ಹೈದರಾಬಾದ್, ಜ. 7 : ತೀವ್ರ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಸತ್ಯಂ ಕಂಪ್ಯೂಟರ್ಸ ಗೆ ಇಂದು ಕರಾಳ ದಿನ ಎನ್ನಬಹುದು. ಕಂಪನಿ ಸಂಸ್ಥಾಪಕ ಚೇರಮನ್ ರಾಮಲಿಂಗರಾಜು ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಸತ್ಯಂ ಕಂಪ್ಯೂಟರ್ಸ್ ನ ಷೇರುಗಳು ಪಾತಾಳ ಕಂಡಿವೆ. ಈ ಮೂಲಕ ಸತ್ಯಂ ಮೇಲೆ ಮತ್ತೊಂದು ಬಲವಾದ ಪೆಟ್ಟು ಬಿದ್ದಂತಾಗಿದೆ. ಇಂದು ಬೆಳಗ್ಗೆ ... [ Read Article ]
'ಒಂದು' ಪ್ರದೇಶದ ಜನ ದುಡ್ಡು ಮಾಡಲಿಕ್ಕೆ ಯಾವ ಲೆವೆಲ್ಲಿಗೆ ಬೇಕಾದರೂ ಹೋಗ್ತಾರೆ ಅನೋದಕ್ಕೆ ಈ ಸತ್ಯಮ್ ಉದಾಹರಣೆ. 'ಆ' ಪ್ರದೇಶದವರು ಫೇಕ್ ರೆಜುಮೆ ಗಳಿಗೆ, ಫೇಕ್ ಕಾಲೇಜ್ ಡಿಗ್ರಿ ಗಳಿಗೆ, ಕ್ರೆಡಿಟ್ ಕಾರ್ಡ್ ಹಣ ದೋಚಿಕೊಂಡು ಓದಿ ಹೋಗಲಿಕ್ಕೆ ಬಹಳ ಹೆಸರು ವಾಸಿ. ಹೈದರಾಬಾದ್ ಗೆ ನಮ್ಮ ಕಂಪೆನಿಗೆ ಇಂಟರ್ವ್ಯೂ ಮಾಡಲಿಕ್ಕೆ ಹೋದಾಗಲೆಲ್ಲ ಈ ಫೇಕ್ ರೆಜುಮೆ ಮಹಾಶಯರುಗಳನ್ನು ನೋಡಿ ನೋಡಿ ಸಾಕು ಸಾಕಾಗಿ ಹೋಗಿದೆ. ಆ ಪ್ರದೇಶದ ನೀರೊಳಗೆ, ಗಾಳಿಯೊಳಗೆ, ಖಾರಮಯವಾದ ಊಟದೊಳಗೆ, ಮತ್ತು ಆ ಪ್ರದೇಶದ ಜನರ ರಕ್ತದೊಳಗೆ ಬರಿಯ ಅವ್ಯವಹಾರಗಳೇ ತುಂಬಿವೆ.
ವೈಕು೦ಠ ಏಕಾದಶಿಯ ದಿನ ಸ್ವರ್ಗದ ಬಾಗಿಲು ತೆರೆಯುತ್ತೆ ಅಂದ್ರಲ್ಲ ಸರ್. ನಮ್ಮಂಥ ಶೇರುಪೇಟೆ ಹೂಡಿಕೆದಾರರಿಗೆ ಇ 'ಸತ್ಯಮ್'ವಂತರು ನರಕದ ಬಾಗಿಲಿನತ್ತ ದೂಡಿಬಿಟ್ರಲ್ಲ. ತಲಾ ಇನ್ನೂರು ರೂಪಾಯಿಗಳಂತೆ ಕೊ೦ಡ ನಾಲ್ಕು ನೂರು ಷೇರು ನನ್ನ ಬಳಿ ಇವೆ ಸರ್. ಈಗ ಎ೦ಬತ್ತು ಸಾವಿರ ರುಪಾಯಿ ಪ೦ಗನಾಮ ಹಾಕಿಸಿಕೊ೦ಡಿದ್ದೇನೆ. ಅಷ್ಟು ವರ್ಷದಿ೦ದ ಕೂಡಿಟ್ಟ ಪಿ.ಎಪ್ಹ್.ಹಣ ನಿರ್ನಾಮವಾಯಿತು ಸರ್.
