clear
clear
ಮುಖಪುಟ » ಅಂಕಣಗಳು » ವಿಚಿತ್ರಾನ್ನ
ಶ್ರೀವತ್ಸ ಜೋಶಿ ಲೇಖನಗಳನ್ನು ಓದಿರಿ

ವಿಶ್ವ ಪರಿಸರ ದಿನ-2007ಧರೆಗೆ ಡವಡವ - ಡಿಮ್‌ ಡಿಮ್‌ ಡಿಂಡಿಮ...
ಗಂಧಕ ಮತ್ತು ಇಂಗಾಲ ಧೂಳಿನ ಮಿಶ್ರಣವು ಈ ಪ್ರಕ್ರಿಯೆಯಲ್ಲಿ ಡಬಲ್‌ ಆಕ್ಷನ್‌ ಹೀರೋ ಥರ ವರ್ತಿಸುತ್ತದೆ. ಒಂದನೆಯದಾಗಿ ಅದು ಸೂರ್ಯಕಿರಣಗಳನ್ನು ಪ್ರತಿಫಲಿಸುತ್ತದೆ, ಎರಡನೆಯದಾಗಿ ಇನ್ನೂ ಹೆಚ್ಚು ಮೋಡಗಳುಂಟಾಗುವಂತೆ ಮಾಡಿ ಆ ಮೋಡಗಳ ದೆಸೆಯಿಂದ ಮತ್ತಷ್ಟು ಸೂರ್ಯಕಿರಣಗಳು ಪ್ರತಿಫಲನಗೊಳ್ಳುವಂತೆ ಮಾಡುತ್ತದೆ. ತತ್ಪರಿಣಾಮವಾಗಿ ಭೂಲೋಕಕ್ಕೆ ಕಡಿಮೆ ಬೆಳಕು, ಕಡಿಮೆ ಶಾಖ. ವಿಜ್ಞಾನಿಗಳ ವಿವರಣೆಯಲ್ಲಿ ಅದು ಗ್ಲೋಬಲ್‌ ಡಿಮ್ಮಿಂಗ್‌. ಆದರೆ ವಾತಾವರಣಕ್ಕೆ..

ನಟ್ಟು, ಬೋಲ್ಟು ಮತ್ತು ಸ್ಕೂೃ!
1880ರ ಹೊತ್ತಿಗೆ ಅಮೆರಿಕದಲ್ಲಿ ದೇಶವ್ಯಾಪಿ ರೈಲುಮಾರ್ಗಗಳ ನಿರ್ಮಾಣ ಯೋಜನೆಯಲ್ಲಿ ವಿಲಿಯಂ ಸೆಲ್ಲರ್‌ ವಿನ್ಯಾಸದ ಸ್ಕೂೃ ಮತ್ತು ನಟ್ಟು-ಬೋಲ್ಟುಗಳಿಗೆ ಭಾರೀ ಬೇಡಿಕೆ ಬಂತು. ಏಕರೂಪಕ್ಕಾಗಿ ಇತರ ಪೂರೈಕೆದಾರರೂ ವಿಲಿಯಂ ಸೆಲ್ಲರ್‌ನ ಸ್ಕೂೃಗಳ ಪಡಿಯಚ್ಚುಗಳನ್ನೇ ಸರಬರಾಜು ಮಾಡಬೇಕಿತ್ತು. ದೇಶದ ಉದ್ದಗಲದಲ್ಲೂ ಉತ್ಪನ್ನವೊಂದಕ್ಕೆ ಒಂದೇ ರೂಪ ಎಂಬ ವಾಡಿಕೆ ಶುರುವಾದದ್ದು ಹಾಗೆ.ಅಮೆರಿಕದಲ್ಲೇನೋ ಸ್ಕೂೃ ಸ್ಟಾಂಡರ್ಡ್‌ ರೂಢಿಗೆ ಬಂತು. ಬೇರೆ ದೇಶಗಳಲ್ಲಿ ಅಲ್ಲಿಯದೇ..

ನಟ್ಟು, ಬೋಲ್ಟು ಮತ್ತು ಸ್ಕೂೃ!
ರೇಡಿಯೋ, ಟೀವಿ, ಮಿಕ್ಸಿ, ಮೋಟರ್‌ ಬೈಕ್‌ ಹೀಗೆ ಸಾಧ್ಯವಾದ ಎಲ್ಲವೂ ನಮ್ಮ ರಿಪೇರಿ ವ್ಯಾಪ್ತಿಗೆ ಬರುತ್ತವೆ! ಸ್ಕೂೃ ಡ್ರೆೃವರ್‌ನಿಂದ ನಟ್ಟು-ಬೋಲ್ಟು ಬಿಗಿಗೊಳಿಸೋದು ನಾವು ಕಂಡುಕೊಂಡಿರುವ ತಂತ್ರಗಾರಿಕೆ! ಒಂದು ವೇಳೆ ಸಮಸ್ಯೆ ತೀರಿದರೇ, ರಾಜ್ಯ ಜಯಿಸಿದಷ್ಟು ಆನಂದ! ನಮ್ಮ ಆನಂದಕ್ಕೆ ಕಾರಣೀಭೂತವಾದ ನಟ್ಟು-ಬೋಲ್ಟು-ಸ್ಕೂೃಗಳ ಜಗತ್ತಿನಲ್ಲಿ ಈ ವಾರ(ವಿಚಿತ್ರಾನ್ನ-242) ವಿಹಾರ.ಶ್ರೀವತ್ಸ ಜೋಶಿ‘‘ವಿಚಿತ್ರ ವಿಷಯಗಳನ್ನೆತ್ತಿಕೊಂಡು ಬರೀತಿರ್ತೀರಿ... ನಟ್ಟುಗಳ ಬಗ್ಗೆ ಯಾಕೆ ನೀವೊಮ್ಮೆ..

ಒಂದೋ ಲೆಕ್ಕ ಬಿಡಿಸು, ಇಲ್ಲವೇ ಹಾಳೆ ಮಡಿಸು!
ಆದರೆ ಆ ಸಮಸ್ಯೆ ಯಾಕೋ ಅವಳ ತಲೆಯನ್ನು ಹೊಕ್ಕುಬಿಟ್ಟಿತು. ಏನಾದರೂ ಆಗಲಿ ಟೀಚರ್‌ ಕೊಟ್ಟ ಚಾಲೆಂಜನ್ನು ಮಾಡಿತೋರಿಸಿಯೇ ಸಿದ್ಧ ಎಂಬ ಛಲ ಬಂತು. ಕಾಗದಕ್ಕಿಂತಲೂ ತೆಳು (ಒಂದು ಮೀಟರ್‌ನ ಮಿಲಿಯದೊಂದು ಭಾಗದ 0.28 ರಷ್ಟು ದಪ್ಪ) ಇರುವ ಗೋಲ್ಡ್‌ ಫಾಯಿಲ್‌ನ 10 ಸೆಂ.ಮಿ ಚಚ್ಚೌಕದ ಹಾಳೆಯನ್ನು ತೆಗೆದುಕೊಂಡು ಮಡಿಸಲಿಕ್ಕಾಗುತ್ತದೋ ನೋಡಿದಳು. ಐದಾರು ಮಡಿಕೆಗಳಾದ ಮೇಲೆ ಅದೂ ಕಷ್ಟವೆಂದೆನಿಸಿತು...

ಒಂದೋ ಲೆಕ್ಕ ಬಿಡಿಸು, ಇಲ್ಲವೇ ಹಾಳೆ ಮಡಿಸು!
ಒಂದು ಕಾಗದವನ್ನು 7ಸಲಕ್ಕಿಂತ ಜಾಸ್ತಿ ಸಲ ಮಡಿಸಲು ಸಾಧ್ಯವಿಲ್ಲ ಎಂಬುದು ಒಂದು ಥಿಯರಿ. ಆ ಥಿಯರಿ ಸುಳ್ಳು ಮಾಡಿ, 12 ಸಲ ಮಡಿಸಿದ ಅಮೆರಿಕದ ಹೈಸ್ಕೂಲ್‌ ವಿದ್ಯಾರ್ಥಿನಿ ಬಗ್ಗೆ ವಿಚಿತ್ರಾನ್ನ-240ನೇ ಸಂಚಿಕೆಯಲ್ಲಿ ವಿವರ. ನಿಮಗೆ ಬಿಡುವಿದ್ದರೇ, ಕಾಗದ ಮಡಿಸಿ, ಹೊಸ ದಾಖಲೆ ಬರೆಯಬಹುದು! ಸಾಧನೆ ಯಾರಪ್ಪನ ಮನೆ ಗಂಟು?ಶ್ರೀವತ್ಸ ಜೋಶಿ‘‘ವೊ ಕಾಗಜ‚್‌ ಕಿ ಕಷ್ತಿ... ವೊ ಬಾರಿಶ್‌..

ಜಗದಗಲ ಜಾಲದಲಿ ಹಪ್ಪಳ ಮಾಡಿದ ಸಪ್ಪಳ
ಹಲಸಿನ ಹಪ್ಪಳದ ಪರಿಚಯ ಅಷ್ಟಾಗಿರದ ನಮಗೆ (ಬೆಂಗಳೂರಿಗರಿಗೆ) ಅದನ್ನು ಮಾಡುವ ವಿಧಾನವಿವರಗಳೂ ಸೇರಿದಂತೆ ರುಚಿಯ ಕಲ್ಪನೆಯನ್ನೂ ಹತ್ತಿಸಿದ್ದೀರಿ. ಲೇಖನದ ಕೊನೆಯಲ್ಲಿ ಉಲ್ಲೇಖಿಸಿರುವ ‘ಎಲ್ಲವೂ ವಾಣಿಜ್ಯಮಯವಾಗಿದೆ...’ ಎಂಬ ನಿಮ್ಮ ಮಾತು ನನಗೂ ಅರ್ಥವಾಗುತ್ತದೆ, ಅದನ್ನು ನಾನೂ ಅನುಭವಿಸಿದ್ದೇನೆ.- ಚಂದ್ರಶೇಖರ ಬಿ.ಎಚ್‌; ಬೆಂಗಳೂರು*ಈ ಬಾರಿ ನಿಮ್ಮ ವಿಚಿತ್ರಾನ್ನದ ಬದಲು, ಹಲಸಿನ ಹಪ್ಪಳವನ್ನು ಬಡಿಸಿದ್ದೀರಿ. ಸೊಗಸಾಗಿದೆ. ಬಾಲ್ಯದ ನೆನಪುಗಳು ಕಣ್ಣ ಮುಂದೆ..

ಜಗದಗಲ ಜಾಲದಲಿ ಹಪ್ಪಳ ಮಾಡಿದ ಸಪ್ಪಳ
ವಿಚಿತ್ರಾನ್ನದಲ್ಲಿ ಹಲಸಿನ ಹಪ್ಪಳೋಪಾಖ್ಯಾನಕ್ಕೆ ಬಂದ ಪ್ರತಿಕ್ರಿಯೆಗಳು. ಈ ಪತ್ರಗಳು ಬರೀ ಪ್ರಶಂಸೆಯಾಗಿರದೆ ಹಪ್ಪಳದ ನೆಪದಲ್ಲಿ ‘ಬದುಕಿನ ಭಾಗ’ಗಳನ್ನು (slice of life)ಬಿಂಬಿಸಿರುವ ಪರಿಯನ್ನು ಗಮನಿಸಿ. ಇಂತಹ ಪತ್ರಗಳು ಲೇಖಕ-ಓದುಗ ಸಂವಹನ ಮೌಲ್ಯವನ್ನು ವ-ರ್ಧಿಸುತ್ತವೆ. ಪತ್ರಿಸಿದವರೆಲ್ಲರಿಗೂ ಧನ್ಯವಾದಗಳು - ಶ್ರೀವತ್ಸ ಜೋಶಿ.*ನಾನಂತೂ ಹಲಸಿನ ಹಪ್ಪಳವನ್ನು ಚೆನ್ನಾಗಿ ಸವಿದೆ! ತುಂಬ ಖುಶಿ ಕೊಟ್ಟಿತು. ಹಳ್ಳಿಯ ಜೀವನ ಚಿತ್ರಣ ನನಗೆ ಪ್ರಿಯವಾದ..

ಯಾವ ‘ಮೋಹನ ಮುರಳಿ’ ಕರೆಯಿತೋ...
ಮಳೆ ನಿಂತರೂ ಹನಿ ನಿಲ್ಲದು... ಶಿವು-ಪ್ರವೀಣ್‌-ಪ್ರಾಣೇಶ್‌ರ ಸಂಗೀತದ ಗುಂಗಿನಲ್ಲಿರುವ ‘ವಿಚಿತ್ರಾನ್ನ’ದ ಭಟ್ಟರು, ಈ ವಾರ ಸಂಗೀತ ಲೋಕಕ್ಕೆ ಎಲ್ಲರನ್ನೂ ಕರೆದೊಯ್ದಿದ್ದಾರೆ... ನಿಮಗಾಗಲೇ ಕೇಳಿಸುತ್ತಿರಬಹುದು... ಮೋಹನ ಮುರಳಿ...ಶ್ರೀವತ್ಸ ಜೋಶಿಬಂಗಾರದ ಹೂವಿಗೆ ಪರಿಮಳ ಸೇರಿಕೊಂಡರೆ ಹೇಗಿದ್ದೀತು? ಕಬ್ಬಿನಜಲ್ಲೆಯ ಮೇಲೆಯೇ ಜೇನುಗೂಡು ಕಟ್ಟಿದರೆ ಹೇಗಿದ್ದೀತು? ಅಥವಾ - ನಾಲಗೆಯನ್ನು ಗಲ್ಲದಲಿಟ್ಟು ಹೇಳುವುದಾದರೆ - ಸ್ನಿಗ್ಧಸೌಂದರ್ಯವುಳ್ಳ ಹೆಣ್ಣು ಸದ್ಗುಣಸಂಪನ್ನೆಯೂ ಆದರೆ ಹೇಗಿರಬಹುದು? ಆ..

ಯಾವ ‘ಮೋಹನ ಮುರಳಿ’ ಕರೆಯಿತೋ...
ಪುರಂದರದಾಸರ ದೇವರನಾಮ ‘ಪಿಳ್ಳಂಗೋವಿಯ ಚೆಲ್ವಕೃಷ್ಣನ...’ ಕ್ಕಿಂತ ಮಿಗಿಲಾದುದು ಸಿಕ್ಕೀತೇ ಮೋಹನ ವೇಣುಗಾನನಿನಾದದ ವೈಭವ ಉತ್ತುಂಗಕ್ಕೇರಲು? ಹೌದು, ಚಿನ್ಮಯ ಮಿಷನ್‌ ಸಭಾಂಗಣ ಒಂದೊಮ್ಮೆಗೆ ವೃಂದಾವನವೇ ಆಯಿತು. ಒಬ್ಬನಲ್ಲ ಇಬ್ಬರು ಮುರಲೀಧರರು! ಕೊಳಲಿನ ಕರಾಮತ್ತೇ ಅದು. ನೇರವಾಗಿ ಹೃದಯಕ್ಕೇ ಲಗ್ಗೆಯಿಡುವ ಸಂಗೀತವಾದ್ಯವಿದ್ದರೆ ಅದು ಕೊಳಲು ಮಾತ್ರ! ನವರಸಗಳನ್ನೂ ಸು-್ಫರಿಸುವ ಸಾಮರ್ಥ್ಯವುಳ್ಳ ರಾಗವಿದ್ದರೆ ಅದು ಮೋಹನ ಮಾತ್ರ! ಸುಮಾರು ಮೂರು ವರ್ಷಗಳ..

ಎಲ್ಲರಲ್ಲೂ ಇದ್ದೇ ಇದೆ ‘ವಚನ ಗೊಂದಲ’!?
ಶ್ರೀವತ್ಸ ಜೋಶಿ ಅವರೇ, ನಾನು ನಿಮ್ಮ ‘ವಿಚಿತ್ರಾನ್ನ’ ಅಂಕಣವನ್ನು ತುಂಬ ಮೆಚ್ಚುತ್ತೇನೆ. ನಿಮ್ಮ ಸೂಕ್ಷ್ಮ ಗ್ರಹಿಕೆ ಮತ್ತು ಅಭಿವ್ಯಕ್ತಿ ಎರಡೂ ಹಿತವಾಗಿದೆ. ಅಭಿನಂದನೆಗಳು. ನಾನು ಕನ್ನಡ ಲೇಖಕಿಯೂ ಮತ್ತು ಹಲವು ವರ್ಷಗಳ ಕಾಲ ಕಾಲೇಜಿನ ಉಪನ್ಯಾಸಕಿಯೂ ಆಗಿದ್ದುದರಿಂದ ನಿಮ್ಮ ‘ವಚನ’ ದ ಗೊಂದಲಕ್ಕೆ ನನ್ನ ಧ್ವನಿಯನ್ನೂ ಸೇರಿಸ ಬಯಸುತ್ತೇನೆ.ಶಾಂತಾ ನಾಗರಾಜ್‌, ಬೆಂಗಳೂರುನೀವು ಹೇಳಿರುವಂತೆ ಏಕ ಮತ್ತು ಬಹುವಚನಗಳ..

More: 1  2  3  4  5  6  7  8  9  10  
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು