clear
clear
clear
clear
ಮುಖಪುಟ » ಹಬ್ಬ-ಹರಿದಿನ » ಯುಗಾದಿ
ಯುಗಾದಿ ಕುರಿತ ಲೇಖನಗಳನ್ನು ಓದಿರಿ.

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಕರ್ನಾಟಕದ ಬಯಲು ಸೀಮೆ, ಮೈಸೂರು, ಬೆಂಗಳೂರು, ಆಂಧ್ರ, ಮಹಾರಾಷ್ಟ್ರದವರು ಚಾಂದ್ರಮಾನ ಪರಿಪಾಲಕರಾದರೆ, ಕರ್ನಾಟಕದ ದಕ್ಷಿಣ ಕರಾವಳಿ, ತಮಿಳುನಾಡು, ಪಂಜಾಬ್, ಕೇರಳ, ಪಶ್ಚಿಮ ಬಂಗಾಳ, ಹರಿಯಾಣ, ಹಿಮಾಚಲಪ್ರದೇಶ, ಅಸ್ಸಾಂ, ಶ್ರೀಲಂಕಾ ಹಾಗೂ ನೇಪಾಳಿಗರು ಸೌರಮಾನ ಪರಿಪಾಲಕರು. ಇಂದು ಸೌರಮಾನ ಯುಗಾದಿಯ ಸಂಭ್ರಮ.* ವಾಣಿ ರಾಮದಾಸ್, ಸಿಂಗಪುರಬೆಳಿಗ್ಗೆ ಶಾಲೆಯ ಬಳಿ ಸಿಕ್ಕ ಅನುಪಮಾ ಘೋಷ್ "ನಬ ಬರ್ಶ್" ಶುಭಾಶಯ ಕೋರಿದಳು....


ಬೀಜಾಂಕುರ
ಯುಗಾದಿಎಂಬ ಹಕ್ಕಿಹಿಡಿದು ಕೊಕ್ಕಿನಲ್ಲಿ ಆಸೆಯ ಬುತ್ತಿಬಂದಿದೆ ನಮ್ಮ ನೆತ್ತಿಯ ಮೇಲೆ ಹಾರಿಬುತ್ತಿಯೊಳಗೆಸಿದ್ಧ ತಿನಿಸಿಲ್ಲಇದೆ ಬರಿಯ ಕಾಳು;ಬಿತ್ತಿ ಇಳೆಗೆಬೆಳೆ ಬೆಳೆಯಬೇಕು ನಾವ್ಇಲ್ಲದಿರೆಕಾಳು ಹಾಳುಮುಂದೆ ಸಮೃದ್ಧಿಯಫಸಲಿಗಾಗಿ ಅಗತ್ಯಇಂದೇ ಪ್ರಯತ್ನದ ಉಳುಮೆ,ಗುಣದ ಗೊಬ್ಬರ.ಎಂದೇಇಂದುಆ ಹಸುರಿನಾಸೆಯಬೀಜಾಂಕುರ..


ಹೊಸ ಜೀವನಕ್ಕೆ ಚೈತನ್ಯ ತುಂಬುವ ಯುಗಾದಿ
ಯುಗಾದಿಯ ಮಹತ್ವ : ಈ ಯುಗಕ್ಕೆ ಆದಿಯಾದ ದಿನವೇ ಯುಗಾದಿ. ಅದು ಚೈತ್ರ ಶುಕ್ಲ ಪ್ರತಿಪದ. ಈ ದಿನ ಬದಳ ಮಹತ್ವವಾದದ್ದು. ಇದು ಹೊಸ ವರ್ಷದ ಮೊದಲನೇಯ ದಿನ. ಕತ್ತಲೆ ಕಳೆದ ಮೇಲೆ ಬರುವುದೇ ಬೆಳಕು. ಹಾಗೆಯೇ ಅಮವಾಸ್ಯೆ ಕಳೆದ ಕೂಡಲೆ ಎಲ್ಲರಿಗೂ ಹೊಸ ವರ್ಷವನ್ನು ಸ್ವಾಗತಿಸುವುದಕ್ಕೆ ಒಳ್ಳೆಯ ಚೈತನ್ಯ ಬರಲಿ ಎಂದು ಪ್ರಾರ್ಥಿಸಬೇಕಾದ ದಿನ ಈ..


ಉಗಾದಿಯ ಉಲ್ಲಾಸ
* ಕೆ.ಆರ್.ಎಸ್. ಮೂರ್ತಿ, ಅಮೆರಿಕನೋಡೋಣ ಬನ್ನಿ, ಬೇವು ಬೆಲ್ಲವ ತನ್ನಿ, ನಮ್ನಿಮ್ಮ ಒಡನಾಟದ ಮಾಯವಿದುಕಹಿಯೆಲ್ಲ ಸಿಹಿಯಾಯ್ತು, ಮನಸೆಲ್ಲ ಹಗುರಾಯ್ತು, ನಮ್ಮೆಲ್ಲರ ಊರಿದುಉಗಾದಿಯ ಉಲ್ಲಾಸಕೆ ಎನ್ನ ಬುಟ್ಟಿಯ ಫುಲ್ಲ ಕುಸುಮವೂ ನಗೆ ಬೀರುತಿದೆಬನ್ನಿರಿ ನೀವೆಲ್ಲಾ ನೋಡೋಣ ಹೆಮ್ಮೆಯಲಿ ನಮ್ಮೂರ ಸಂತಸದ ಹಬ್ಬವಿದುಹಸಿರು ತೋರಣ, ಚಿಗುರು ಮಾವಿನ ಎಲೆ, ಹಸಿರು ಗೊಂಚಲು ಕೈ ಬೀಸಿ ಕರೆಯುತಿದೆರಂಗು ರಂಗಿನ ರಂಗವಲ್ಲಿಯೂ ಸಂಭ್ರಮವ..


ಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸುವ ಸಜ್ಜಪ್ಪ
ಕೆಂಪಗೆ ಕರಿದ ಬಿಸಿಬಿಸಿಯಾದ, ಗರಿಗರಿಯಾದ ಸಜ್ಜಪ್ಪವನ್ನು ಮಾಡುವುದೇ ಒಂದು ಸಂಭ್ರಮ. ಅದನ್ನು ಸವಿಯುವುದು ಮತ್ತೊಂದು ಸಂಭ್ರಮ! ಯುಗಾದಿಗೆ ಹೋಳಿಗೆಯನ್ನೇ ಮಾಡಬೇಕೆಂದೇನೂ ಇಲ್ಲ, ಒಮ್ಮೆ ಸಜ್ಜಪ್ಪವನ್ನೂ ಮಾಡಿ ನೋಡಿ. ಓದುಗರಿಗೆಲ್ಲ ಹೊಸವರ್ಷದ ಹಾರ್ದಿಕ ಶುಭಾಶಯಗಳು.* ವಾಣಿ ನಾಯಿಕ, ಬೆಂಗಳೂರುಬೇಕಾಗುವ ಪದಾರ್ಥಗಳುಚಿರೋಟಿ ರವೆ 1 ಬಟ್ಟಲುತುಪ್ಪ 1 ಟಿಸ್ಪೂನ್ಕಾಯಿತುರಿ 2 ಬಟ್ಟಲುಬೆಲ್ಲ 1 ಬಟ್ಟಲುಏಲಕ್ಕಿ ಪುಡಿ 1 ಟಿಸ್ಪೂನ್ದ್ರಾಕ್ಷಿ ಮತ್ತು..


ಯುಗಾದಿ ನಿಮಿತ್ತ ಮೈಸೂರಲ್ಲಿ ಸಂಗೀತ ಲಹರಿ
ಮೈಸೂರು, ಮಾ. 24 : 2008-09ನೇ ಸಾಲಿನ ಯುಗಾದಿ ಹಬ್ಬದ ಸಲುವಾಗಿ ದಿನಾಂಕ: ಮಾರ್ಚ್ 27ರಿಂದ 29ರವರೆಗೆ 3 ದಿನ ಸಂಜೆ 6.45ರಿಂದ 8.45 ಗಂಟೆಯವರೆಗೆ ಅರಮನೆಯ ಆವರಣದಲ್ಲಿ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.ಅರಮನೆಯ ಎಲ್ಲಾ ಮುಖ್ಯ ಪ್ರವೇಶ ದ್ವಾರಗಳ ಮೂಲಕ ಸಾರ್ವಜನಿಕರಿಗೆ ಮುಕ್ತ ಪ್ರವೇಶವನ್ನು ಕಲ್ಪಿಸಲಾಗಿದೆ. ಹಾಗೂ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಿರುತ್ತದೆ. ಕೇಳುಗರು ಕಾರ್ಯಕ್ರಮಗಳನ್ನು ಆಲಿಸಲು..


ಯುಗಾದಿ : ಯುಗದ ಸಂಭ್ರಮ ಬರೀ ಭ್ರಮೆ
ಯುಗದ ಹಾದಿ ಹಿಡಿದು ಬಂದಿದೆ ಯುಗಾದಿಯುಗ ಯುಗದಿಂದ ಮತ್ತೆ ಬಂದಿದೆ ಯುಗಾದಿಯಾವ ಸಂಭ್ರಮ ಯಾಕೆ ಸಂಭ್ರಮ ಏನು ಸಂಭ್ರಮಸಂಭ್ರಮವೆಂಬುದು ಇಲ್ಲೀಗ ಭ್ರಮೆಯಾಗಿದೆಬೇವು ಬೆಲ್ಲವು ಜೊತೆ ಎಂಬುದೆಲ್ಲ ಸತ್ಯ ನುಡಿಯೊಳಗೆನಿತ್ಯವು ಬದುಕು ಕಹಿಯಾಗಿಯೆ ಇರಲು ಜಗದೊಳಗೆಸತ್ಯಯಾವುದು ಮಿಥ್ಯ ಯಾವುದು ನಿತ್ಯಕಾಣುವುದಲ್ಲವೆಹಳ್ಳಿಗಳಲಿ ಹಬ್ಬದ ಸೊಗಡೆಲ್ಲ ಸರಿದೋಗಿದೆಹಬ್ಬಗಳಾದರು ಏತಕೆ ಬರುತಾವೊ ಎಂಬಂತಾಗಿದೆಹೀಗಿರಲು ನೈಜತೆ, ಹಬ್ಬವಾದರು ದಿನವಾದರು ವ್ಯತ್ಯಾಸವೇನಿಲ್ಲವಾಗಿದೆಮುಂಗಾರು ಮಳೆ ಇಲ್ಲ ಹಿಂಗಾರು..


ಯುಗಾದಿ ತಂದ ಪಾಠ!
ಪ್ರತಿ ವರುಷ ಯುಗಾದಿ ಹಬ್ಬದ ದಿನ ರೇಡಿಯೋ ಮತ್ತು ಟೀವಿಗಳಲ್ಲಿ ಈ ಹಾಡು ಪ್ರಸಾರವಾಗುತ್ತದೆ. ಎಷ್ಟೇ ಬಾರಿ ಕೇಳಿದರೂ ತೃಪ್ತಿಯಾಗದೇ ಮತ್ತೆ ಮತ್ತೆ ಕೇಳಬೇಕೆನಿಸುವ ಸಾಹಿತ್ಯ. ದ.ರಾ.ಬೇಂದ್ರೆಯವರು ಬರೆದ ಈ ಗೀತೆಯನ್ನು ಕುಲವಧು ಚಲನಚಿತ್ರಕ್ಕೆ ಅಳವಡಿಸಿಕೊಂಡಿದ್ದಾರೆ. ಹಾಡಿರುವವರು ಎಸ್‌. ಜಾನಕಿ. ಮಾರ್ಗಶೀರ್ಷ ಮಾಸದ ಹೋಳಿ ಹುಣ್ಣಿಮೆಯಾದ 15 ದಿನಗಳಿಗೆ ಬರುವುದು ಯುಗಾದಿ. ಯುಗ ಎಂದರೆ ಅದೊಂದು ಕಾಲಗಣನೆ...

  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು
 
Thatskannada presents kannada movies, reviews, news, interviews, celebrity gossip and more from Bollywood. ದಟ್ಸ್‌ಕನ್ನಡದ ಬಾಲಿವುಡ್ ವಿಭಾಗದಲ್ಲಿ ಹಿಂದಿ ಚಿತ್ರರಂಗಕ್ಕೆ ಸಂಬಂದಿಸಿದ ಸಿನೆಮಾ ಸುದ್ದಿಗಳು, ಚಲನಚಿತ್ರ ವಿಮರ್ಶೆ, ಸಂದರ್ಶನ, ಗಾಸಿಪ್ ಮೊದಲಾದ ಸುದ್ದಿಗಳನ್ನು ಓದಿರಿ.