ತಾಳಿವಂತೆಯರ ಪತ್ರಾಂತರಂಗತಾಳಿ..., ಇವರೆಲ್ಲ ಏನಂತಾರೆ ಅನ್ನೋದನ್ನೂ ಕೇಳಿ!ಕರಿಮಣಿಯ ಬಗ್ಗೆ ಬರೆದ ಲೇಖನ ಓದಿದೆ. ನಮ್ಮ ಕಡೆ ಮದುವೆಯಲ್ಲಿ ಹೆಣ್ಣಿನ ಕಡೆಯವರ ತಾಳಿ ಹಾಗೂ ಬಂಗಾರದ ಕರಿಮಣಿಯನ್ನು ಹುಡುಗಿ ಮದುವೆ ಮಂಟಪಕ್ಕೆ ಬರುವ ಮೊದಲೇ ಮದುಮಗಳಿಗೆ ತೊಡಿಸುತ್ತಾರೆ. ಗಂಡಿನ ಕಡೆಯ ತಾಳಿಯನ್ನು ಅರಿಶಿನ ದಾರದಲ್ಲಿ ಪೋಣಿಸಿದ ಕರಿಮಣಿ ಸರಕ್ಕೆ ಹಾಕಿ, ಮಾಂಗಲ್ಯಧಾರಣೆಯ ಸಂದರ್ಭದಲ್ಲಿ ಗಂಡು ಹೆಣ್ಣಿಗೆ ತೊಡಿಸುತ್ತಾನೆ. ಮದುವೆಯ ನಂತರ ಆ ತಾಳಿಯನ್ನು ಬಂಗಾರದ ಕರಿಮಣಿಯ..
ತಾಳಿವಂತೆಯರ ಪತ್ರಾಂತರಂಗತಾಳಿ..., ಇವರೆಲ್ಲ ಏನಂತಾರೆ ಅನ್ನೋದನ್ನೂ ಕೇಳಿ!Article on MangaLasutra took me back to my marriage days. It was different custom that was followed in marriage by my husbands side - Iyer style though it is similar sect of our smartha..
ತಾಳಿವಂತೆಯರ ಪತ್ರಾಂತರಂಗತಾಳಿ..., ಇವರೆಲ್ಲ ಏನಂತಾರೆ ಅನ್ನೋದನ್ನೂ ಕೇಳಿ!ತಾಳಿ ಬಗ್ಗೆ ಬಹಳ ಅರ್ಥಪೂರ್ನವಾಗಿ ವಿವರಣೆ ಮೂಡಿಬಂದಿದೆ ನಮ್ಮೆಲ್ಲರ ನೆಚ್ಚಿನ ವಿಚಿತ್ರಾನ್ನದಲ್ಲಿ. ನೋಡಿ ಮಾಂಗಲ್ಯ, ಕರಿಮಣಿ ಎಲ್ಲ ತಿಳಿದಿದ್ದರೂ ನಿಮ್ಮ ಬರಹದ ಶೈಲಿಯಿಂದ ಆ ವಿಚಾರಗಳಿಗೂ ಹೊಸತನ ಬಂದಿದೆ. ಇದಕ್ಕಿಂತ ಸರಳ ವಿವರಣೆ ಇನ್ನೆಲ್ಲಿ ಸಿಕ್ಕೀತು? ನಮ್ಮಂಥ ಓದುಗರ ಮನಮುಟ್ಟಿ ಮೆಚ್ಚುಗೆಪಡೆಯುವುದು ವಿಚಿತ್ರಾನ್ನದ ಹೆಗ್ಗಳಿಕೆ. ಯಾರು ಏನು ಹೇಳುತ್ತಾರೋ ಗೊತ್ತಿಲ್ಲ, ನನಗಂತೂ ಬಹಳ ಮೆಚ್ಚುಗೆ ನಿಮ್ಮ ಬರಹ...
ತಾಳಿವಂತೆಯರ ಪತ್ರಾಂತರಂಗತಾಳಿ..., ಇವರೆಲ್ಲ ಏನಂತಾರೆ ಅನ್ನೋದನ್ನೂ ಕೇಳಿ!ಮಾಂಗಲ್ಯ/ಕರಿಮಣಿ/ತಾಳಿ ವಿಷಯದ ಬಗ್ಗೆ ವಿಚಿತ್ರಾನ್ನದಲ್ಲಿ ಹರಟೆಯಾಂದನ್ನು ಬರೆಯುವಂತೆ ದಟ್ಸ್‌ಕನ್ನಡದ ಸಂಪಾದಕಮಹಾಶಯರೇ ನನಗೆ ಸಲಹೆಯಿತ್ತದ್ದು. ಅದೂ ತುಂಬಾ ದಿನಗಳ (ತಿಂಗಳುಗಳ) ಹಿಂದೆ! ಒಂದೆರಡು ಸಲ ‘ಬರೆದ್ರಾ?’ ಎಂದು ನೆನಪಿಸಿದ್ದರು ಸಹ. ಅವರಿಗೆ ‘ತಾಳಿ, ತಾಳಿ...’ ಎಂದಷ್ಟೇ ಉತ್ತರಿಸುತ್ತಿದ್ದೆ.ಹಾಗೆ ಮೊನ್ನೆ ಮಹಿಳಾದಿನಾಚರಣೆಯ ವಾರಕ್ಕೆ ಸರಿಯಾಗಿ ಈ ಟಾಪಿಕ್ ಕೈಗೆತ್ತಿಕೊಂಡು ಮಾಹಿತಿ ಸಂಗ್ರಹಿಸಿ/ಸಂಕಲಿಸಿ ವಿಚಿತ್ರಾನ್ನ ತಯಾರಿಸಿದೆ. ಲೇಖನಕ್ಕೆ ಪೂರಕ ಚಿತ್ರಗಳಿಗಾಗಿ ನನ್ನ..
ಇಬ್ಬರು ತಾಳಿವಂತೆಯರ ಪತ್ರಾಂತರಂಗಕಳೆದ್ಹೋದ ತಾಳಿ ಮರಳಿ ಕೊರಳಿಗೆ...(‘ಮಾಂಗಲ್ಯಮ್...’ ವಿಚಿತ್ರಾನ್ನ ಸಂಚಿಕೆಗೆ ಬಂದ ಪತ್ರಗಳಲ್ಲಿ ಸ್ವತಂತ್ರ ಕಿರುಲೇಖನ ರೂಪ ‘ತಾಳಿ’ದ ಪ್ರತಿಕ್ರಿಯೆಗಳ ಮಾಲಿಕೆ)ನಮ್ಮಲ್ಲಿ, ವಿವಾಹಿತ ಹೆಂಗಸಿಗೆ 2 ತಾಳಿಗಳಿರುತ್ತವೆ: ಒಂದು ಅಮ್ಮನ ಮನೆಯಿಂದ ಮತ್ತು ಇನ್ನೊಂದು ಗಂಡನ ಮನೆಯಿಂದ. ನನ್ನ ಕೊರಳಲ್ಲೂ ಅವು ಎರಡು ಪ್ರತ್ಯೇಕ ಸರಗಳಲ್ಲಿ ಇವೆ. ಹೋದವರ್ಷ ಒಮ್ಮೆ ನನ್ನ ‘ತವರಿನ ತಾಳಿ’ಯನ್ನು ಎಲ್ಲೋ ಮಿಸ್‌ಪ್ಲೇಸ್ ಮಾಡಿದ್ದೆ. ಕಳೆದುಹೋದದ್ದಲ್ಲವೆಂದು ಖಾತ್ರಿಯಿದ್ದರೂ ಎಲ್ಲಿ ಇಟ್ಟಿದ್ದೇನೆಂದು..
ದಿನಕ್ಕೊಂದು ಓಲೆ: ತಾಳಿವಂತೆಯರ ಪತ್ರಾಂತರಂಗ-4ಪ್ರೇಮ ವಿವಾಹ ಮತ್ತು ಹೊಸ ಡಿಜೈನು ಮಾಂಗಲ್ಯ!(‘ಮಾಂಗಲ್ಯಮ್...’ ವಿಚಿತ್ರಾನ್ನ ಸಂಚಿಕೆಗೆ ಬಂದ ಪತ್ರಗಳಲ್ಲಿ ಸ್ವತಂತ್ರ ಕಿರುಲೇಖನ ರೂಪ ‘ತಾಳಿ’ದ ಪ್ರತಿಕ್ರಿಯೆಗಳ ಮಾಲಿಕೆ)ರಾಧಿಕಾ ಎಂ.ಜಿ; ಬೆಂಗಳೂರುನನ್ನ ಮದುವೆ ಆಗಿದ್ದು ದಾವಣಗೆರೆಯ ಹುಡುಗನ ಜೊತೆಗೆ. ನಮ್ಮದು ಪ್ರೇಮವಿವಾಹ ಮತ್ತು ಹುಡುಗನ ಮನೇಯವ್ರ ಒಪ್ಪಿಗೆ ಇಲ್ದೇ ಇದ್ದಿದ್ರಿಂದ ನಾವೇ ಆರ್ಯಸಮಾಜದಲ್ಲಿ ಮದುವೆ ಏರ್ಪಾಡು ಮಾಡಿದ್ವಿ. ಆಗ ತಾಳಿ ಯಾವ ಥರದ್ದು ಮಾಡಿಸ್ಬೇಕು ಅಂತ ಪ್ರಶ್ನೆ ಬಂತು. ನಮ್ಮಮ್ಮ, ‘ತಾಳಿಯನ್ನು..
ದಿನಕ್ಕೊಂದು ಓಲೆ: ತಾಳಿವಂತೆಯರ ಪತ್ರಾಂತರಂಗ-3ತಾಳಿ ಕಳೆದುಕೊಳ್ಳುವುದಕ್ಕಿಂತ ಕಟ್ಟೆ ಹುಡುಗರ ಗೇಲಿನೇ ವಾಸಿ...!?(‘ಮಾಂಗಲ್ಯಮ್...’ ವಿಚಿತ್ರಾನ್ನ ಸಂಚಿಕೆಗೆ ಬಂದ ಪತ್ರಗಳಲ್ಲಿ ಸ್ವತಂತ್ರ ಕಿರುಲೇಖನ ರೂಪ ‘ತಾಳಿ’ದ ಪ್ರತಿಕ್ರಿಯೆಗಳ ಮಾಲಿಕೆ)ಮೀನಾ ಭಾರದ್ವಾಜ್; ಡಲ್ಲಾಸ್, ಟೆಕ್ಸಸ್‘ತಾಳಿದವನು ಬಾಳಿಯಾನು’ ಎನ್ನುವುದಕ್ಕಿಂತ ‘ತಾಳಿ ಕಟ್ಟಿದವನು ಬಾಳಿಯಾನು’ ಎನ್ನುವುದೇ ಸರಿ. ನಮ್ಮ ಸರ್ವಜ್ಞ ಹೇಳಿರುವಂತೆ ಬೆಚ್ಚನೆಯ ಮನೆಯಾಳಗೆ ಇಚ್ಛೆ ಅರಿತು ನಡೆಯುವ ಸತಿ ಇರಲು, ಗಂಡ ಶಿಸ್ತಿನ ಸಿಪಾಯಿ ಆಗಲು ಮಾಂಗಲ್ಯ ಭಾಗ್ಯ ಬೇಕೇಬೇಕು.ತಾಳಿಯ ವಿನ್ಯಾಸಗಳ ಬಗ್ಗೆ ನಾನು..
ದಿನಕ್ಕೊಂದು ಓಲೆ: ತಾಳಿವಂತೆಯರ ಪತ್ರಾಂತರಂಗ-2‘ನನ್ನದು ಮಿಶ್ರತಳಿ ತಾಳಿ!’(‘ಮಾಂಗಲ್ಯಮ್...’ ವಿಚಿತ್ರಾನ್ನ ಸಂಚಿಕೆಗೆ ಬಂದ ಪತ್ರಗಳಲ್ಲಿ ಸ್ವತಂತ್ರ ಕಿರುಲೇಖನ ರೂಪ ‘ತಾಳಿ’ದ ಪ್ರತಿಕ್ರಿಯೆಗಳ ಮಾಲಿಕೆ)ಮಾಲಾ ಮಂಜುನಾಥ್; ಮೈಸೂರುಮಹಿಳಾ ದಿನಾಚರಣೆಗೆ ಇದೇನು ಕರಿಮಣಿ ಕಾಟ? ತಾಳಿಯ ತಂಟೆ ಇಲ್ಲದೇ ಇದ್ದವಳಿಗೆ ಯಾಕ್ರೀ... ನೆನಪು ಮಾಡಿದಿರಿ?ತಾಳಿಯ ಬಗ್ಗೆ ಅಷ್ಟೆಲ್ಲ ಮಾಹಿತಿ ಬರೆದಿರೋದು ಓಕೆ, ಆದರೆ ಆ ಕೊರಳಿನ ಮಾಲೆ, ಕಪ್ಪು ಚೂಡಿದಾರ್/ ಕಪ್ಪು ಸೀರೆಗೆ ಕೆಲವೊಮ್ಮೆ ಸಖತ್ ಮ್ಯಾಚಿಂಗ್ ಕಣ್ರಿ!..
ದ್ಯುತಿಸಂಚಯವೋ ನಯವಂಚನೆಯೋ?ಈ ವರ್ಷ (2007) ದಿಂದ ಏಪ್ರಿಲ್‌ಗೆ ಬದಲು ಮಾರ್ಚ್ ಎರಡನೆ ಭಾನುವಾರದಿಂದಲೇ ಡೇಲೈಟ್ ಸೇವಿಂಗ್ ಟೈಮ್ ಆರಂಭ ಮತ್ತು ಅಕ್ಟೋಬರ್ ಕೊನೆಯ ಭಾನುವಾರದ ಬದಲಾಗಿ ನವೆಂಬರ್ ಮೊದಲ ಭಾನುವಾರದವರೆಗೂ ಅದರ ಅವಧಿ ವಿಸ್ತಾರ ಎಂಬ ಕಾನೂನನ್ನು ಅಮೆರಿಕ ಸರಕಾರ ಎರಡು ವರ್ಷಗಳ ಹಿಂದೆಯೇ ಜಾರಿಗೊಳಿಸಿತು. ಅಂದರೆ, ವರ್ಷದ ಎಂಟು ತಿಂಗಳು ಡೇಲೈಟ್ ಸೇವಿಂಗ್ ಟೈಮ್ ಮತ್ತು ಉಳಿದ..
ದ್ಯುತಿಸಂಚಯವೋ ನಯವಂಚನೆಯೋ?‘ಕಾಲವನ್ನು ತಡೆಯೋರು ಯಾರು ಇಲ್ಲ...’ ಅನ್ನೋದು ಅವರಿಗೂ ಗೊತ್ತಿದೆ. ಆದರೂ ಕಾಲದ ಜೊತೆ ಒಂದಿಷ್ಟು ಸರಸ ಆಡೋದು, ನಮ್ಮ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸುವುದು, ಆ ಮೂಲಕ ಲಾಭ ಹೊಂದುವ ಬಗ್ಗೆ ಪ್ರಯೋಗಗಳು ನಡೆದಿವೆ. ಇದರ ತಲೆ ಬುಡ ಅರ್ಥ ಮಾಡಿಕೊಳ್ಳಲು, ಈ ವಾರದ ವಿಚಿತ್ರಾನ್ನದ ಮೇಲೆ ಕಣ್ಣಾಡಿಸಿ!ಶ್ರೀವತ್ಸ ಜೋಶಿಮನೆಯಲ್ಲಿನ ವಾಚು ಗಡಿಯಾರಗಳಷ್ಟೇ ಅಲ್ಲದೆ ಸಮಯಾಸಮಯವುಳ್ಳ ಎಲ್ಲ ಯಂತ್ರಗಳಿಗೂ..