ಚಾಚಿಕೊಂಡಿರುವ ನಾಲಿಗೆ ಆಚಾರವಿಲ್ಲದ್ದು ಎಂದೇನಿಲ್ಲ!ಏಕಾಗ್ರತೆ ಸಾಧಿಸಲು ಕೆಲವರು ಕಣ್ಣು ಮುಚ್ಚಿಕೊಳ್ಳುತ್ತಾರೆ. ಕೆಲವರು ಸಿಗರೇಟ್ ತುದಿಗೆ ಬೆಂಕಿ ಹಚ್ಚಿ, ಬಿಳಿ ಮೋಡಗಳ ಸೃಷ್ಟಿಸುತ್ತಾರೆ. ಇನ್ನೂ ಕೆಲವರು ನಾಲಿಗೆ ಹೊರಚೆಲ್ಲಿ, ಎಡಕ್ಕೆ ಬಲಕ್ಕೆ ನಾಲಿಗೆಯನ್ನು ವಾಕಿಂಗ್ ಮಾಡಿಸುತ್ತಾರೆ! ನಾಲಿಗೆ ಹೊರಚಾಚುವುದರಿಂದ ಯಾರಿಗೇನು ನಷ್ಟವಿಲ್ಲ. ಅವರ ನಾಲಿಗೆ, ಅವರಿಷ್ಟ ಬಿಡಿ! ಇಷ್ಟಕ್ಕೂ ನಾಲಿಗೆ ಹೊರಚಾಚಲು ಏನು ಕಾರಣ? ಅದರಿಂದ ಏನಾದರೂ ಅನುಕೂಲವಿದೆಯಾ? ತಿಳಿಯೋಣ ಬನ್ನಿ.ಶ್ರೀವತ್ಸ ಜೋಶಿನಮ್ಮ..
ಚಾಚಿಕೊಂಡಿರುವ ನಾಲಿಗೆ ಆಚಾರವಿಲ್ಲದ್ದು ಎಂದೇನಿಲ್ಲ!ಡಾರ್ವಿನ್ ಪ್ರತಿಪಾದಿಸಿದ ಜೀವವಿಕಾಸದ ಟೈಮ್‌ಲೈನ್‌ನಲ್ಲಿ, ಮನುಷ್ಯನಿಗೆ ಕೈಚಳಕದ ಬೆಳವಣಿಗೆಯಾದದ್ದು ಮಾತುಗಾರಿಕೆಯ ಜತೆಜತೆಗೇ. ಮಿಕ್ಕ ಪ್ರಾಣಿಗಳಿಗಿಂತ ಮನುಷ್ಯನಿಗೆ ಸ್ಪಷ್ಟವಾದ ವ್ಯತ್ಯಾಸ ಅಥವಾ ಮುನ್ನಡೆ ಕಂಡುಬರುವುದೂ ಈ ಎರಡು ಚಟುವಟಿಕೆಗಳಲ್ಲೇ. ಆದ್ದರಿಂದಲೇ ಈ ಚಟುವಟಿಕೆಗಳ ಅಂಗಗಳನ್ನು (ಅನುಕ್ರಮವಾಗಿ ಕೈಗಳು ಮತ್ತು ನಾಲಿಗೆ) ನಿಯಂತ್ರಿಸುವ ಕೇಂದ್ರಗಳು ಮನುಷ್ಯನ ಮೆದುಳಿನಲ್ಲಿ ರೂಪುಗೊಂಡದ್ದೂ ಸರಿಸುಮಾರಾಗಿ ಒಂದೇ ಕಾಲಘಟ್ಟದಲ್ಲಿ ಎನ್ನಬಹುದು. ಅವು ಅಕ್ಕಪಕ್ಕದಲ್ಲಿರುವುದು ಮತ್ತು ಜತೆಜತೆಯಾಗಿ..
ಪಾಯಿಖಾನೆಯಲ್ಲಿ ಪಠಿಸಲೆಂದೇ ಪ್ರಕಟವಾದ ಪುಸ್ತಕಗಳಿವೆ!ಅಮೆರಿಕದಲ್ಲಿ ಇನ್ನೊಂದು ನಮೂನೆಯ ಹೂರಣವಿರುವ ಬಾತ್‌ರೂಮ್ ಬುಕ್ಸ್ ಸಹ ಇವೆ, ಅದೆಂದರೆ ವಿಶ್ವವಿಖ್ಯಾತ ದೊಡ್ಡದೊಡ್ಡ ಗ್ರಂಥಗಳ ಸಾರಸಂಗ್ರಹ ಸಂಕಲನಗಳು. ಸಾವಿರಗಟ್ಟಲೆ ಪುಟಗಳಲ್ಲಿ ಬರೆದದ್ದನ್ನು ಒಂದು ಅಥವಾ ಎರಡು ಪುಟಗಳ ಟಿಪ್ಪಣಿಯಾಗಿ ಪ್ರಸ್ತುತಪಡಿಸಿರುವುದು. ಅಂದರೆ ತಾತ್ಪರ್ಯವಿಷ್ಟೇ - ಒಮ್ಮೆ ಕೈಗೆತ್ತಿಕೊಂಡ ಓದು ಒಂದು `ಸಿಟ್ಟಿಂಗ್ಗೆ (ಸ ಮತ್ತು ಶ ಅಕ್ಷರಗಳ ಉಚ್ಚಾರವ್ಯತ್ಯಾಸ ಗೊತ್ತಿಲ್ಲದಿದ್ದರೂ ಪರವಾಇಲ್ಲ ಬಿಡಿ) ಮುಗಿಯಬೇಕು. ಸಸ್ಪೆನ್ಸ್..
ಪಾಯಿಖಾನೆಯಲ್ಲಿ ಪಠಿಸಲೆಂದೇ ಪ್ರಕಟವಾದ ಪುಸ್ತಕಗಳಿವೆ!ಬಸ್ಸು ಮತ್ತು ರೈಲಲ್ಲಿ ಓದೋದಕ್ಕೆ ಒಂದಷ್ಟು, ಮಂಚದ ಮೇಲೆ ಬೋರಲು ಮಲಗಿ ಓದೋದಕ್ಕೆ ಇನ್ನೊಂದಷ್ಟು, ಕದ್ದುಮುಚ್ಚಿ ಓದೋದಕ್ಕೆ ಮತ್ತೊಂದಷ್ಟು, ಗೆಳೆಯರ ಜೊತೆ ಕೂತು ಓದೋದಕ್ಕೆ ಮಗದೊಂದಷ್ಟು, ಹೀಗೆ ನಾನಾ ಜಾತಿಯ ಪುಸ್ತಕಗಳಿವೆ! ಈಗ ಪಾಯಿಖಾನೆಯಲ್ಲಿ ಓದೋ ಪುಸ್ತಕಗಳ ಬಗ್ಗೆ ವಿಚಿತ್ರಾನ್ನ 250ನೇ ಸಂಚಿಕೆಯಲ್ಲಿ ತಿಳಿಯೋಣವೇ?ಶ್ರೀವತ್ಸ ಜೋಶಿಅಮೆರಿಕದ ಪ್ರಮುಖ ಪತ್ರಿಕೆಗಳಲ್ಲೆಲ್ಲ ಪ್ರಕಟವಾಗುವ ಆಪ್ತಸಲಹೆ ಅಂಕಣ Ask Amy ಯಲ್ಲಿ..
ಅಮೆರಿಕಾ ಪ್ರವಾಸಕಥನ : ಭಾಮಿನಿ ಸ್ಟೈಲ್!ನಯಾಗರಾ ಟ್ರಿಪ್ ವೇಳೆ ಮೊಮ್ಮಗನ ಒತ್ತಾಯಕ್ಕಾಗಿ ಮೆಕ್‌ಡೊನಾಲ್ಡ್ಸ್‌ಗೆ ಹೋಗಿಬಂದದ್ದನ್ನು, ಅಲ್ಲಿ ಫಿಂಗರ್ ಚಿಪ್ಸ್ ಕರಿಯುವ ಎಣ್ಣೆಯಲ್ಲಿ ಬೀಫ್ (ತುರು = ದನ) ಅಂಶವಿರುತ್ತದೆಯೆಂದು ಎಲ್ಲೋ ಓದಿದ್ದು ನೆನಪಾಗಿ ಹೊಟ್ಟೆ ತೊಳಸಿದ ಸನ್ನಿವೇಶವನ್ನು, ನಾರಣಪ್ಪನವರು ವಿವರಿಸುವುದು ಹೀಗೆ:ಕರೆದು ಎಳೆದನು ತುಂಟ ಪೌತ್ರನು ಎರಡು ಚಾಪದ ಚಿಹ್ನೆಯಿರುವೆಡೆಬೆರಳತೆರನಿಹ ಫ್ರೆಂಚುಫ್ರೈಗಳ ತಿನ್ನು ನೀನೆಂದತುರುವಿನಂಶದ ಎಣ್ಣೆಯಲ್ಲಿಯೆಕರಿದ ತಿಂಡಿಯ ಹೇಗೆ ತಿನ್ನಲಿಬರಿದೆ ಹೊಟ್ಟೆಯು ತೊಳಸಿತಾಗಲೆ..
ಅಮೆರಿಕಾ ಪ್ರವಾಸಕಥನ : ಭಾಮಿನಿ ಸ್ಟೈಲ್!ಆಧುನಿಕ ನಾರಣಪ್ಪನವರ ಅಮೆರಿಕಾ ಪ್ರವಾಸಕಥನದ ಒಂದು ಪಕ್ಷಿನೋಟ, ಸ್ಪೆಷಲ್ ಪ್ರಿವ್ಯೂ ನಿಮಗೀಗ ಸಿಕ್ಕಿದೆ! ಇದು ವಿಚಿತ್ರಾನ್ನದಲ್ಲಿ ಮಾತ್ರ! ಓದಿ ಮಜಾ ಮಾಡಿ! ನಕ್ಕು ಹಗುರಾಗಿ!ಶ್ರೀವತ್ಸ ಜೋಶಿಕೊಲಂಬಸನ ಅಮೆರಿಕಯಾತ್ರೆಯ ಕುರಿತು ನೀವು ಓದಿರುತ್ತೀರಿ, ಕೇಳಿರುತ್ತೀರಿ. ಆದರೆ ಕುಮಾರವ್ಯಾಸನ ಅಮೆರಿಕಯಾತ್ರೆಯ ಬಗ್ಗೆ ನಿಮಗೆ ಗೊತ್ತಾ ಎಂದು ಕೇಳಿದರೆ!? ಅವರಿಬ್ಬರೂ ಸರಿಸುಮಾರು 15ನೇ ಶತಮಾನದ ಸಮಕಾಲೀನರು ಎನ್ನುವುದನ್ನು ಬಿಟ್ಟರೆ ಎಲ್ಲಿಯ ಕೊಲಂಬಸ..
ಶ್ವೇತಭವನದಲ್ಲಿ ಆ male ಏನಾಯ್ತೆಂದರೆ...ಮೊನ್ನೆ ಮುಂಗಾರುಮಳೆ ಚಿತ್ರವನ್ನು ನೋಡುವ ವಿಷಯದಲ್ಲಿ ನಡೆದ ಬುಷ್-ಬುಷಿಣಿಯರ ‘ಸರಸ ಸಲ್ಲಾಪ’ವನ್ನು ವಿಚಿತ್ರಾನ್ನದಲ್ಲಿ ನೀವೆಲ್ಲ ಓದಿರಬೇಕು. ಅದರ ನಂತರ, ಅದಕ್ಕೆ ಸಂಬಂಧಿಸಿದಂತೆ ನಡೆದ 2 ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ ನೋಡಿ.ಬುಷ್ ನೋಡಿದ ಇನ್ನೊಂದು ಸಿನಿಮಾ!ವಿಕ್ರಮ ಕವಲಿ, ಮೈಸೂರು ತನ್ನ ಬಗ್ಗೆ ಬರೆದ ಈ ವಿಚಿತ್ರಾನ್ನಭಟ್ಟನನ್ನು ವ್ಹೈಟ್‌ಹೌಸ್‌ಗೆ summonಸಿದರು ಬುಷ್! ಬಯ್ಯಲಿಕ್ಕಲ್ಲ, ಸಮ್ಮನಿಸಿದ್ದು ಹೀಗೇ..
ಸದ್ದು! ಇದು ಒಂದು ಹದ್ದಿನ ಮನೆಯ ಕಥೆಯಲ್ಲ. ಸೃಷ್ಟಿ ನಿಯಮ.ಜಯಲಕ್ಷ್ಮಿ ಡಿ.ಭೂಮಿಯ ಮೇಲಿರಲಿ, ಆಕಾಶದಲ್ಲಾಗಲಿ, ಭೂಮಿಯ ಒಳಗಾಗಲಿ, ಬ್ರಹ್ಮಾಂಡದಲ್ಲಿ ಎಲ್ಲೇ ಇರಲಿ ಸೃಷ್ಟಿ ನಿಯಮ ಎಲ್ಲರಿಗೂ ಒಂದೇ ಅಲ್ಲವೆ? ಒಂದು ಗಂಡಿಗೆ ಒಂದು ಹೆಣ್ಣು ಎಂದು. ಪ್ರಾಣಿಯಾಗಲಿ, ಪಕ್ಷಿಯಾಗಲಿ, ಮನುಜನಾಗಲಿ ಅಥವಾ ಎರೆಹುಳುವೇ ಆಗಲಿ, ಪ್ರಕೃತಿಯನ್ನು ಮೀರಲಾದೀತೇ? ಎರೆಹುಳುವನ್ನೇ ನೋಡಿ, ಅರ್ಧಕ್ಕೆ ಕತ್ತರಿಸಿದೊಡನೆ, ಬಾಲ ಮತ್ತೊಂದು ತಲೆಯನ್ನು ಹೊಂದುತ್ತದೆ, ಹಾಗೆ ತಲೆ ಇನ್ನೊಂದು ಬಾಲವನ್ನು. ಅವೇನು..
ಇದು ಹದ್ದು ಮೀರಿದ ಹದ್ದಿನ ಕತೆ!ನಮ್ಮೀ ಕತೆಯ ನಾಯಕ-ನಾಯಕಿ ಹದ್ದುಗಳ ಗೂಡು ಇದ್ದದ್ದು ಈ ಸೇತುವೆಯ ಮೇರಿಲ್ಯಾಂಡ್ ತುದಿಯಲ್ಲಿ, ಒಂದು ದೊಡ್ಡ ಮರದಮೇಲೆ. ಕಳೆದ ಆರೇಳು ವರ್ಷಗಳಿಂದಲೂ ಸೇತುವೆ ಅಗಲೀಕರಣದ ಮೆಗಾಪ್ರೊಜೆಕ್ಟ್ ನಡೆಯುತ್ತಿದೆ, ದಿನಕ್ಕೆ 70000 ವಾಹನಗಳ ಭಾರವನ್ನು ಹೊರುವಷ್ಟೇ ಶಕ್ತಿಯ ಸೇತುವೆಯನ್ನು ಈಗಿನ ಟ್ರಾಫಿಕ್ ದಿನಕ್ಕೆ 200000 ಸಂಖ್ಯೆಯ ವಾಹನಗಳ ಭಾರ ತಡೆಯುವಷ್ಟು ಬಲಶಾಲಿಯಾಗಿಸುವುದಕ್ಕೆ. ಸೇತುವೆ ಕಾಮಗಾರಿಯ ಕಾರ್ಮಿಕರಿಗೆ ಈ ಹದ್ದಿನ..
ಇದು ಹದ್ದು ಮೀರಿದ ಹದ್ದಿನ ಕತೆ!ಇದು 2006ಲವ್ ಸ್ಟೋರಿ! ಹಾಲುಜೇನಿನಂತಿದ್ದ ಅವನು ಮತ್ತು ಅವಳ ನಡುವೆ, ಇನ್ಯಾವಳೋ ಬಂದು ಹುಳಿಹಿಂಡಿದ ಕತೆ! ಕಾಲನಲೀಲೆಗೆ ಸುಖಿ ಸಂಸಾರ ಸಂಕಷ್ಟಕ್ಕೆ ಸಿಕ್ಕ ಕತೆ! ಅವಳು ಸತ್ತ ಮೇಲೆ ಅವನು ವಿರಹದಿಂದ ನೊಂದ ಕತೆ! ಈಗ ಎಲ್ಲವನ್ನು ಮರೆತು ಅವನು, ಇನ್ಯಾವಳೊಂದಿಗೋ ಸರಸವಾಡುತ್ತಿರುವ ಕತೆ! ಇದು ಕಾಗೆಗುಬ್ಬಿ ಕತೆಯಲ್ಲ! ಒಂದು ಸತ್ಯ ಕತೆ!ಶ್ರೀವತ್ಸ ಜೋಶಿಇದಕ್ಕೆ ನಾನು..