ಕನ್ನಡ ಚಿತ್ರೋದ್ಯಮದಲ್ಲಿ ಚಿತ್ರ ವಿಚಿತ್ರ ಶೀರ್ಷಿಕೆಗಳುಳ್ಳ ಸಿನಿಮಾಗಳು ಬರುತ್ತಿವೆ. ಆ ಸಾಲಿಗೆ ಈಗ ಹೊಸದಾಗಿ ಸೆಟ್ಟೇರಿರುವ 'ಪುನೀತ್' ಎಂಬ ಸಿನಿಮಾ ಸೇರ್ಪಡೆಯಾಗಿದೆ. ಜೀವಂತ ಇರುವ ವ್ಯಕ್ತಿಗಳ ಹೆಸರನ್ನು ಚಿತ್ರ ಶೀರ್ಷಿಕೆಗಳಿಗೆ ಬಳಸುವಂತಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯಮಗಳ ಹೇಳುತ್ತವೆ. ಆದರೆ ಪುನೀತ್ ಎಂದರೆ ಪುನೀತ್ ರಾಜ್ ಕುಮಾರ್ ಅವರೇ ಆಗಬೇಕು ಎಂದೇನು ಇಲ್ಲವಲ್ಲ! ... [ Read Article ]
ಆಕ್ಟಿಂಗ್ ಇಸ್ ನಾಟ್ ತೋಟಲ್ಲ್ಯ್ ರೆಲೆವೆಂಟ್ ಟು ದಿ ಪರ್ಸನಲ್ ಲೈಫ್ ಆಫ್ ಎನ್ ಅಚ್ತೊರ್,ಹೇ ಇಸ್ ಅಲ್ಸೋ ಎನ್ ಹ್ಯೂಮನ್ ಬಇಂಗ್ ನಾಟ್ ಎನ್ ಗಾಡ್,ಬಇಂಗ್ ಎನ್ ಅಚ್ತೊರ್ ಅಂಡ್ ಅಸ ದಿ ಪೆರ್ಸೊಂನ್ ಪುನೀತ್ ಇಸ್ ದಿ ಪೆರ್ಫೆಕ್ತ್ ಸನ್ ಆಫ್ ಅಣ್ಣಾವ್ರು......
ಪುನೀತ್ ಮತ್ತು ರಾಜ್ ಫ್ಯಾಮಿಲಿಯನ್ನು ಕಂಡರೆ ಉರಿದು ಬಿಳುವವರು ಯಾರು ಎಂದು ಎಲ್ಲರಿಗೂ ಗೊತ್ತು. ಕೊಂಗರನ್ನು ಬಿಟ್ಟರೆ ಅವರೊಬ್ಬರೇ ಈ ರೀತಿ ವಿಷ ಕಾರುವವರು. ನಿಜವಾದ ಕನ್ನಡಿಗರು ಎಲ್ಲ ನಟರನ್ನು ಒಂದೇ ರೀತಿ ನೋಡುತ್ತಾರೆ. ಪುನೀತ್ ಕನ್ನಡಿಗರ ಹೆಮ್ಮೆಯ ನಟ. ಕೆಲವರು ಏನೇ ವಿಷ ಕಾರಿದರು ಅದು ಅಮ್ರತವಾಗುತ್ತದೆ. ಸುಮ್ಮನೆ ಮೈ ಪರಚಿಕೊಲ್ಲಬೇಡಿ.
ಕನ್ನಡ ಚಿತ್ರೋದ್ಯಮದಲ್ಲಿ ಚಿತ್ರ ವಿಚಿತ್ರ ಶೀರ್ಷಿಕೆಗಳುಳ್ಳ ಸಿನಿಮಾಗಳು ಬರುತ್ತಿವೆ. ಆ ಸಾಲಿಗೆ ಈಗ ಹೊಸದಾಗಿ ಸೆಟ್ಟೇರಿರುವ 'ಪುನೀತ್' ಎಂಬ ಸಿನಿಮಾ ಸೇರ್ಪಡೆಯಾಗಿದೆ. ಜೀವಂತ ಇರುವ ವ್ಯಕ್ತಿಗಳ ಹೆಸರನ್ನು ಚಿತ್ರ ಶೀರ್ಷಿಕೆಗಳಿಗೆ ಬಳಸುವಂತಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯಮಗಳ ಹೇಳುತ್ತವೆ. ಆದರೆ ಪುನೀತ್ ಎಂದರೆ ಪುನೀತ್ ರಾಜ್ ಕುಮಾರ್ ಅವರೇ ಆಗಬೇಕು ಎಂದೇನು ಇಲ್ಲವಲ್ಲ! ... [ Read Article ]
ಪದ್ಮಪ್ರಿಯಾ
ಅಧರಂ ಮಧುರಂ
ಆಪ್ತರಕ್ಷಕಿ