ಇತ್ತೀಚಿಗೆ ಕಂಪೆನಿಗೆ ಸೇರಿ ಕೊ೦ಡವರ ಹತ್ತಿರ ಎರಡು ಲಕ್ಷ ರೂಪಾಯಿಗಳ ಬಾಂಡ್ ಹಣ ತೆಗೆದುಕೊ೦ಡಿದ್ದಾನೆ ಈ ನಾಮಲಿ೦ಗ ರಾಜು. ಹಣ ಕೊಡಲಾಗದವರಿಗೆ ಎಸ್.ಬಿ.ಐ. ಹೈದರಾಬಾದ್^ನಿ೦ದ ತಾನೇ ಸಾಲ ಕೊಡಿಸಿದ್ದಾನೆ. ನಾಳೆಯಿ೦ದ ಈ ನೌಕರರಿಗೆ ಸ್ಯಾಲರಿಯೂ ಇಲ್ಲ, ಜತೆಗೆ ಸಾಲದ ಶೂಲೆಯ ಹೊರೆ ತಲೆಯ ಮೇಲೆ.
ಒಂದು ಕಾಲದಲ್ಲಿ ಸಾಫ್ಟ್ ವೇರ್ ಕ೦ಪನಿಯಲ್ಲಿ ಕೆಲಸದಲ್ಲಿ ಇರದವರು ಮನುಷ್ಯರೇ ಅಲ್ಲ ಅನ್ನೋ ರೀತಿ ಜನ ಟ್ರೀಟ್ ಮಾಡ್ತಿದ್ದರು. ಷೇರು ಪೇಟೆ, ರಿಯಲ್ ಎಸ್ಟೇಟ್, ಫೈನಾನ್ಸ್ ಎಲ್ಲಾ ಕೆಳಕ್ಕೆ ಬೀಳ್ತಿರೋದ್ರಿ೦ದ ನಮ್ಮ೦ಥ ಸಾಮಾನ್ಯರಿಗೆ ಸಮಾಜದಲ್ಲಿ ಸ್ವಲ್ಪ ಗೌರವ ಸಿಗಬಹುದು.
Thatskannada...
I agree with the comment of beega
Lot of people read your portal and are big fans. But you should also try very hard to keep up with your name by being professional and open and honest. It is very sad that you conveniently remove the comments, even when they are not vulgar or abusive but against your professional friends etc., Please try to keep up with your popularity by being fair.
ಹೈದರಾಬಾದ್, ಜ. 7 : ತೀವ್ರ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಸತ್ಯಂ ಕಂಪ್ಯೂಟರ್ಸ ಗೆ ಇಂದು ಕರಾಳ ದಿನ ಎನ್ನಬಹುದು. ಕಂಪನಿ ಸಂಸ್ಥಾಪಕ ಚೇರಮನ್ ರಾಮಲಿಂಗರಾಜು ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಸತ್ಯಂ ಕಂಪ್ಯೂಟರ್ಸ್ ನ ಷೇರುಗಳು ಪಾತಾಳ ಕಂಡಿವೆ. ಈ ಮೂಲಕ ಸತ್ಯಂ ಮೇಲೆ ಮತ್ತೊಂದು ಬಲವಾದ ಪೆಟ್ಟು ಬಿದ್ದಂತಾಗಿದೆ. ಇಂದು ಬೆಳಗ್ಗೆ ... [ Read Article ]
ಪದ್ಮಪ್ರಿಯಾ
ಅಧರಂ ಮಧುರಂ
ಆಪ್ತರಕ್ಷಕಿ