ನಾವು ನೀವು ಮತ್ತು ಬಿಜೆಪಿ ಕರೆಂಟುಬೆಂಗಳೂರು, ಅ.27 : "ಮತ್ತೆ ವಿದ್ಯುತ್ ಕಡಿತ, ನಗರದಲ್ಲಿ ದಿನಕ್ಕೆ 2 ಗಂಟೆ ಮತ್ತು ಗ್ರಾಮೀಣ ಪ್ರದೇಶದಲ್ಲಿ 8 ಗಂಟೆ ಕರೆಂಟು ಖೋತಾ" ಎಂಬಂತಹ ಸುದ್ದಿ ಪತ್ರಗಳನ್ನು ಬರೆದೂ ಬರೆದೂ ನಮ್ಮ ಉಪಸಂಪಾದಕರಿಗೆ ಬೇಜಾರಾಗಿದೆಯಂತೆ. "ಈ ಭಾಜಪ ಸರಕಾರ ಬಂದನಂತರವಂತೂ ಬರೆದದ್ದನ್ನೇ ಬರೆಯಬೇಕಾಗಿರುವ ಕೆಲಸ ಸಾಕು ಸಾಕಾಗಿದೆ ಸಾರ್" ಎಂದು ಜನರೇಟರ್ ಕರೆಂಟಿನಿಂದ ಉದ್ದೀಪನಗೊಂಡ ಕಂಪ್ಯೂಟರ್ ನಲ್ಲಿ...
ದಟ್ಸ್ ಕನ್ನಡ ಓದುಗರಿಗೆ ನಮಸ್ಕಾರನಮ್ಮ ಕನ್ನಡ ಆನ್ ಲೈನ್ ಪತ್ರಿಕೆಯ ಸಮಸ್ತ ಓದುಗರಿಗೆ ಮತ್ತು ಜಾಹಿರಾತುದಾರರಿಗೆ ಹಾಗೂ ದಟ್ಸ್ ಕನ್ನಡ ಅಭಿಮಾನಿ ಸಂಕುಲಕ್ಕೆ ದೀಪಾವಳಿ ಹಬ್ಬಸಾಲಿನ ಹೃತ್ಪೂರ್ವಕ ಶುಭಾಶಯಗಳು. ಬೆಳಕಿನ ಹಬ್ಬವು ನಿಮಗೆ, ನಿಮ್ಮ ಬಂಧು ಮಿತ್ರರಿಗೆ ಮತ್ತು ನಿಮ್ಮ ದೇಶಕ್ಕೆ ಒಳ್ಳೆಯದನ್ನುಂಟು ಮಾಡಲಿ.-ದಟ್ಸ್ ಕನ್ನಡ ಸಂಪಾದಕೀಯ ಬಳಗ ಮತ್ತು ಆಡಳಿತ ವರ್ಗ..
ಪ್ರೆಸ್ ಕ್ಲಬ್ : 11 ಹುದ್ದೆಗೆ 40 ಪತ್ರಕರ್ತರ ಲಗೋರಿಬೆಂಗಳೂರು, ಅ. 3 : ಬೆಂಗಳೂರು ಪ್ರೆಸ್ ಕ್ಲಬ್ಬಿನ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ಆಡಳಿತ ಮಂಡಳಿಯ ಚುನಾವಣೆಗಳು ಭಾನುವಾರ ಅಕ್ಟೋಬರ್ 4ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಪತ್ರಿಕೆ, ಟಿವಿ, ಇಂಟರ್ನೆಟ್, ಆಕಾಶವಾಣಿ ಮುಂತಾದ ಮಾಧ್ಯಮ ವೇದಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರು, ಛಾಯಾಗ್ರಾಹಕರು ಸದಸ್ಯರಾಗಿರುವ ಪ್ರೆಸ್ ಕ್ಲಬ್ಬಿನ ಆವರಣ ಕಬ್ಬನ್ ಪಾರ್ಕಿನ ನೈರುತ್ಯ ಮೂಲೆಯಲ್ಲಿದೆ.ಕ್ಲಬ್ಬಿನ ಪದಾಧಿಕಾರಿ ಆಗಬಯಸುವ..
