ಮತ್ತೆ ಲೋಕಸಭೆಗೆ ದೇವೇಗೌಡ ಪಯಣ
* ಸೋಲಿಲ್ಲದ ಸರದಾರನಿಗೆ ಭಾರೀ ಮುಖಭಂಗ
* ಶಿವಮೊಗ್ಗದಲ್ಲಿ ಸಿಹಿಹಂಚುತ್ತಿರುವ ರಾಘವೇಂದ್ರ
* ಪ್ರಹ್ಲಾದ ಜೋಶಿಗೆ ಫೇಡೆ ತಿನ್ನಿಸಿದ ಧಾರವಾಡದ ಜನತೆ

11.30 ಗಂಟೆಯವರೆಗೆ
* ಚಿಕ್ಕೋಡಿಯಲ್ಲಿ ಬಿಜೆಪಿ ರಮೇಶ್ ಕತ್ತಿ ಗೆಲುವಿನ ನಗೆ
* ಬಳ್ಳಾರಿಯಲ್ಲಿ ಕೊನೆಯಲ್ಲಿ ತಿರುವು ಮುರುವಾದ ಫಲಿತಾಂಶ
* ಬೆಳಗಾವಿಯಲ್ಲಿಯೂ ಬಿಜೆಪಿ ಗೆಲುವಿನ ನಗೆ
* ಬಿಜಾಪುರದಲ್ಲಿ ರಮೇಶ್ ಜಿಗಜಿಣಗಿ ಜಯಭೇರಿ
* ಬಾಗಲಕೋಟೆಯಲ್ಲಿ ಗದ್ದಿಗೌಡರ್ ಜಯಶಾಲಿ
* ಬಳ್ಳಾರಿಯಲ್ಲಿ ಬಿಜೆಪಿಯ ಜೆ. ಶಾಂತಾಗೆ ಗೆಲುವು
* ರಾಘವೇಂದ್ರಗೆ 50 ಸಾವಿರ ಮತಗಳ ಮುನ್ನೆ
* ಅನಂತಕುಮಾರ್ ಗೆ 19 ಸಾವಿರ ಮತಗಳ ಮುನ್ನಡೆ
* ಬಿಜೆಪಿಯ ಪಿಸಿ ಮೋಹನ್ ಬೆಂಗಳೂರು ಕೇಂದ್ರದಲ್ಲಿ ಮುಂದೆ
11 ಗಂಟೆಯವರೆಗೆ
* ಬಳ್ಳಾರಿಯಲ್ಲಿ ಕಾಂಗ್ರೆಸ್ ಹನುಮಂತಪ್ಪ ಗೆಲುವಿನ ಹಾದಿಯಲ್ಲಿ
* ಬೀದರಿನಲ್ಲಿ ಗೆಲುವಿನ ಹಾದಿಯಲ್ಲಿ ಧರಂ ಸಿಂಗ್
* ಸದಾನಂದ ಗೌಡರಿಗೆ 20 ಸಾವಿರ ಮತಗಳ ಮುನ್ನಡೆ
* ತುಮಕೂರಿನಲ್ಲಿ ಬಿಜೆಪಿಯ ಬಸವರಾಜು ಮುನ್ನಡೆ
* ಬೆಂ.ದಕ್ಷಿಣದಲ್ಲಿ ಪಟ್ಟ ಬಿಟ್ಟುಕೊಡಲೊಪ್ಪದ ಅನಂತ್
* 1 ಲಕ್ಷದ ಭಾರೀ ಅಂತರದಿಂದ ಕುಮಾರಸ್ವಾಮಿ ಜಯಭೇರಿ
* ಹಾಲಿ ಸಂಸದೆ ತೇಜಸ್ವಿನಿಗೆ ಭಾರೀ ಮುಖಭಂಗ
* ಚಿತ್ರದುರ್ಗದಲ್ಲಿ ಕಲ್ಲುಕಲ್ಲಿನಲಿ ಅರಳಿದ ಕಮಲ
* ಕರ್ನಾಟಕದಲ್ಲಿ ಮೊದಲ ಜಯ ದಾಖಲಿಸಿದ ಕಾಂಗ್ರೆಸ್
* ಮೈಸೂರಿನಲ್ಲಿ ವಿಜಯ ಶಂಕರ್ ವಿರುದ್ಧ ಎಚ್ ವಿಶ್ವನಾಥ್ ಗೆಲುವು

ಬೆಳಿಗ್ಗೆ 10.30ರವರೆಗೆ
* ಕೋಲಾರದಲ್ಲಿ ಕೆಎಚ್ ಮುನಿಯಪ್ಪ ಮುನ್ನಡೆ
* ಜಯದ ಹಾದಿಯಲ್ಲಿ ಬೆಂಗಳೂರು ಕೇಂದ್ರದಲ್ಲಿ ಸಾಂಗ್ಲಿಯಾನಾ
* ಗುಲಬರ್ಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಮುಂದೆ
* ಚಿತ್ರದುರ್ಗದಲ್ಲಿ ಸ್ವಾಮಿಗೆ 90 ಸಾವಿರ ಮುನ್ನಡೆ
* ಕುಮಾರಸ್ವಾಮಿಗೆ 95 ಸಾವಿರ ಮತಗಳಿಂದ ಮುಂದೆ
* ಬೆಂಗಳೂರು ಗ್ರಾಮಾಂತರದಲ್ಲಿ ತೇಜಸ್ವಿನಿಗೆ ಮುಖಭಂಗ
* ಮಂಡ್ಯದಲ್ಲಿ ಚೆಲುವರಾಯಸ್ವಾಮಿ ಮುಂದೆ, ಅಂಬಿ ಹಿಂದೆ
* ಬಳ್ಳಾರಿಯಲ್ಲಿ ಗಣಿಧಣಿಗಳಿಗೆ ಮುಖಭಂಗ ಸಾಧ್ಯತೆ

ಇತರ ರಾಜ್ಯಗಳಲ್ಲಿ
* ಮೈನ್ ಪುರಿಯಲ್ಲಿ ಮುಲಾಯಂ ಸಿಂಗ್ ಯಾದವ್- ಮುನ್ನಡೆ
* ಕಮ್ಮಮ್ ನಲ್ಲಿ ರೇಣುಕಾ ಚೌಧರಿ - ಹಿನ್ನೆಡೆ
* ಪಾಟ್ನಾ ಸಾಹೇಬ್ ನಲ್ಲಿ ಶೇಖರ್ ಸುಮನ್ - ಮುನ್ನಡೆ
* ಮದುರೈಯಲ್ಲಿ ಎಂ ಕೆ ಅಜಗಿರಿ ಮುನ್ನಡೆ
* ಎಂ ಎನ್ ಸಿಯಲ್ಲಿ ಹೇಮಂತ್ ಗೋಡ್ಸೆ- ಮುನ್ನಡೆ
* ಹಾಜೀಪುರ್ ನಲ್ಲಿ ರಾಲಂ ವಿಲಾಸ್ ಪಾಸ್ವಾನ - ಮುನ್ನಡೆ
* ತಿರುಪತಿಯಲ್ಲಿ ಚಿರಂಜೀವಿ ಮುನ್ನಡೆ
* ಅಮೇಥಿಯಲ್ಲಿ ರಾಹುಲ್ ಗಾಂಧಿ ಮುನ್ನಡೆ
* ಶಿವಗಂಗದಲ್ಲಿ ಪಿ ಚಿದಂಬರಂ ಮುನ್ನಡೆ
* ತಿರುವಂತಪುರಂನಲ್ಲಿ ಶಶಿ ತರೂರ್ ಮುನ್ನಡೆ
* ಗಾಂಧಿನಗರದಲ್ಲಿ ಎಲ್ ಕೆ ಅಡ್ವಾಣಿ ಮುನ್ನಡೆ

ಬೆಳಿಗ್ಗೆ 10.00ರವರೆಗೆ
* ಮೈಸೂರಿನಲ್ಲಿ ಎಚ್ ವಿಶ್ವನಾಥ್ ಮುನ್ನಡೆ
* ದೇವೇಗೌಡ 37 ಸಾವಿರ ಮತಗಳಿಂದ ಮುಂದೆ
* ಬೆಂ.ದಕ್ಷಿಣದಲ್ಲಿ ಭೈರೇಗೌಡ ಅಚ್ಚರಿಯ ಮುನ್ನಡೆ
* ಬೆಂಗಳೂರು ಗ್ರಾಮಾಂತರದಲ್ಲಿ ಎಚ್ಡಿಕೆಗೆ ಭಾರೀ ಮುನ್ನಡೆ
* ಬಿಜೆಪಿಗೆ 16, ಕಾಂಗ್ರೆಸ್ 9, ಜೆಡಿಎಸ್ 3ರಲ್ಲಿ ಮುಂದೆ
* ಬೀದರ್ ನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ
* ಮೂರನೇ ಸುತ್ತಿನಲ್ಲಿಯೂ ಭೈರೇಗೌಡ ಮುಂದೆ
* ಬೆಂಗಳೂರು ದಕ್ಷಿಣದಲ್ಲಿ ಅನಂತಕುಮಾರ್ ಗೆ ಹಿನ್ನಡೆ
* ಶಿವಮೊಗ್ಗದಲ್ಲಿ ಸೋಲಿನ ಹಾದಿಯಲ್ಲಿ ಬಂಗಾರಪ್ಪ
* ಉಡುಪಿ-ಚಿಕ್ಕಮಗಳೂರಿನಲ್ಲಿ ಸದಾನಂದಗೌಡ ಮುಂದೆ
* ಬೆಂಗಳೂರು ದಕ್ಷಿಣದಲ್ಲಿ ಚಂದ್ರೇಗೌಡ ಮುಂದೆ

ಬೆಳಿಗ್ಗೆ 9.30ರವರೆಗೆ
ಗೆಲುವಿನ ಹಾದಿಯಲ್ಲಿ ಜನಾರ್ಧನ ಸ್ವಾಮಿ
ಬೆಳಗಾವಿ, ಬಿಜಾಪುರ, ಬಾಲಗಕೋಟೆದಲ್ಲಿ ಬಿಜೆಪಿ ಮುಂದೆ
ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ 28 ಸಾವಿರ ಮುನ್ನಡೆ
* ಫಿಲಿಬಿಟ್ ನಲ್ಲಿ ಫೈರ್ ಬ್ರಾಂಡ್ ವರುಣ್ ಮುನ್ನಡೆ
* ಬೀದರದಲ್ಲಿ ಗುರುಪಾದಪ್ಪ ನಾಗಮಾರಪಲ್ಲಿ ಮುಂದೆ
* ಹಾಸನದಲ್ಲಿ ಮಣ್ಣಿನ ಮಗನಿಗೆ 30 ಸಾವಿರ ಮತಗಳ ಮುನ್ನಡೆ
* ಚಿತ್ರದುರ್ಗದಲ್ಲಿ ಜನಾರ್ಧನ ಸ್ವಾಮಿ ಭಾರೀ ಮುನ್ನಡೆ
* 27 ಸಾವಿರ ಮತ ಅಂತರದಿಂದ ಎಚ್ಡಿಕೆ ಮುನ್ನಡೆ
* ಶಿವಮೊಗ್ಗದಲ್ಲಿ ಬಂಗಾರಪ್ಪರನ್ನು ಹಿಂದಿಕ್ಕಿದ ರಾಘವೇಂದ್ರ (9.10)

ಬೆಳಿಗ್ಗೆ 9ರವರೆಗೆ
* ಹಾಸನದಲ್ಲಿ ದೇವೇಗೌಡ ಮುನ್ನಡೆ
* ಬಂಗಾರಪ್ಪಗೆ 965 ಮತಗಳ ಮುನ್ನಡೆ(9.00)
* ಬಾಗಲಕೋಟೆ ಬಿಜೆಪಿ ಮುನ್ನಡೆ
* ಸಚಿನ್ ಪೈಲೆಟ್, ಚಿದಂಬರಂ, ಅಳಗಿರಿ ಮುನ್ನಡೆ
* ಬೆಂ. ದಕ್ಷಿಣ,ಕೃಷ್ಣಭೈರೇಗೌಡ ಮುನ್ನಡೆ
* ಖರ್ಗೆ ವಿರುದ್ಧ ಬೆಳಮಗಿ ಮುನ್ನಡೆ
* ಬೆಂ. ದಕ್ಷಿಣ,ಕೃಷ್ಣಭೈರೇಗೌಡ ಮುನ್ನಡೆ
* ಶಿವಮೊಗ್ಗ, ರಾಘವೇಂದ್ರ ಮುನ್ನಡೆ (8.45)
* ಬೆಂ. ದಕ್ಷಿಣ,ಅನಂತಕುಮಾರ್ ಮುನ್ನಡೆ
* ಕೋಲ್ಕತ್ತಾ ಮಮತಾಗೆ ಮೊದಲ ಜಯ
* ಮೈಸೂರು ವಿಜಯಶಂಕರ್ ಮುನ್ನಡೆ
* ಹೆಚ್ ಡಿಕೆ 1453 ಮತಗಳಿಂದ ಮುನ್ನಡೆ
* ಉ-ಚಿಕ್ಕಮಗಳೂರು ಬಿಜೆಪಿ ಮುನ್ನಡೆ

ಸಮಯ 8.30ರವರೆಗೆ
* ಚಿತ್ರದುರ್ಗದಲ್ಲಿ ಬಿಜೆಪಿಯ ಜನಾರ್ಧನಸ್ವಾಮಿ ಮುನ್ನಡೆ
* ಮಂಡ್ಯ: ಚೆಲುವರಾಯಸ್ವಾಮಿ ಮುನ್ನಡೆ
* ರಾಯಚೂರು: ಬಿಜೆಪಿ, ರಾಜಾ ವೆಂಕಟಪ್ಪ ಮುನ್ನಡೆ
* ಮಮತಾ ಬ್ಯಾನರ್ಜಿಗೆ ಮೊದಲ ಜಯದ ಗೌರವ
* ಕುಮಾರಸ್ವಾಮಿ, ಸದಾನಂದಗೌಡ ಮುನ್ನಡೆ
* ಶಿವಮೊಗ್ಗ, ಬೆಳಗಾವಿ, ದಾವಣಗೆರೆ ಕ್ಷೇತ್ರಗಳಲ್ಲಿ ಅಂಚೆ ಮತ ಎಣಿಕೆ ಆರಂಭ
* 15 ನೇ ಮಹಾ ಸಂಗ್ರಾಮದಲ್ಲಿ ಕಣದಲ್ಲಿ ಒಟ್ಟು 8070 ಅಭ್ಯರ್ಥಿಗಳು
ಕರ್ನಾಟಕ
ಲೋಕಸಭಾ ಕ್ಷೇತ್ರಗಳುಗೆದ್ದವರು
ಬೆಂಗಳೂರು ದಕ್ಷಿಣ ಅನಂತಕುಮಾರ್ (ಬಿಜೆಪಿ)
ಬೆಂಗಳೂರು ಗ್ರಾಮಾಂತರ ಕುಮಾರಸ್ವಾಮಿ (ಜೆಡಿಎಸ್)
ಬೆಂಗಳೂರು ಉತ್ತರ ಡಿಬಿ ಚಂದ್ರೇಗೌಡ (ಬಿಜೆಪಿ)
ಬೆಂಗಳೂರು ಕೇಂದ್ರ ಪಿಸಿ ಮೋಹನ್ (ಬಿಜೆಪಿ)
ತುಮಕೂರು ಜಿಎಸ್ ಬಸವರಾಜು (ಬಿಜೆಪಿ)
ಕೋಲಾರ ಕೆಎಚ್ ಮುನಿಯಪ್ಪ (ಕಾಂಗ್ರೆಸ್)
ಚಾಮರಾಜನಗರ ದ್ರುವನಾರಾಯಣ (ಕಾಂಗ್ರೆಸ್)
ಚಿಕ್ಕೋಡಿ ರಮೇಶ್ ಕತ್ತಿ (ಬಿಜೆಪಿ)
ಬೆಳಗಾವಿ ಸುರೇಶ್ ಅಂಗಡಿ (ಬಿಜೆಪಿ)
ಬಾಗಲಕೋಟೆ ಪಿಸಿ ಗದ್ದಿಗೌಡರ್ (ಬಿಜೆಪಿ)
ವಿಜಾಪುರ ರಮೇಶ್ ಜಿಗಜಿಣಗಿ (ಬಿಜೆಪಿ)
ಗುಲಬರ್ಗ ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್)
ರಾಯಚೂರು ಸಣ್ಣ ಫಕೀರಪ್ಪ (ಬಿಜೆಪಿ)
ಬೀದರ್ ಧರಂಸಿಂಗ್ (ಕಾಂಗ್ರೆಸ್)
ಕೊಪ್ಪಳ ಶಿವರಾಮೇಗೌಡ (ಬಿಜೆಪಿ)
ಬಳ್ಳಾರಿ ಜೆ. ಶಾಂತಾ (ಬಿಜೆಪಿ)
ಹಾವೇರಿ ಶಿವಕುಮಾರ್ ಉದಾಸಿ (ಬಿಜೆಪಿ)
ಧಾರವಾಡ ಪ್ರಹ್ಲಾದ್ ಜೋಶಿ (ಬಿಜೆಪಿ)
ಉತ್ತರ ಕನ್ನಡ ಅನಂತಕುಮಾರ್ ಹೆಗ್ಡೆ (ಬಿಜೆಪಿ)
ದಾವಣಗೆರೆ ಜಿಎಮ್ ಸಿದ್ದೇಶ್ (ಬಿಜೆಪಿ)
ಶಿವಮೊಗ್ಗ ಬಿ.ವೈ. ರಾಘವೇಂದ್ರ (ಬಿಜೆಪಿ)
ಉಡುಪಿ-ಚಿಕ್ಕಮಗಳೂರು ಡಿವಿ ಸದಾನಂದಗೌಡ (ಬಿಜೆಪಿ)
ಹಾಸನ ದೇವೇಗೌಡ (ಜೆಡಿಎಸ್)
ದಕ್ಷಿಣ ಕನ್ನಡ ನಳೀನ್ ಕುಮಾರ್ ಕಟೀಲ್ (ಬಿಜೆಪಿ)
ಚಿತ್ರದುರ್ಗ ಜನಾರ್ಧನ ಸ್ವಾಮಿ (ಬಿಜೆಪಿ)
ಮಂಡ್ಯ ಚೆಲುವರಾಯ ಸ್ವಾಮಿ (ಜೆಡಿಎಸ್)
ಮೈಸೂರು ಎಚ್ ವಿಶ್ವನಾಥ್ (ಕಾಂಗ್ರೆಸ್)
ಚಿಕ್ಕಬಳ್ಳಾಪುರ ವೀರಪ್ಪ ಮೊಯ್ಲಿ (ಕಾಂಗ್ರೆಸ್)

ಕರ್ನಾಟಕ (ಒಟ್ಟು 28 ಕ್ಷೇತ್ರಗಳು)
ಪಕ್ಷಗೆದ್ದ ಸ್ಥಾನಗಳು
ಬಿಜೆಪಿ 19
ಕಾಂಗ್ರೆಸ್ 6
ಜೆಡಿಎಸ್ 3
ಇತರ ಪಕ್ಷಗಳು 0

ಭಾರತ (ಒಟ್ಟು 543 ಕ್ಷೇತ್ರಗಳು)
ಮೈತ್ರಿಕೂಟಗೆದ್ದ ಸ್ಥಾನಗಳು
ಯುಪಿಎ 262
ಎನ್ ಡಿಎ 157
ಮೂರನೇ ರಂಗ 67
ನಾಲ್ಕನೇ ರಂಗ 30
ಇತರ ಪಕ್ಷಗಳು 27

ರಾಷ್ಟ್ರ
ಗೆದ್ದವರುಕ್ಷೇತ್ರ (ಪಕ್ಷ)
ಪಿ. ಚಿದಂಬರಂ ಶಿವಗಂಗಾ (ಕಾಂಗ್ರೆಸ್)
ಸೋನಿಯಾ ಗಾಂಧಿ ರಾಯ್ ಬರೇಲಿ (ಕಾಂಗ್ರೆಸ್)
ಎಲ್.ಕೆ. ಅಡ್ವಾಣಿ ಗಾಂಧಿನಗರ (ಬಿಜೆಪಿ)
ರಾಹುಲ್ ಗಾಂಧಿ ಅಮೇಥಿ (ಕಾಂಗ್ರೆಸ್)
ಮಮತಾ ಬ್ಯಾನರ್ಜಿ ಕೊಲ್ಕತಾ ಪಶ್ಚಿಮ (ತೃಣಮೂಲ)
ಶತ್ರುಘ್ನ ಸಿನ್ಹಾ ಪಾಟ್ನಾ ಸಾಹೇಬ್ (ಬಿಜೆಪಿ)
ಪ್ರಣಬ್ ಮುಖರ್ಜಿ ಜಂಗೀಪುರ್ (ಕಾಂಗ್ರೆಸ್)
ಲಾಲು ಪ್ರಸಾದ ಯಾದವ್ ಶರಣ್ (ಆರ್ ಜೆಡಿ)
ನವಜ್ಯೋತಿ ಸಿಂಗ್ ಸಿದ್ದು ಅಮೃತಸರ್ (ಬಿಜೆಪಿ)
ಜಯಪ್ರದಾ ರಾಮಪುರ್ (ಎಸ್ ಪಿ)
ಪ್ರಿಯಾ ದತ್ ಮುಂಬೈ ದಕ್ಷಿಣ (ಕಾಂಗ್ರೆಸ್)
ಸುಷ್ಮಾ ಸ್ವರಾಜ್ ವಿದಿಷಾ (ಬಿಜೆಪಿ)
ಫಾರೂಕ್ ಅಬ್ಧುಲ್ಲಾ ಶ್ರೀನಗರ
ಶಶಿ ತರೂರ್ ತಿರುವಂತಪುರಂ (ಕಾಂಗ್ರೆಸ್)
ಜಸ್ವಂತ್ ಸಿಂಗ್ ಡಾರ್ಜಿಲಿಂಗ್ (ಬಿಜೆಪಿ)
ಅಜರುದ್ದಿನ್ ಮೊರಾದಾಬಾದ್ (ಕಾಂಗ್ರೆಸ್)
ಬಿದ್ದವರುಕ್ಷೇತ್ರ (ಪಕ್ಷ)
ಮಾರ್ಗರೇಟ್ ಆಳ್ವಾ ಉತ್ತರ ಕನ್ನಡ (ಕಾಂಗ್ರೆಸ್)
ಅಂಬರೀಷ್ ಮಂಡ್ಯ (ಕಾಂಗ್ರೆಸ್)
ಜನಾರ್ಧನ ಪೂಜಾರಿ ದಕ್ಷಿಣ ಕನ್ನಡ (ಕಾಂಗ್ರೆಸ್)
ಎಸ್. ಬಂಗಾರಪ್ಪ ಶಿವಮೊಗ್ಗ (ಕಾಂಗ್ರೆಸ್)
ಸಿಕೆ ಜಾಫರ್ ಷರೀಫ್ ಬೆಂಗಳೂರು ಉತ್ತರ (ಕಾಂಗ್ರೆಸ್)
ಸಾಂಗ್ಲಿಯಾನಾ ಬೆಂಗಳೂರು ಕೇಂದ್ರ (ಕಾಂಗ್ರೆಸ್)
ರೇವು ನಾಯಕ್ ಬೆಳಮಗಿ ಗುಲಬರ್ಗ (ಬಿಜೆಪಿ)
ಗುರುಪಾದಪ್ಪ ನಾಗಮಾರಪಲ್ಲಿ ಬೀದರ್ (ಬಿಜೆಪಿ)
ರಾಮ್ ವಿಲಾಸ್ ಪಾಸ್ವಾನ್ ಹಾಜಿಪುರ (ಜೆಡಿಯು)
ಮೇನಕಾ ಗಾಂಧಿ ಅನೋಲ (ಬಿಜೆಪಿ)
ಶಂಕರ್ ಸಿನ್ಹಾ ವಗೇಲಾ ಪಂಚಮಹಲ್ (ಕಾಂಗ್ರೆಸ್)

  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು