clear
clear
ಮುಖಪುಟ » ಅಂಕಣಗಳು » ವಿಚಿತ್ರಾನ್ನ
ಶ್ರೀವತ್ಸ ಜೋಶಿ ಲೇಖನಗಳನ್ನು ಓದಿರಿ

ದಿನಕ್ಕೊಂದು ಓಲೆ: ತಾಳಿವಂತೆಯರ ಪತ್ರಾಂತರಂಗ-1‘ತಾಳಿ’ ಎಂದರೆ ಜಸ್ಟ್‌ ಇನ್ನೊಂದು ಆಭರಣ ಅಷ್ಟೆ!
(‘ಮಾಂಗಲ್ಯಮ್‌...’ ವಿಚಿತ್ರಾನ್ನ ಸಂಚಿಕೆಗೆ ಬಂದ ಪತ್ರಗಳಲ್ಲಿ ಸ್ವತಂತ್ರ ಕಿರುಲೇಖನ ರೂಪ ‘ತಾಳಿ’ದ ಪ್ರತಿಕ್ರಿಯೆಗಳ ಮಾಲಿಕೆ)ವಂದನಾ ಪಟ್ಟಣಶೆಟ್ಟಿ; ಬೆಂಗಳೂರುನನ್ನ ಪರ್ಸನಲ್‌ ಅಭಿಪ್ರಾಯ ಏನಂದ್ರೆ ತಾಳಿಯ ಸೆಂಟಿಮೆಂಟ್‌ ಬರ್ತಾ ಬರ್ತಾ ಕಡಿಮೆ ಆಗ್ತಾ ಇದೆ ಅನ್ಸುತ್ತೆ. ನಾನೂ ಸಹ ರೆಗ್ಯುಲರ್‌ ಆಗಿ ತಾಳಿ ಹಾಕ್ಕೊಳ್ತೇನೆ ಅಂತೇನೂ ಇಲ್ಲ, ಸೀರೆ ಉಟ್ಟಾಗ ಅಥವಾ ನಮ್ಮಮ್ಮನ ಮನೆಗೆ ಹೋಗುವಾಗ ಮಾತ್ರ ಕಡ್ಡಾಯವಾಗಿ ಧರಿಸುತ್ತೇನೆ...

ಮಾಂಗಲ್ಯಮ್‌ ತಂತು ನಾನೇನಾ...?
ಕರ್ನಾಟಕದ ಕೆಲಭಾಗಗಳಲ್ಲಿ ಕರಿಮಣಿಗಳೊಂದಿಗೆ ಹವಳಗಳನ್ನೂ ಪೋಣಿಸುತ್ತಾರೆ - ಅವು ರಕ್ತಶುದ್ಧಿಕಾರಕ, ಆರೋಗ್ಯವರ್ಧಕ ಎಂಬುದು ಒಂದು ಕಾರಣವಾದರೆ ತಾಳಿನಿರ್ಮಾಣದ ಖರ್ಚು ಕಡಿಮೆಯಾಗುತ್ತದೆ ಎಂಬುದು ಇನ್ನೊಂದು. ಸಂಪ್ರದಾಯಸ್ಥ ತಮಿಳು ಐಯ್ಯಂಗಾರ್‌ ಬ್ರಾಹ್ಮಣರಲ್ಲಿ ಶಾಸ್ತ್ರೋಕ್ತ ಮಂಗಲಸೂತ್ರವೆಂದರೆ ಅರಸಿನದ ತುಂಡನ್ನು ಕಟ್ಟಿದ ಒಂದು ದಾರ ಮಾತ್ರ. ಮದುವೆಯಲ್ಲಿ ವರನು ವಧುವಿನ ಕೊರಳಲ್ಲಿ ಕಟ್ಟುವುದು ಅದನ್ನೇ. ಆಮೇಲೆ ಲೋಕಾಚಾರದಂತೆ ಅವರವರ ಸ್ಥಿತಿಗತಿಗನುಗುಣವಾಗಿ ಕರಿಮಣಿಗಳ ಪೋಣಿಸಿದ..

ಮಾಂಗಲ್ಯಮ್‌ ತಂತು ನಾನೇನಾ...?
ಎಷ್ಟೇ ಚಿನ್ನದ ಒಡವೆಗಳಿದ್ದರೂ, ಕರಿಮಣಿ ಸರಕ್ಕಿರುವ ಪಾವಿತ್ರ್ಯತೆ ಒಂದಿಷ್ಟು ಸಹಾ ಕುಗ್ಗಿಲ್ಲ! ದಾಂಪತ್ಯದಲ್ಲಿ ಎಷ್ಟೇ ಅಪಸ್ವರಗಳಿದ್ದರೂ, ಎಷ್ಟೇ ಅಸಮಾಧಾನಗಳಿದ್ದರೂ, ಎರಡು ಹೃದಯಗಳನ್ನು ಬೆಸೆಯುವ ಕರಿಮಣಿ/ ಮಂಗಳಸೂತ್ರದ ಶಕ್ತಿ ಅಪರಿಮಿತ! ದಾಂಪತ್ಯ ಮುರಿಯುವ ಮುನ್ನ ‘ತಾಳಿ... ತಾಳಿ ... ತಾಳಿ...’ ಎಂದು ‘ತಾಳಿ’ಧರೆಯನ್ನು, ಮತ್ತೊಂದು ಕಡೆ ‘ತಾಳಿ’ಬಿಗಿದವನನ್ನು ‘ತಾಳಿ’ ಎಚ್ಚರಿಸುತ್ತದೆ! ಮಹಿಳಾ ದಿನಾಚರಣೆ(ಮಾ.8) ಬೆನ್ನಲ್ಲಿ, ಮಹಿಳಾಮಣಿಗಳಿಗೆ ಆಪ್ತವಾದ ವಿಷಯ..

ನಾನು ಬರೆದ ಈ ಲೇಖನದ ತಲೆಬರಹ
‘ಬೈಬಲ್‌ನಲ್ಲಿ ಒಂದೇಒಂದು ಮಿಸ್ಟೇಕ್‌ ಸಹ ಇಲ್ಲ’ ಎಂಬ ಹೇಳಿಕೆಯನ್ನೇ ತಗೊಳ್ಳಿ. ಆದರೆ ಅದೇ ಬೈಬಲ್‌ನಲ್ಲಿ "David made a mistake…" ಎಂಬ ವಾಕ್ಯ ಬರುತ್ತದೆ, ಆಮೂಲಕ ಬೈಬಲ್‌ನಲ್ಲಿ ಮಿಸ್ಟೇಕ್‌ ಇದೆ! ಕೊರಾನ್‌ನಲ್ಲಿ ‘ಇಕ್ತೆಲಾಫನ್‌’ (ವಿರೋಧಾಭಾಸ) ಎಂಬ ಪದ ಒಂದೇಒಂದು ಸಲ ಬರುತ್ತದಂತೆ. ‘‘ದೇವನಿಂದಲೇ ಬಂದ ಕೊರಾನ್‌ಅನ್ನು ನಂಬುವುದಿಲ್ಲವೇ? ಬೇರಾರಿಂದಲೂ ಬಂದದ್ದಾದರೆ ಅದರಲ್ಲಿ ಅನೇಕ ವಿರೋಧಾಭಾಸಗಳಿರುತ್ತಿದ್ದುವು’’ ಎಂಬ ವಾಕ್ಯ..

ನಾನು ಬರೆದ ಈ ಲೇಖನದ ತಲೆಬರಹ
‘ವಿಚಿತ್ರಾನ್ನ-229ನೇ ಸಂಚಿಕೆಯ ತಲೆಬರಹವೇ ಸಕತ್ತು ವಿಚಿತ್ರವಾಗಿದೆಯಲ್ಲ’ ಎಂದು ಅಚ್ಚರಿಪಡಬೇಡಿ! ಲೇಖನದ ಹೊಟ್ಟೆಯಲ್ಲಿ ಹಾಸ್ಯ, ತರ್ಕ, ಗಣಿತ, ಗಣಕ, ಭಾಷಾ ಚಮತ್ಕಾರ, ನಾನು, ನೀನು, ಹೀಗೆ ಏನೇನೋ ಇದೆ! ಇವೆಲ್ಲವೂ ನಿಮ್ಮವಾಗಬೇಕಾದರೆ, ಸ್ವಲ್ಪ ತಾಳ್ಮೆಯಿಂದ ಓದಿ... ಮತ್ತೆಮತ್ತೆ ಓದಿ...ಶ್ರೀವತ್ಸ ಜೋಶಿ‘ತನ್ನ ಬಣ್ಣಿಸಬೇಡ...’ ಎಂದು ಎಚ್ಚರಿಸಿದ್ದರು 12ನೇ ಶತಮಾನದಲ್ಲಿ ಬಸವಣ್ಣ. ‘ಉಸಿರಾಡುವ ತನಕ ನಾನು ನನದೆಂಬ ಮಮಕಾರ... ನಿಂತ ಮರುಘಳಿಗೆಯೇ..

‘ಕೈ ಗುಣ’ದಿಂದ ಕಾಯಿಲೆ ಗುಣವಾಗುವುದೇ?
ಮಂತ್ರವಾದಿ ಮಂತ್ರದಂಡದಿಂದ ಮುಟ್ಟಿದ ತಕ್ಷಣ ಹುಡುಗಿ, ಕೋತಿಯಾಗುತ್ತಾಳೆ! ಇನ್ನೊಂದು ಸಲ ಮುಟ್ಟಿದ ತಕ್ಷಣ ಹುಡುಗಿಯಾಗುತ್ತಾಳೆ! ಹಳೆಯ ಕಪ್ಪುಬಿಳುಪು ಚಿತ್ರಗಳಲ್ಲಿ ಇಂತಹ ದೃಶ್ಯಗಳು ಇರುತ್ತಿದ್ದವು. ಸಿನಿಮಾ ಬಿಡಿ, ನಮ್ಮ ಸಾಯಿಬಾಬಾ, ಬೆನ್ನಿಹಿನ್‌ರಂತಹವರು ತಮ್ಮ ಸ್ಪರ್ಶದಿಂದಲೇ ಏನೇನೋ ಕಾಯಿಲೆ ಗುಣಪಡಿಸುತ್ತಾರೆ ಅನ್ನೋದು ನಂಬುವವರ ಪಾಲಿಗೆ ನಿಜ, ನಂಬದವರಿಗೆ ಸುಳ್ಳು. ಆದರೆ ಇತ್ತೀಚೆಗೆ ಕೈಗುಣದಿಂದ ಕಾಯಿಲೆ ಗುಣಮಾಡೋ ಪದ್ಧತಿಯ ಜನಪ್ರಿಯತೆ ಯದ್ವಾತದ್ವಾ..

‘ಕೈ ಗುಣ’ದಿಂದ ಕಾಯಿಲೆ ಗುಣವಾಗುವುದೇ?
ಸೊ ಫಾರ್‌ ಸೊ ಗುಡ್‌! ಈಗ ನಮ್ಮ ವಿವರಣೆಯಲ್ಲಿ ‘ಎಮಿಲಿ ರೊಸಾ’ ಎಂಬ 9 ವರ್ಷದ ಶಾಲಾಬಾಲಕಿಯ ಪ್ರವೇಶವಾಗುತ್ತದೆ...ಎಮಿಲಿ ರೊಸಾ ಅಮೆರಿಕದ ಕೊಲರೊಡೊ ಸಂಸ್ಥಾನದಲ್ಲಿನ ಒಬ್ಬ ರಿಜಿಸ್ಟರ್ಡ್‌ ನರ್ಸ್‌ನ ಮಗಳು. ತನ್ನ ತಾಯಿಯು Therapeutic touch ಕುರಿತ ಯಾವುದೊ ವಿಡಿಯಾ ನೋಡುತ್ತಿದ್ದಾಗ ಅದನ್ನು ಗಮನಿಸಿದ ಎಮಿಲಿ ಆ ಚಿಕಿತ್ಸಾವಿಧಾನದ ಬಗ್ಗೆ ಆಸಕ್ತಳಾದಳು. ರೋಗಿಯನ್ನು ಸ್ಪರ್ಶಿಸದೆಯೇ, ಬೇರಾವ ಔಷಧಿಯ..

ಸ್ಪಾನಿಶ್‌ ನಾಡಿನಲ್ಲಿ ಪೊರ್ಕೆ ಮತ್ತು ಮಸಾಲೆದೋಸೆ...
ರೆಸ್ಟೊರೆಂಟ್‌ ಕಿಚನ್‌ನಲ್ಲಿ ದೋಸೆ ಹುಯ್ಯೋದು ನಮ್ಮನಿಮ್ಮ ಮನೆಯಲ್ಲಿರುವಂಥ ಕಾವಲಿಯ ಮೇಲಲ್ಲ. ಅಲ್ಲಿ ಎರಡಡಿ ಅಗಲ ನಾಲ್ಕಡಿ ಉದ್ದದ ದೊಡ್ಡ ತವಾ ಬಳಸೋದು. ನಿಮ್ಮ ಆರ್ಡರ್‌ ಬರೆದುಕೊಂಡು ‘ಒಂದು ಮಸ್ಸಾಲೆ... ಮಸ್ಸಾಲೆ ಒಂದು...’ ಎಂದು ವೈಟರ ತಾರಸ್ಥಾಯಿಯಲ್ಲಿ ಉಸುರಿದ ಕೂಡಲೆ ಒಳಗೆ ಕಿಚನ್‌ನಲ್ಲಿ ಅಡುಗೆಯವನು ಬಿಸಿಯಾಗಿರುವ ತವಾದ ಮೇಲೆ ಒಂದು ಮುಷ್ಠಿ ನೀರು ಚಿಮುಕಿಸುತ್ತಾನೆ. ಆಮೇಲೆ ಒಂದು ಪೊರಕೆಯನ್ನು..

ಸ್ಪಾನಿಶ್‌ ನಾಡಿನಲ್ಲಿ ಪೊರ್ಕೆ ಮತ್ತು ಮಸಾಲೆದೋಸೆ...
ಅಲ್ಲಿನ ವೈಟರ್‌ಗಳು ಸ್ಪಾನಿಶ್‌-ಇಂಗ್ಲಿಷ್‌ ಮಾತಾಡಬಲ್ಲವರು. "This restaurant offers some exotic Indian cuisine. Let me explain whats what on the menu..." ಎನ್ನುತ್ತಾರೆ. ಮೆನುಕಾರ್ಡ್‌ ನೋಡಿದಾಗ ‘ತಂತ್ರ’ದ ವಿಶೇಷತೆ ಅಥವಾ ಅನನ್ಯತೆ ಅರಿವಾಗುತ್ತದೆ. ಅದೊಂದು ಇಂಡೊ-ಲ್ಯಾಟಿನ್‌ ಅಡುಗೆಪದ್ಧತಿಗಳ ಫ್ಯೂಷನ್‌ ಪ್ರಯೋಗ. ದಕ್ಷಿಣಭಾರತೀಯ ಶೈಲಿಯ ಸಸ್ಯಾಹಾರ-ಮಾಂಸಾಹಾರಗಳನ್ನೂ, ತಂದೂರಿ ವೈವಿಧ್ಯಗಳನ್ನೂ, ಲ್ಯಾಟಿನ್‌ ಶೈಲಿಯ ಖಾದ್ಯಗಳನ್ನೂ ಸ್ಥಳೀಯ..

ಸ್ಪಾನಿಶ್‌ ನಾಡಿನಲ್ಲಿ ಪೊರ್ಕೆ ಮತ್ತು ಮಸಾಲೆದೋಸೆ...
ಪೊರ್ಟರಿಕೊ ಪಂಚತಾರಾ ಹೊಟೆಲಲ್ಲಿ ‘ಕೊಕಿ’ ಕಪ್ಪೆಯ ಜೋಗುಳವನ್ನು ಕಳೆದ ವಾರ ಆಲಿಸಿದ ಓದುಗರಿಗೆ, ಈ ಸಲ ಮಸಾಲೆದೋಸೆ ಮತ್ತು ಸ್ಪಾನಿಶ್‌ ಭಾಷೆಯನ್ನು ವಿಚಿತ್ರಾನ್ನ-227ನೇ ಸಂಚಿಕೆ ಹೊತ್ತು ತಂದಿದೆ! ಬಾಯಿ ಚಪ್ಪರಿಸುತ್ತಲೇ, ಸ್ಪಾನಿಶ್‌ ಕಲಿಯಿರಿ!ಶ್ರೀವತ್ಸ ಜೋಶಿ‘‘ಚಂದ್ರಲೋಕಕ್ಕೆ ಪಾದಾರ್ಪಣ ಮಾಡಿದ ನೀಲಭುಜಬಲಿಗೆ ಅಲ್ಲಿ ಮೊದಲಿಗೆ ಕಂಡದ್ದು ಒಂದು ಉಡುಪಿಹೊಟೆಲ್‌!’’ - ಇದನ್ನು ಕೇವಲ ಹಾಸ್ಯೋತ್ಪ್ರೇಕ್ಷೆ ಎಂದು ಲಘುವಾಗಿಸಬಹುದು; ಆದರೆ ‘‘ಮೊಟ್ಟಮೊದಲಿಗೆ..

More: 1  2  3  4  5  6  7  8  9  10  
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು