clear
clear
clear
clear
ಜೀ ಕುಣಿಯೋಣು ಬಾರಾ ವಿಜೇತೆಯಾಗಿ ರಶ್ಮಿ

ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಕುಣಿಯೋಣು ಬಾರಾದ ಇತ್ತೀಚೆಗೆ ನಡೆದ ಫೈನಲ್ ಸ್ಪರ್ಧೆಯಲ್ಲಿ ಮಂಗಳೂರಿನ ರಶ್ಮಿ ವಿಜೇತರಾಗಿದ್ದಾರೆ. ವಿಜೇತರಿಗೆ ಐದು ಲಕ್ಷದ ಶೈಕ್ಷಣಿಕ ವಿಮೆ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿ ಮೈಸೂರಿನ ನಿರೋಷಾ ಮತ್ತು ಎರಡನೇ ರನ್ನರ್ ಅಪ್ ಆಗಿ ಚಿತ್ರದುರ್ಗದ ಪ್ರತೀಕ್ ಆಯ್ಕೆಯಾಗಿದ್ದಾರೆ. ಮೊದಲ ಹಾಗೂ ಎರಡನೇ ರನ್ನರ್ ...   [ Read Article ]

User Comments
[ ಅಭಿಪ್ರಾಯ ಬರೆಯಿರಿ ]
Page 1 of 1
ಇಂದ: ಪೂಜಾ ಶೆಟ್ಟಿ
ದಿನಾಂಕ: 07 Jan 2009 2:11 pm
ಮಂಗಳೂರಿನ ವಿಜೇತೆ ರಶ್ಮಿ ಗೆ ಅಭಿನಂದನೆ ದೇವರು ನಿನನ್ನು ಚೆನ್ನಾಗಿ ಇಡ್ಲಿ ಮಗು

ಇಂದ: ಶಶಿಧರ ಭಟ್
ದಿನಾಂಕ: 06 Jan 2009 3:26 pm
ಪತ್ರಿಕೆ ನಡೆಸುವ ರೀತಿನೀತಿಗಳು ಗಿರೀಶ್ ಅಂತವರಿಗೆ ಗೊತ್ತಿರುವುದಿಲ್ಲ. ಎಲ್ಲೋ ಕುಳಿತುಕೊಂಡು ಆರ್ಡರ್ ಮಾಡುವ ಧಾಟಿಯಲ್ಲಿ ದಬಾಯಿಸುವ ಇಂಥವರನ್ನು ಇಗ್ನೋರ್ ಮಾಡಿ. ಈ ಮಹಾಶಯನ ಕಾಮಂಟ್ ನಲ್ಲಿರುವ ದರ್ಪ , ಮತ್ತು ಉಡಾಫೆಗೆ ನೀವು ಮಣೆ ಹಾಕಬೇಡಿರಿ.

ಇಂದ: kavitha
ದಿನಾಂಕ: 06 Jan 2009 2:52 pm
ಮಂಗಳೂರಿನ ರಶ್ಮಿ ಗೆ****************************** ಅಬಿನಂದನಿಗಳು ...... ಶನೆವರ ಬಾನುವರ, ತಪ್ಹದಿ ಕುಣಿಯೋಣು ಬಾರಾ ನೋದುತೇವೆ. ತುಂಬ ಚನ್ನಗೆ ಬಂತು. ಮಕ್ಕಳು ಸ್ಪರ್ಧೆ ಯಲ್ಲಿ ಸುತ್ರೆ ದುಖ ಆಗುತೆ,,,,,,,,, ಗೆತ್ರೆ ಸಂತುಸ ಆಗುತೆ''''''''''''''''''''''''' ಝೀ ಕನ್ನಡ ಪುಟಾಣಿಗಳ ಪ್ರತಿಭೆಗೆ ಸ್ಥಾನ ನೀಡಿದರು

ಇಂದ: congrats
ದಿನಾಂಕ: 06 Jan 2009 2:36 pm
ಅಭಿನಂದನೆ ರಶ್ಮಿ ...

ಇಂದ: ಗಿರೀಶ್
ದಿನಾಂಕ: 06 Jan 2009 12:29 pm
ಮೊದಲು ಅ ಮುದ್ದು ಹುಡುಗಿ ಫೋಟೋ ಹಾಕ್ರಿ , ಸುಮ್ನೆ ಬರಿ ಇಷ್ಟುದ್ದ ಬರಹ ಬರೆಯೋದಲ್ಲ

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು