clear
clear
clear
clear
   
  BSE  14,658.49 +13.02   NSE  4348.85 +7.95   RS/$ 48.09 -0.22  at:16:10 Hrs (IST) Jul 2  
clear
  ಮುಖಪುಟ    ಸುದ್ದಿಜಾಲ    ಸಿಟಿಜನ್ ಜರ್ನಲಿಸಂ    ಚಲನಚಿತ್ರ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಅಡುಗೆ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help    Twitter thatsKannada Twitter
 ನೂರೆಂಟು ಮಾತು
   ಮಜಾವಾಣಿ
   ಉಭಯ ಕುಶಲೋಪರಿ
   ಜೀವಿ
   ನಗೆ ನಿರಂತರ
   ಕಾಡುಹರಟೆ
   ಜಾಲತರಂಗ
   ಸೂರ್ಯಶಿಕಾರಿ
   ಕೆಂಡಸಂಪಿಗೆ
ಮುಖಪುಟ » ಅಂಕಣಗಳು » ವಿಚಿತ್ರಾನ್ನ
ಶ್ರೀವತ್ಸ ಜೋಶಿ ಲೇಖನಗಳನ್ನು ಓದಿರಿ
What is this?
thatsKannada RSS feed thatsKannada igoogle gadgets FREE SMS alerts

ವಿಚಿತ್ರಾನ್ನದಲ್ಲಿ ಪ್ರಕಟವಾದ ಲೇಖನಗಳ ಪಟ್ಟಿ 1
ವಿಚಿತ್ರಾನ್ನ ವಾಚಕವೃಂದಕ್ಕೆ ಜೋಶಿ ಕಾಗದ'ಪನ್‌'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂಕೂಟು : ಒಂದು 'ಪದಾರ್ಥ' ಚಿಂತಾಮಣಿ...ಸರ್ವಶಕ್ತ ಶ್ರೀಹರಿಗೂ ಸೊಳ್ಳೆಕಾಟ?ಟಿಬೆಟ್ : ಹವಾನಿಯಂತ್ರಣವೂ ಬೋಧಿವಿಕಾಸವೂ!ತಗೊಳ್ಳಿ ಇದು ಮುಷ್ಟಿ ತಪ್ಪಿದ್ದರಿಂದಾದ ಸೃಷ್ಟಿಏನೇನ್ ಕಂಡಿ? ಜೋಗದ್ಗುಂಡಿ; ಏನೇನ್ ತಿಂಡಿ? ತಂಬಿಟ್ಟುಂಡಿ!ಚೋಲಿಕೇ ಪೀಛೆ ಕ್ಯಾ ಹೈ? ಜಯಲಲಿತಾ ಶಾಲಿನ ಹಿಂದೇನಿದೆ?'ಕ್ಯೂ'ನಲ್ಲಿ ಕಾಯುವಿಕೆಗಿಂತ ಅನ್ಯ ಕಷ್ಟವಿಲ್ಲ...ಡೆಡ್ಲಿ ಕಾಂಬಿನೇಶನ್ ಮತ್ತು ಇಡ್ಲಿ ಕಾಂಬಿನೇಶನ್..ಟೂತ್‌ಪೇಸ್ಟು ಇಚ್ಛಾಮರಣಿಯೆ? ಚಿರಂಜೀವಿಯೆ?ಭಾಮಿನಿ ಪುರಾಣ -

ವಿಚಿತ್ರಾನ್ನ ವಾಚಕವೃಂದಕ್ಕೆ ಜೋಶಿ ಕಾಗದ
ಆತ್ಮೀಯರೇ, ನಮಸ್ಕಾರ! ವಿಚಿತ್ರಾನ್ನ ಅಂಕಣಕ್ಕೆ ಏಕಾಏಕಿಯಾಗಿ(ಅಂದರೆ ಹೇಳದೆಕೇಳದೆ!) 'ಶುಭಂ" ತೆರೆಬಿದ್ದದ್ದು ನೋಡಿ ಸಖೇದಾಶ್ಚರ್ಯದಿಂದ, ತುಸು ಬೇಜಾರಿನಿಂದ, ಯಾಕೆ ನಿಲ್ಲಿಸಿದ್ರಿ? ಬರೆಯುವುದನ್ನು ನಿಲ್ಲಿಸಬೇಡಿ; ಬೇರೊಂದು ರೂಪದಲ್ಲಾರೂ ಮುಂದುವರಿಸಿ..

'ಪನ್‌'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ
ಆದಿ ಮತ್ತು ಅಂತ್ಯವಿಲ್ಲದ್ದು ಸೃಷ್ಟಿಯಲ್ಲಿ ಯಾವುದಿದೆ? ಹೌದು, ಎಲ್ಲಾ ಆರಂಭಕ್ಕೂ ಅಂತ್ಯವಿರುತ್ತದೆ..

ಕೂಟು : ಒಂದು 'ಪದಾರ್ಥ' ಚಿಂತಾಮಣಿ...
ಕೂಟ್ಟಿನ ಬಗ್ಗೆ ಅವತ್ತಿನ ನಮ್ಮ ಚರ್ಚೆಯಲ್ಲಿ ಗುರುಮೂರ್ತಿ ಹೇಳಿದ್ದ ಒಂದು ಪುರಾಣಕಥೆ ನನಗಿನ್ನೂ ಚೆನ್ನಾಗಿ ನೆನಪಿದೆ..

ಸರ್ವಶಕ್ತ ಶ್ರೀಹರಿಗೂ ಸೊಳ್ಳೆಕಾಟ?
ರಾಮ ಇದ್ದನಾ ರಾಮಾಯಣ ಆದದ್ದು ಹೌದಾ ಎಂದೆಲ್ಲ ಹೇಗೆ ಪ್ರಶ್ನಿಸಬಾರದೋ ಹಾಗೆಯೇ ರಾಮಾಯಣಕಾಲದಲ್ಲಿ ಸೊಳ್ಳೆಗಳಿದ್ವಾ ರಾಮನಿಗೆ ಕಚ್ತಿದ್ವಾ ಎಂದೂ ಪ್ರಶ್ನಿಸಬಾರದು, ಸುಮ್ನೆ ತಲೆಹರಟೆ ಬೇಡ ಎಂದು ನೀವಂದುಕೊಳ್ಳುವ ಮೊದಲೇ..

ಟಿಬೆಟ್ : ಹವಾನಿಯಂತ್ರಣವೂ ಬೋಧಿವಿಕಾಸವೂ!
ಪ್ರಪಂಚದ ಚಾವಣಿಯಾಗಿರುವುದಷ್ಟೇ ಅಲ್ಲ, ಮನುಷ್ಯನ ತಲೆ/ಮೆದುಳು ದೊಡ್ಡದಾಗಿ ಅಕ್ಷರಶಃ ಬೋಧಿವಿಕಾಸಕ್ಕೆ ಪರೋಕ್ಷ ಕಾರಣವಾದ ಟಿಬೆಟ್ ಅಚ್ಚರಿಗಳ ಆಗರ..

ಇದು ಮುಷ್ಟಿ ತಪ್ಪಿದ್ದರಿಂದಾದ ಸೃಷ್ಟಿ!
ತಪ್ಪುಮಾಡಿದ್ದಕ್ಕೊಂದು imposition ಆದಂತೆಯೂ ಆಯ್ತು, ಅಂಕಣಕ್ಕೊಂದು ಲೇಖನ in position ಆದಂತೆಯೂ ಆಯ್ತು..

ಏನೇನ್ ಕಂಡಿ? ಜೋಗದ್ಗುಂಡಿ; ಏನೇನ್ ತಿಂಡಿ? ತಂಬಿಟ್ಟುಂಡಿ!
ರಜಾದಿನಗಳ ಬದಲು ವಾರದದಿನಗಳಲ್ಲಿ ಬನ್ನಿ ಎಂದು ಚಂದ್ರು ಹೇಳಿದ್ದಕ್ಕೆ ಕಾರಣ ಬೇರೆಯೇ ಇತ್ತು! ವಾರಾಂತ್ಯದಲ್ಲಿ ಜನಜಂಗುಳಿ ಹೆಚ್ಚಿರುತ್ತದೆ ಎನ್ನುವುದಕ್ಕಿಂತಲೂ ಪ್ರವಾಸಿಗರಿಗೋಸ್ಕರ ಅಣೆಕಟ್ಟಿನಿಂದ ಹೆಚ್ಚು ನೀರು ಬಿಟ್ಟು ಜಲಪಾತದಲ್ಲೂ ನೀರು ಹೆಚ್ಚಿರುವುದರಿಂದ ಅಲ್ಲಿ ಕೆಳಗಿಳಿದು ಹೋಗುವುದಕ್ಕಾಗುವುದಿಲ್ಲ, ಹೋಗಲು ಬಿಡುವುದೂ ಇಲ್ಲ..

ಏನೇನ್ ಕಂಡಿ? ಜೋಗದ್ಗುಂಡಿ; ಏನೇನ್ ತಿಂಡಿ? ತಂಬಿಟ್ಟುಂಡಿ!
ಮುಂಗಾರುಮಳೆ ಸಿನೆಮಾ ಪ್ರಭಾವವೋ, ಅದಕ್ಕೆ ತಕ್ಕಂತೆ ಮುಂಗಾರು ಮಳೆ ಅತಿವೃಷ್ಟಿಯೆನಿಸುವಂತೆಯೇ ಸುರಿದು ನದಿಗಳೆಲ್ಲ ಉಕ್ಕಿಹರಿದಿದ್ದರಿಂದಲೋ, ಅಥವಾ ಮಾಧ್ಯಮಗಳಲ್ಲಿ ಜೋಗ ಜಲಪಾತ ವೈಭವದ ಸುಂದರ ಸಚಿತ್ರವರದಿಗಳು ಪ್ರಕಟವಾಗಿದ್ದರಿಂದಲೋ ಅಂತೂ ಈವರ್ಷ ಜೋಗದಲ್ಲಿ ನೀರು ಹರಿದುದಕ್ಕಿಂತಲೂ ಹೆಚ್ಚಾಗಿ ಅಲ್ಲಿಗೆ ಪ್ರವಾಸಿಗರು ಹರಿದುಬಂದಿರಬಹುದು..

ಭಾರತ ಪ್ರವಾಸದಿಂದಾಯ್ದ ಚೂರುಪಾರು ಸುದ್ದಿಸೂರು...
* ಬೆಂಗಳೂರಲ್ಲಿ ಬಿಗ್‍ಬಜಾರ್, ಮೆಟ್ರೊದಂತಹ ರಖಂ ಮಳಿಗೆಗಳು, ಫೋರಮ್, ಗರುಡ ಇತ್ಯಾದಿ ಹೆಸರಿನ ಮಾಲ್‌ಗಳು, ಅವು ಇರುವ ರಸ್ತೆಗಳಲ್ಲಿ ಬಹಳವಾಗಿ ಕಂಡುಬರುವ ಹೊಂಡಾ, ಟೊಯೊಟಾ, ಫೋರ್ಡ್, ಮಿತ್ಸುಬಿಶಿ ಮುಂತಾದ ಬಹುರಾಷ್ಟ್ರೀಯ ಕಂಪೆನಿ ಕಾರುಗಳು - ಇವನ್ನೆಲ್ಲ ನೋಡುತ್ತಿದ್ದರೆ ಜಾಗತೀಕರಣದ ಕಬಂಧಬಾಹುಗಳು ಬೆಂಗಳೂರಿನ ಜಾಗವನ್ನು ದಿನೇದಿನೇ ಆಕ್ರಮಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅಲ್ಲಿ ಇಲ್ಲಿ ಮೇಲ್ಸೇತುವೆಗಳ ರಚನೆಯಾಗಿದೆಯಾದರೂ ಇಷ್ಟೊಂದು ಜನ-ವಾಹನ..

More: 1  2  3  4  5  6  7  8  9  10  
 
 
 
 ಚೆನ್ನೈನಲ್ಲಿರುವ ಜನಪ್ರಿಯ ಹೊಟೇಲುಗಳು
 ಸಿಂಗಪುರದಲ್ಲಿರುವ ಅಗ್ಗದ ಹೊಟೇಲುಗಳು
ThatsKannada
ThatsKannada
 ಹಳ್ಳಿಗಳ ಸಮಾಧಿ ಮೇಲೆ ಬೆಂಗಳೂರು ಬೆಳೆಯುತ್ತಿದೆ ನೋಡಾ!
 ನವೀನ ವಿನ್ಯಾಸದಲ್ಲಿ ದಟ್ಸ್ ಕನ್ನಡ ಉಚಿತ ನ್ಯೂಸ್ ಲೆಟರ್
 ಅಡುಗೆಮನೆ : ಘಮಘಮ ಪುಡಿಕುಟ್ಟಿಹಾಕಿದ ಹುಳಿ
  ಮೊಬೈಲ್ ಕಳ್ಳರ ಪತ್ತೆಗೆ ಗೂಢಾಚಾರಿ
ThatsKannada
ThatsKannada
ನಿಮ್ಮ ಮತ ಚಲಾಯಿಸಿ
ThatsKannada
ThatsKannada
 ವೆಬ್‌ಸೈಟ್ ಬುಕ್ ಮಾರ್ಕ್ ಮಾಡಿಟ್ಟುಕೊಳ್ಳಿರಿ
 ನಿಮ್ಮದೇ ಆದ ಬ್ಲಾಗ್ ರೂಪಿಸಿಕೊಳ್ಳಿ
 ನಾಗರಿಕ ಪತ್ರಕರ್ತರಿಗೆ ಮುಕ್ತ ಆಹ್ವಾನ!
 ಉಚಿತ ನ್ಯೂಸ್‌ಲೆಟರ್‌ಗೆ ಚಂದಾದಾರರಾಗಿರಿ
 ಕನ್ನಡ ಎಸ್ಎಮ್ಎಸ್: SMS START KNNEWS 5757576
ThatsKannada
ThatsKannada
Catch up with latest Sports news in Kannada, headlines, breaking news, from Karnataka, India and the world. Sports News covers news in from Cricket, football, tennis, hockey, formula one, ipl. T20, twenty 20, Karnataka sports news, and more. Also get Online cricket score. Get the breaking sports news in Kannada. samachara, varthegalu and latest news updates from the world of sports. Enjoy the news in Kannada For Kannadigas Worldwide. ಕರ್ನಾಟಕ, ಭಾರತ ಮತ್ತು ವಿಶ್ವದ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್ ಇಲ್ಲಿ ಲಭ್ಯ. ಕ್ರಿಕೆಟ್, ಫುಟ್‌ಬಾಲ್, ಟೆನ್ನಿಸ್, ಹಾಕಿ, ಫಾರ್ಮುಲಾ ಒನ್, ಐಪಿಎಲ್, ಟಿ20, ಟ್ವೆಂಟಿ20 ಮತ್ತು ಕರ್ನಾಟಕದ ಕ್ರೀಡಾ ವಾರ್ತೆಗಳನ್ನು ಕನ್ನಡದಲ್ಲಿ ಓದಿರಿ. ಕ್ರಿಕೆಟ್ ಸ್ಕೋರ್‌ಬೋರ್ಡ್, ಬಾಲ್ ಬೈ ಬಾಲ್ ವಿವರ ಪಡೆಯಿರಿ. ವಿಶ್ವದ ಕ್ರೀಡಾ ಸುದ್ದಿ ಸೊಗಡನ್ನು ಈ ವಿಭಾಗದಲ್ಲಿ ಸವಿಯಿರಿ.
 
Recommended Links
     Become fans of Namitha, Trisha, Katrina, Deepika, Barbara Mori, Hrithik Roshan      Make Like Minded Friends      SMS Updates      Astrology      Chat      RSS      Jobs      Book your Domains      Explore India