ವೃದ್ಧರ ಪಾಲಿನ ನಂದಗೋಕುಲ ಪೇಜಾವರ ಶ್ರೀಧಾಮಮುಪ್ಪು ಆವರಿಸಿದವರಿಗೆ ಸಾವಿನ ಅಂಜಿಕೆ ಇರುವುದಿಲ್ಲ, ಬದುಕುವುದು ಹೇಗೆ ಎಂಬ ಭಯ ಮಾತ್ರ ಅವರನ್ನು ಕ್ಷಣಕ್ಷಣಕ್ಕೂ ಕಾಡದೆ ಬಿಡುವುದಿಲ್ಲ. ಆಧುನಿಕತೆ, ಕುಟುಂಬ ವಿಘಟನೆ ಮತ್ತು ಪಾಶ್ಚಾತ್ಯ ಜೀವನಶೈಲಿಗಳು ಕನ್ನಡಿಗರ ಮೈ ಮನ ಮನೆಗಳನ್ನು ಆಕ್ರಮಿಸಿಕೊಂಡಿರುವುದರಿಂದ ಹಿರಿಯ ಜೀವಿಗಳ ಬದುಕು ತೀರಾ ಅತಂತ್ರವಾಗುತ್ತಿದೆ. ಸಿರಿತನ ಬಡತನದ ಹಂಗುಮೀರಿದ, ಪರಂತು, ದಿಕ್ಕಿಲ್ಲದ ಅನೇಕ ವಯೋವೃದ್ಧರು ಒಂಟಿ ಜೀವಿಗಳಾಗಿ ಬದುಕು ನೂಕಬೇಕಾದ..
ಕೊಬ್ಬರಿ ಬಳಸಿರಿ, ಪಿಎಚ್ ಡಿ ಪಡೆಯಿರಿಇಂಗು ತೆಂಗು ಇದ್ದರೆ ಮಂಗಮ್ಮನೂ ಚೆನ್ನಾಗಿ ಅಡುಗೆ ಮಾಡುತ್ತಾಳೆ, ಎನ್ನುತ್ತದೆ ಗಾದೆ. ಗಾದೆಗಳು ಋಗ್, ಯಜುರ್, ಅಥರ್ವ, ಸಾಮವೇದಕ್ಕೆ ಸಮ. ಜಿಡ್ಡು ಮತ್ತು ರಾಸಾಯನಿಕ ವಸ್ತು ಬೆರೆತಿಲ್ಲದ ಸಿಹಿ ಪದಾರ್ಥ ತೆಂಗು. ಹಲವು ಗುಣಗಳ ಖಣಿಯೇ ಕಲ್ಪವೃಕ್ಷ. ನಮ್ಮ ದೈನಂದಿನ ಆಹಾರಕ್ಕೆ ಸ್ವಾದ, ಸಮೃದ್ಧಿ ಮತ್ತು ಆಪ್ಯಾಯಮಾನತೆಯನ್ನು ತಂದುಕೊಡುವ ಆದರೆ, ತಾರಾ ವರ್ಚಸ್ಸಿಲ್ಲದ ಆಹಾರ. ತೆಂಗಿನಕಾಯಿ ತುರಿ..
ಉದ್ಯೋಗ ಅವಕಾಶಗಳ ಹೆಬ್ಬಾಗಿಲುದಟ್ಸ್ ಕನ್ನಡ ಡಾಟ್ ಕಾಂನ ಉಚಿತ ಆನ್ ಲೈನ್ ಜಾಹೀರಾತು ವಿಭಾಗ ಜಾಲತಾಣವನ್ನು ನೀವು ನೋಡಿರಬಹುದು, ಕ್ಲಿಕ್ಕಿಸಿರಬಹುದು. ಬಳಸುತ್ತಿರಬಹುದು. ಬೆಂಗಳೂರು ಮಹಾನಗರವಲ್ಲದೆ, ಕನ್ನಡ ನಾಡಿನ ಮಂಗಳೂರು, ಮೈಸೂರು, ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಉತ್ತರ ಕನ್ನಡ ಮುಂತಾದ ಜಿಲ್ಲೆಗಳಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿರುವ ನಾಗರೀಕ ಸ್ನೇಹಿ ಉಚಿತ ಸೇವೆಗಳ ವಿಭಾಗದಲ್ಲಿ ಇತರ ಅನೇಕ ಉಪ ವಿಭಾಗಗಳುಂಟು. ವಸತಿ, ವಾಹನ,..
ನಿಮ್ಮ ಹೀರೋ ಯಾರು, ಯಾರವರು?ಮಹಾತ್ಮಾ ಗಾಂಧೀಜಿ ನನ್ನ ನಿಜವಾದ ಹೀರೋ ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದು ಇವತ್ತು ಸುದ್ದಿಯಾಗಿದೆ. ಗಾಂಧೀಜಿಯೇ ತಮ್ಮ ನಿಜವಾದ ಹೀರೋ ಯಾಕಾದರು ಎನ್ನುವುದನ್ನೂ ಒಬಾಮಾ ಉದಾಹರಣೆ ಸಮೇತ ತೆರೆದಿಟ್ಟಿದ್ದಾರೆ. ಸರಿಯೇ.ಒಬ್ಬೊಬ್ಬರಿಗೆ ಒಬ್ಬೊಬ್ಬರು ಹೀರೋ ಆಗಿರುತ್ತಾರೆ. ಮಾದರಿ ಎನಿಸಿರುತ್ತಾರೆ. ಬದುಕಿಗೆ ಪ್ರೇರಕ ಶಕ್ತಿಯಾಗಿರುತ್ತಾರೆ. ಒಬ್ಬ ವ್ಯಕ್ತಿಗೆ ಮಾದರಿಯಾಗುವ ಆ ವ್ಯಕ್ತಿ ಮನುಕುಲವನ್ನು ಪ್ರತಿನಿಧಿಸುವವರಾಗಿರಬಹುದು. ಹೆಸರಾಂತ ಸಾಧಕರಾಗಿರಬಹುದು...
ಸಿಡ್ನಿ ಕನ್ನಡಿಗರ ಗುಡ್ ವೀಕ್ ಎಂಡ್ಸ್ಸಿ.ಅಶ್ವಥ್ ಅವರ ರಸಸಂಜೆ ಚೆನ್ನಾಗಿತ್ತು. ಅದಕ್ಕಿಂತ ಚೆನ್ನಾಗಿರುವ ಇನ್ನೊಂದು ಕಾರ್ಯಕ್ರಮ ಇದೇ 5ನೇ ತಾರಿಖು ಇದೆ. ಬರ್ತೀರಾ?* ಶಾಮ್ವೀಕೆಂಡ್ ಬಂತೂಂದ್ರೆ ಸಾಕು ನಮ್ಮ ಸಿಡ್ನಿ ಸ್ನೇಹಿತರಿಗೆ ಎಂದಿಲ್ಲದ ಸಡಗರ. ಏನಾದ್ರೊಂದು ಆಚೆಕಡೆ ಕೆಲಸ ಹಚ್ಚಿಕೊಳ್‍ದಿದ್ರೆ ಸೋಮವಾರ ಸೂರ್ಯನೇ ಹುಟ್ಟಲ್ಲ! ಅದು ಸ್ವಂತ ಕೆಲಸ ಆಗಿರಬಹುದು, ಮನರಂಜನೆ ಇರಬಹುದು ಅಥವಾ ಸಮಾಜಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಇರಬಹುದು. ಅಷ್ಟೇ..
ನಮ್ಮ ಕಾಮೆಂಟ್ ಸರ್ವರ್ ನಿತ್ರಾಣದಟ್ಸ್ ಕನ್ನಡ ಕಾಮೆಂಟ್ ಸರ್ವರ್ ನಲ್ಲಿ ತಲೆದೋರಿರುವ ಕೆಲವೊಂದು ತಾಂತ್ರಿಕ ವ್ಯತ್ಯಯಗಳಿಂದಾಗಿ ನಮ್ಮ ಕಾಮೆಂಟ್ ವಿಭಾಗ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆಗಸ್ಟ್ 25ರ ಸಂಜೆ 5 ಗಂಟೆಯಿಂದ ಮೊದಲ್ಗೊಂಡು, ಕಳೆದ 18 ಗಂಟೆಗಳಿಂದ ಸರ್ವರ್ ದುರ್ಬಲವಾಗಿದ್ದು ಓದುಗರು ದಾಖಲಿಸುವ ಅಭಿಪ್ರಾಯಗಳನ್ನು ಸ್ವೀಕರಿಸುತ್ತಿಲ್ಲ. ಸರ್ವರ್ ಇನ್ ಕನ್ ಸಿಸ್ ಟೆಂಟ್ ಆದಾಗ, ಕೆಲವೊಮ್ಮೆ ಕಾಮೆಂಟ್ ತೆಗೆದುಕೊಳ್ಳುತ್ತದೆ, ಕೆಲವೊಮ್ಮೆ ನಿರಾಕರಿಸುತ್ತದೆ...
ಕನ್ನಡಪ್ರಭ ಪತ್ರಿಕೆಯ ಸಂಪಾದಕ ಶಿವಸುಬ್ರಮಣ್ಯಯುವಕ ಕೆ.ಶಿವಸುಬ್ರಮಣ್ಯ ಅವರು ಕನ್ನಡಪ್ರಭ ದಿನಪತ್ರಿಕೆಯ ಸಂಪಾದಕರಾಗಿ ನೇಮಕಗೊಂಡಿದ್ದಾರೆ. ನೂತನ ಸಂಪಾದಕರ ನೇಮಕವನ್ನು ಇಂಡಿಯನ್ ಎಕ್ಸ್ ಪ್ರೆಸ್ ಪಬ್ಲಿಕೇಷನ್ಸ್ ಮಧುರೈ ಪ್ರೈ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಮನೋಜ್ ಕುಮಾರ್ ಸೊಂತಾಲಿಯಾ ಸೋಮವಾರ ಪ್ರಕಟಿಸಿದ್ದಾರೆ.ಎಚ್ ಆರ್ ರಂಗನಾಥ್ ಅವರ ರಾಜೀನಾಮೆಯಿಂದ ತೆರವಾದ ಸಂಪಾದಕರ ಹುದ್ದೆಯನ್ನು ಅಲಂಕರಿಸಿರುವ ಶಿವು ಕನ್ನಡಪ್ರಭದಲ್ಲಿ ಕಳೆದ 12..