ಯಾವುದು ಏಕವಚನ? ಯಾವುದು ಬಹುವಚನ?ವಿಚಿತ್ರಾನ್ನದಲ್ಲಿ ಇತ್ತೀಚೆಗೆ ವಚನ ಗೊಂದಲಗಳ ಬಗ್ಗೆ ಚರ್ಚೆ ನಡೆದಿದೆ. ಆ ಚರ್ಚೆ ಇಲ್ಲಿ ಮುಂದುವರೆದಿದೆ. ಹೊಸ ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸಿವೆ.ನಂದಕಿಶೋರ್, ಮೈಸೂರುಹಿಂದಿಯ ‘ಆನಂದ್’ ಎಂಬ ಚಿರನೂತನ ಚಿತ್ರದಲ್ಲಿ ರಾಜೇಶ್‌ಖನ್ನಾ ಅಮಿತಾಭ್ ಬಚ್ಚನ್‌ನ ಬಳಿ ಹೇಳ್ತಾನೆ: ‘ಜಿಂದಗೀ ಛೋಟೀ ಹೈ, ಕ್ಯೂ ನ ಹಮ್ ಆಪ್ ಸೇ ತುಮ್ ಪೇ ಉತರ್‌ಜಾಯೇ?’ ಅಂತ. ಬಹುವಚನ ಅಷ್ಟೂ ಭಾರಿಯೇ, ಏಕವಚನದಲ್ಲಿ..
ಮೆಕ್ಸಿಕನ್ ಅಲೆ - ಪ್ರೇಕ್ಷಕರೇ ಪ್ರದರ್ಶಕರಾಗುವ ಕಲೆಹಂಗೇರಿ ದೇಶದ ಬುಡಾಪೆಸ್ಟ್ ವಿಶ್ವವಿದ್ಯಾಲಯದ ಪ್ರೊ। ಟೆಮಸ್ ವಿಸೆಕ್ ನೇತೃತ್ವದ ಒಂದು ತಂಡವು ಕ್ರೀಡಾಭಿಮಾನಿಗಳ ಮೆಕ್ಸಿಕನ್ ವೇವ್ ಪ್ರಕ್ರಿಯೆಯನ್ನು ಅಧ್ಯಯನ ಮಾಡಿ ಕೆಲ ವಿಚಾರಗಳನ್ನು ಕಂಡುಕೊಂಡಿದೆ. ಬೇರೆಬೇರೆ ಸ್ಟೇಡಿಯಮ್‌ಗಳಲ್ಲಿ 50000 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪ್ರೇಕ್ಷಕರಿದ್ದ ಫುಟ್‌ಬಾಲ್ ಪಂದ್ಯಗಳ ವೇಳೆ ಕಂಡುಬಂದ 14 ಬೇರೆಬೇರೆ ಅಲೆಗಳ ವಿಡಿಯಾ ಚಿತ್ರಗಳನ್ನು ಅದು ಪರಾಮರ್ಶಿಸಿದೆ. ಸ್ಟೇಡಿಯಮ್‌ನ ಸುತ್ತಕ್ಕೂ ಎಷ್ಟು ವೇಗದಲ್ಲಿ..
ಮೆಕ್ಸಿಕನ್ ಅಲೆ - ಪ್ರೇಕ್ಷಕರೇ ಪ್ರದರ್ಶಕರಾಗುವ ಕಲೆಕ್ರಿಕೆಟ್ ಅಥವಾ ಯಾವುದೇ ಇರಲಿ. ಮೈದಾನದಲ್ಲಿ ಆಟಗಾರರು ಮಾತ್ರವಲ್ಲ, ಪ್ರೇಕ್ಷಕರು ಸಹಾ ಎಲ್ಲರ ಗಮನ ಸೆಳೆಯುತ್ತಾರೆ. ಆಗಾಗ ಎದ್ದು ನಿಂತು, ಕುಣಿದು ಕುಪ್ಪಳಿಸುವ ಯುವಕ-ಯುವತಿಯರ ಹಾವ-ಭಾವ, ಆಟ-ಮೈಮಾಟ ಕಣ್ಣಿಗೆ ಹಬ್ಬ!ಶ್ರೀವತ್ಸ ಜೋಶಿ‘‘ಏನೇ ಹೇಳಿ, ಈಬಾರಿಯ ಕ್ರಿಕೆಟ್ ವರ್ಲ್ಡ್‌ಕಪ್ ಪಂದ್ಯದಲ್ಲಿ ಏನೇನೂ ಮಜಾ ಬರಲಿಲ್ಲ...’’ - ಭಾರತೀಯ ಕ್ರಿಕೆಟಾಭಿಮಾನಿಗಳ ಒಕ್ಕೊರಲ ಅಂಬೋಣವಿದು ಎಂದರೂ ತಪ್ಪಲ್ಲ. ಮಾನ ಉಳಿಸಿದ್ದೆಂದರೆ ಬರ್ಮುಡಾ..
ಪಚನವಾಗುವಷ್ಟೇ ವಿಷವ ತುಂಬಿ...ವಿಷ(ಯ) ಅದಲ್ಲ. ನಿಮ್ಮ ತಲೆಯಾಳಗೊಂದು ಜಾಣ್ಮೆಲೆಕ್ಕದ ಹುಳ (ವಿಷಜೀವಿಯಲ್ಲ, ವರಿಪಡಬೇಡಿ) ಬಿಡಬೇಕೆಂದು ನನ್ನ ಅಸಲಿ ಯೋಜನೆ. ಅದನ್ನಿಲ್ಲಿ ಈಗ ಬರೆಯುತ್ತಿದ್ದೇನೆ.ಒಂದಾನೊಂದು ರಾಜ್ಯದ ಪ್ರಜೆಗಳಲ್ಲಿ ಒಂದು ವಿಶಿಷ್ಟವಾದ ನಂಬಿಕೆ ರೂಢಿಯಲ್ಲಿತ್ತು. ಅದೇನೆಂದರೆ ಯಾರಾದರೂ ವಿಷ ಸೇವಿಸಿದರೆ (ಅಂದರೆ ಅಕಾಸ್ಮಾತ್ತಾಗಿಯೋ, ಆತ್ಮಹತ್ಯೆಗಾಗಿಯೋ, ಅಥವಾ ಬೇರಾವುದೇ ಸಂದರ್ಭದಿಂದಾಗಿಯೋ) ಅವನನ್ನು ಬದುಕಿಸುವ ಏಕೈಕ ಮಾರ್ಗವೆಂದರೆ ಇನ್ನೂ ತೀಕ್ಷ್ಣವಾದ ವಿಷವನ್ನು ಅವನಿಗೆ ಕುಡಿಸುವುದು; ಆಮೂಲಕ..
ಪಚನವಾಗುವಷ್ಟೇ ವಿಷವ ತುಂಬಿ...ಸಿಹಿಯನ್ನು ಪೇಜುಗಟ್ಟಲೇ, ಅದು ಕಹಿಯಾಗುವ ತನಕ ವರ್ಣಿಸಬಹುದು! ಆದರೆ ವಿಷವನ್ನು ಬಣ್ಣಿಸುವುದು ಹೇಗೆ? ಬಣ್ಣಿಸಲು ಅವರು ಉಳಿದಿದ್ದರೇ ತಾನೇ? ವಿಷದ ರುಚಿ ನೋಡಲು ಅಂಜಿದ ನಂಜುಂಡನೇ, ಕಂಠಲಲ್ಲಿಟ್ಟುಕೊಂಡು ಜಾಣತನ ತೋರಿಸಿದ್ದಾನೆ! ವಿಷದ ವಿಷ(ಯ) ಹೀಗೆಲ್ಲ ಇರಬೇಕಾದರೇ, ವಿಚಿತ್ರಾನ್ನದಲ್ಲಿ ಈ ವಾರ ವಿಷ(ಯ) ಪ್ರತ್ಯಕ್ಷವಾಗಿದೆ!ಶ್ರೀವತ್ಸ ಜೋಶಿ‘‘ಅತಿಯಾದರೆ ಅಮೃತವೂ ವಿಷವಾಗುತ್ತದೆ’’ ಎನ್ನುತ್ತದೆ ಗಾದೆ. ಈ ಗಾದೆಯನ್ನು ಪದಶಃ ವಿರುದ್ಧವಾಗಿಸಿದರೆ ‘‘ಸ್ವಲ್ಪೇ..
(ಏಕ)ವಚನದಲ್ಲಿ ನಾಮಾಮೃತ ತುಂಬಿ...ಮಾತಿನಲ್ಲಿ ವ್ಯಾಕರಣ ಇರಬೇಕೋ ಅಥವಾ ಪ್ರೀತಿ ಇರಬೇಕೋ? ಅನ್ನೋದು ದೊಡ್ಡ ಚರ್ಚೆಗೆ ಕಾರಣವಾಗುವಂತಹ ಸರಕು. ಆದರೆ ಏನಿರದಿದ್ದರೂ ಚಿಂತೆಯಿಲ್ಲ, ಮಾತು ಕೇಳಲು ನಿಂತವರಿಗೆ ಉಗುಳು ಸಿಡಿಯದಿದ್ದರೆ ಸಾಕು ಅಲ್ವಾ? ಈ ವಾರ(ವಿಚಿತ್ರಾನ್ನ -233)ಭಾಷೆಯಾಳಗಿನ ಮಾತಿನ ವರಸೆ ಮತ್ತು ವಚನ ಗೊಂದಲ.ಶ್ರೀವತ್ಸ ಜೋಶಿ‘‘ಗೌರವಾನ್ವಿತರೇ, ತಾವೊಬ್ಬ ಕಾಸುಪ್ರಯೋಜನವಿಲ್ಲದ ಶತಮೂರ್ಖರು!’’ಪೊಲಂಡ್ ದೇಶದಲ್ಲಿ ಅಲ್ಲಿನ Polish ಭಾಷೆಯಲ್ಲಿ ಒಬ್ಬನನ್ನು ಬಯ್ಯಬೇಕಿದ್ದರೂ ಗೌರವಸೂಚಕ ಬಹುವಚನವನ್ನೇ..
(ಏಕ)ವಚನದಲ್ಲಿ ನಾಮಾಮೃತ ತುಂಬಿ...ಶೇಕ್ಸ್‌ಪಿಯರ್ ಎಂದಾಗ ನೆನಪಾಯಿತು. ಇಂಗ್ಲಿಷ್ ಭಾಷೆಯಲ್ಲಿ ಈಗ ಮಧ್ಯಮಪುರುಷ ಸರ್ವನಾಮವಾಗಿ You ಎಂಬ ಒಂದೇ ಪದ ಏಕವಚನ ಬಹುವಚನಗಳೆರಡಕ್ಕೂ ಉಪಯೋಗವಾಗುತ್ತದೆ. ಆದರೆ ಕೆಲ ಶತಮಾನಗಳ ಹಿಂದಿನವರೆಗೂ ಏಕವಚನಕ್ಕಾದರೆ Thou ಮತ್ತು ಬಹುವಚನಕ್ಕಾದರೆ You ಬಳಸಬೇಕೆಂಬುದಾಗಿ ವ್ಯಾಕರಣವಿದ್ದದ್ದಂತೆ. ಹಾಗಾಗಿಯೇ ಶೇಕ್ಸ್‌ಪಿಯರ್‌ನ ನಾಟಕಗಳಲ್ಲಿ thou ಮತ್ತು you ಪ್ರಯೋಗಗಳೆರಡೂ ಕಂಡುಬರುತ್ತವೆ. ಈಗ ಇಂಗ್ಲಿಷಲ್ಲಿ ನೀನು-ನೀವು-ತಾವು ಎಲ್ಲದಕ್ಕೂ ಒಂದೇ ಪದ- You...
‘ಎಲ್ಲರನ್ನೂ ಗೆಲ್ಲು’ವುದಕ್ಕಿಂತ, ಎಲ್ಲರೂ ಗೆಲ್ಲೋಣ!ಸರಿ, ‘ವಿ’ಸೈನ್‌ನ ಉಪಕಥೆಯ ನಂತರ ಮತ್ತೆ ನಮ್ಮ ಕಥಾನಾಯಕ ಸರ್ವಜಿತ್‌ನ ವಿಷಯಕ್ಕೆ ಬಂದರೆ, ’’ಸರ್ವಜಿತ್ ಎಂದರೆ ಎಲ್ಲರನ್ನೂ ಗೆಲ್ಲುವವನು ಎಂದೇ ಆಗಬೇಕಿಲ್ಲ, ಎಲ್ಲವನ್ನೂ ಗೆಲ್ಲುವವನು ಎಂದೂ ಆಗುತ್ತದೆ...’’ ಎನ್ನಬಹುದು ಆಧ್ಯಾತ್ಮವನ್ನು ಉಪದೇಶಿಸುವವರು, ಮೋಕ್ಷಮಾರ್ಗವನ್ನು ಪ್ರತಿಪಾದಿಸುವವರು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ - ಈ ಅರಿಷಡ್ವರ್ಗಗಳೆಲ್ಲವನ್ನೂ ಗೆದ್ದವನು ನಿಜಕ್ಕೂ ‘ಸರ್ವಜಿತ್’ ಎಂದು ಈ ಯೋಗಿಗಳೆಲ್ಲ ವ್ಯಾಖ್ಯಾನಿಸಬಹುದು...
‘ಎಲ್ಲರನ್ನೂ ಗೆಲ್ಲು’ವುದಕ್ಕಿಂತ, ಎಲ್ಲರೂ ಗೆಲ್ಲೋಣ!‘ಎಲ್ಲರನ್ನೂ ಗೆಲ್ಲುವವನು’ ಯಾರು? ಅಂತಹ ವ್ಯಕ್ತಿ ಈ ಪ್ರಪಂಚದಲ್ಲಿ ಇರಲು ಸಾಧ್ಯವೇ? ಯಾರಾದರೂ ಒಬ್ಬ ವ್ಯಕ್ತಿ ಮಾತ್ರ ಈ ಬುವಿಯಲ್ಲಿನ ಮಿಕ್ಕೆಲ್ಲ ಜೀವಜಂತುಗಳನ್ನು ಗೆಲ್ಲಬಹುದೇ ಹೊರತು ಎಲ್ಲರೂ ಎಲ್ಲರನ್ನೂ ಗೆಲ್ಲುವುದು ಇಂಪ್ರಾಕ್ಟಿಕಲ್, ಇಂಪಾಸಿಬಲ್.ಶ್ರೀವತ್ಸ ಜೋಶಿಸರ್ವಜಿತ್- ಇದೀಗ ಆರಂಭವಾಗಿರುವ ಹೊಸ ಸಂವತ್ಸರದ ಹೆಸರು ಸುಂದರವಾಗಿದೆ, ಸ್ವಾರಸ್ಯಕರವಾಗಿದೆ, ಅಷ್ಟೇ ವಿಚಾರಪ್ರಚೋದಕವೂ ಆಗಿದೆ! ನಾವು ಚಿಕ್ಕಂದಿನಲ್ಲಿ ಸಂವತ್ಸರಗಳ ಹೆಸರುಗಳನ್ನು ಮಗ್ಗಿಪುಸ್ತಕದಿಂದ ಬಾಯಿಪಾಠ..
ತಾಳಿವಂತೆಯರ ಪತ್ರಾಂತರಂಗತಾಳಿ..., ಇವರೆಲ್ಲ ಏನಂತಾರೆ ಅನ್ನೋದನ್ನೂ ಕೇಳಿ!ಮಂಗಳಸೂತ್ರ/ಕರಿಮಣಿ ಲೇಖನ ಒಂದು ಅವಶ್ಯವಾದ ಲೇಖನವಾಗಿ, ಮಾನಿನಿಯರಿಗೆ ಸಿಹಿ ನೆನಪುಗಳನ್ನು (ಸಿಹಿ ಅಥವಾ ಕಹಿ) ತಂದು ಕೊಟ್ಟಿದೆ ಎಂದರೆ ಸುಳ್ಳಾಗುವುದಿಲ್ಲ. ನಿಮಗೆ ಧನ್ಯವಾಧಗಳು! ನನಗೆ ನಿಮ್ಮ ಲೇಖನ ಓದಿದಾಗ ಎರಡು ಹಾಡುಗಳು ನೆನಪಿಗೆ ಬಂದವು. ಮೊದಲನೆಯದು, ನಮ್ಮ ಕನ್ನಡಿಗರೆಲ್ಲರ ಮನ ಮೆಚ್ಚಿದ ಹಾಡು - ‘‘ಶುಭಮಂಗಳ...ಸುಮುಹೂರ್ತವೇ...’’ - ಈ ಹಾಡು ಯಾರ ಬಾಯಲ್ಲಿ ಬಂದಿಲ್ಲ ಹೇಳಿ, ಇದೊಂದು..