ಕೌರವರು ಪಾಂಡವರಿಗೆ ರಾಜ್ಯ ಕೊಡಲ್ಲ ಅಂದ್ರಂತೆ!ಕೌರವರ ಅರಮನೆಯಿಂದ ಹೊರಗೆ ಕಂಡ ಸಂಜಯನನ್ನ ಬ್ರೇಕಿಂಗ್ ನ್ಯೂಸ್ ಟೀವೀ ವರದಿಗಾರ್ತಿ ಫಕ್ಕನೆ ಹಿಡ್ಕೊಂಬಿಟ್ಳು. " ಸಾರ್ ಸಾರ್ .. ವಿಷ್ಯ ಏನು ಹೇಳಿ ಸಾರ್.. ಕೌರವರು ಪಾಂಡವರಿಗೆ ರಾಜ್ಯ ಕೊಡಲ್ಲ ಅಂದ್ರಂತೆ.."ಸಂಜಯ, "ನೋಡ್ರೀ ಇನ್ನೂ ವಿಷ್ಯದ ಬಗ್ಗೆ ಚರ್ಚೆ ನಡಿತಿದೆ.. ಈಗ್ಲೆ ಊಹಾಪೋಹ ನಡೆಸೋದು ಒಳ್ಳೆದಲ್ಲ.."ವರದಿಗಾರ್ತಿ, " ಸಾರ್ ಅತ್ತ ಕೌರವರು ಪಾಂಡವರ ಜತೆ ಮಾತಾಡ್ತಿಲ್ಲ,...
10 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿರಾಜ್ಯ ಸರಕಾರ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ರದ್ದು ಮಾಡಿರಬಹುದು. ಆದರೆ, ಸಾಧಕರಿಗೆ ವಂಚನೆ ಆಗಬಾರದು ಎಂಬ ಏಕೈಕ ಉದ್ದೇಶದಿಂದ ದಟ್ಸ್ ಕನ್ನಡ ವಿಶೇಷ ಪ್ರಶಸ್ತಿಗಳನ್ನು ನೀಡುತ್ತಿದೆ. ಬಿಜೆಪಿ ಕಪಟ ನಾಟಕದಲ್ಲಿ ಅದ್ಭುತ ಅಭಿನಯ ನೀಡಿದ ಹತ್ತು ವ್ಯಕ್ತಿ, ಶಕ್ತಿಗಳಿಗೆ ಈ ಪ್ರಶಸ್ತಿ ಸಲ್ಲುತ್ತದೆ. ಸಾಧಕರಿಗೆ ಅಭಿನಂದನೆಗಳು-ಸಂಪಾದಕ.* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರುಯಡಿಯೂರಪ್ಪ : ಇವರಿಗೆ ಹೇಗಾದರೂ..
ಒಮ್ಮೊಮ್ಮೆ ಪತ್ರಕರ್ತರೂ ಜ್ಯೋತಿಷಿಗಳಾಗಬೇಕಾಗತ್ತೆ!ಜ್ಯೋತಿಷ್ಯ ವಿಜ್ಞಾನವೇ ಆಗಿದ್ದರೂ ಮೂಢನ೦ಬಿಕೆಯನ್ನು ಅದರೊ೦ದಿಗೆ ತಳಕು ಹಾಕುವ ಮ೦ದಿಯಿ೦ದ ಅದರ ವೈಜ್ಞಾನಿಕ ತಳಹದಿ ಹದಗೆಟ್ಟಿದೆ ಎನ್ನಬಹುದು. ಹಾಗಂತ ಹಾದಿ ಬೀದಿಯಲ್ಲಿ ಕುಳಿತು ಮುಂದಾಗಲಿರುವ ವಿದ್ಯಮಾನಗಳ ಬಗ್ಗೆ ತಮಗೆ ತೋಚಿದ೦ತೆ ಬೊಗಳುವ ಮತ್ತು ಅದರಿ೦ದ ಜನರನ್ನು ತಪ್ಪುದಾರಿಗೆಳಸುವ ಕ್ರಮ ನೋಡಿದಾಗ ಬೇಸರವೆನಿಸುತ್ತದೆ ಮತ್ತು ಜ್ಯೋತಿಷಿಗಳನ್ನು ಕ೦ಡಾಗ ಸಿಟ್ಟು ಬರುತ್ತದೆ.* ಬಾಲಸುಬ್ರಮಣ್ಯ ಶಾಸ್ತ್ರೀ, ಬೆಂಗಳೂರುಅದ್ಯಾವುದೋ ಕಾಲದವರು ಬರೆದಿರೋ ಅದೇನೋ..
ಏನ್ ಸುಬ್ಬು ಸಾರ್ ಹಬ್ಬ ಜೋರಾ?"ಏನ್ ಸುಬ್ಬು ಸಾರ್ ಹಬ್ಬ ಜೋರಾ?"ಯಾರಪ್ಪಾ ಅದು ಅಂತ ಪಕ್ಕಕ್ಕೆ ತಿರುಗಿ ನೋಡಿದ್ರೆ ಮನೆ ಹತ್ರ ಕಿರಾಣಿ ಅಂಗಡಿ ಇಟ್ಕೊಂಡಿರೋ ದಿನೇಸ. ಯಾವುದೇ ಹಬ್ಬ ಇರಲಿ, ಯಾರೇ ಸಿಕ್ಕರೂ ಕೇಳಿ ಬರುವ ಸಾಮಾನ್ಯ ಡೈಲಾಗಿದು. ನನಗಂತೂ ಮೈಯೆಲ್ಲಾ ಉರಿದುಹೋಯಿತು. ಏನ್ ಉತ್ತರ ಕೊಡೋದು ಈ ನನ್ ಮಗನಿಗೆ? ಆದರೂ ಸುಧಾರಿಸಿಕೊಂಡು ಎಲ್ಲಾ ಮಾಮೂಲಿ ಅಂತ ಉತ್ತರ ಕೊಟ್ಟು..
ಬಿಜೆಪಿ ಸರಕಾರದ ಯಶಸ್ಸಿಗೆ ಶಾಸ್ತ್ರಿ ಸೂತ್ರ!ಸೂತ್ರ ಹರಿದ ಗಾಳಿಪಟದಂತಾಗಿರುವ ಕರ್ನಾಟಕ ಸರ್ಕಾರದ ಯಶಸ್ಸಿಗೆ ನರೇಂದ್ರ ಮೋದಿಯವರು ಕೆಲವು ಸೂತ್ರಗಳನ್ನು ಉಪದೇಶಿಸಿದ್ದಾರೆ. ಪಾಪ, ಗುಜರಾತ್‌ನ ಮೋದಿಗೇನು ಗೊತ್ತು ಕರ್ನಾಟಕ ಸರ್ಕಾರದ ಯಶಸ್ಸಿನ ಸೂತ್ರ? ಕರ್ನಾಟಕದ ರಾಜಧಾನಿಯಲ್ಲೇ ವಾಸವಾಗಿರುವ ಅಪ್ರತಿಮ ರಾಜಕೀಯ ವಿಶ್ಲೇಷಕನಾದ ನಾನು ಹೇಳುತ್ತೇನೆ ಕೇಳಿ, ನಮ್ಮ ಬಿಜೆಪಿ ಸರ್ಕಾರವು ಯಶಸ್ಸು ಹೊಂದಲು ಅನುಸರಿಸಬೇಕಾದ ಸಪ್ತಸೂತ್ರ:* ಬೆಳೆದ ಬೆಳೆಗೆ ರೈತನಿಗೆ ಉತ್ತಮ ಬೆಲೆ ಸಿಗುತ್ತಿಲ್ಲ...
ಹಿಡಿದಿರೋದು ಹಂದಿಜ್ವರವಲ್ಲ ಸ್ವಾಮೀ ಹಿಂದಿಜ್ವರ!ಹಂದಿಜ್ವರದಿಂದ ನಿಧಾನವಾಗಿ ಹೊರಬರುತ್ತಿರುವ ಬೆಂಗಳೂರಿನ ನಿರಭಿಮಾನಿ ಕನ್ನಡಿಗ ಹಿಂದಿಜ್ವರದಿಂದ ತೀವ್ರವಾಗಿ ಬಳಲುತ್ತಿದ್ದಾನೆ. ವಿಪರ್ಯಾಸವೆಂದರೆ, ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳುವ ಯಾವ ಪ್ರಯತ್ನವನ್ನೂ ಆತ ಮಾಡುತ್ತಿಲ್ಲ. ತೀವ್ರ ಉಲ್ಬಣಾವಸ್ಥೆಗೆ ತಲುಪುತ್ತಿರುವ ಈ ರೋಗಕ್ಕೆ ಮದ್ದಾದರೂ ಇದೆಯಾ?* ಗುರು ಕುಲಕರ್ಣಿ, ಧಾರವಾಡಪ್ರಶ್ನೆ : ಹಂದಿ ಜ್ವರ ಕೇಳಿದ್ದೆ, ಇದೇನಿದು ಹಿಂದಿ ಜ್ವರ ?ಉತ್ತರ : ಇದರ ವೈಜ್ಞಾನಿಕ ಹೆಸರು ABCD..
ಟೈಂಪಾಸ್ ಬಾಣಸಿಗನ ಬವಣೆಗಳುಇದು ಲೇಖನವಲ್ಲ. ನೌಕರಿ ಗುಳುಂ ಆಗಿಬಿಟ್ಟರೆ, ಅಡುಗೆ ಭಟ್ಟನ ಕೆಲಸಕ್ಕೆ ಈಗಲೇ ಹಾಕಿರುವ ಬ್ಲಾಗ್ ಅಪ್ಲಿಕೇಷನ್!ಭಾಗಶಃ ಎಲ್ಲಾ ಗಂಡಸರು ಒಮ್ಮೆ ಯಾದರು ಅಡುಗೆ ಮನೆಗೆ ನುಗ್ಗಿ ನಳ ಮಹಾರಾಜನ ತರ ಪೋಸ್ ಕೊಟ್ಟು ಅಡುಗೆ ಮಾಡಿರ್ತಾರೆ. (ನುಗ್ಗದೆ ಇದ್ದವರು ಇರಬಹುದು, ನಾನು ಕಂಡಿಲ್ಲ) ಇರಲಿ ನಾನಂತೂ ಇ ಪಾಕ ಗೃಹಕ್ಕೆ ಕಾಲೇಜು ದಿನಗಳಲ್ಲೇ ಕಾಲಿರಿಸಿದ್ದೆ. ಆದರೆ ಅದು..
ಗಣಪತಿ ಬರೆದ ಮಹಾಪ್ರಬಂಧಓಂ ಶ್ರೀ ಗಣೇಶಾಯ ನಮಃ, ಓಂ ಶ್ರೀ ಗಣೇಶಾಯ ನಮಃ. ಯಾವುದೇ ಕೆಲಸವನ್ನು ಆರಂಭಿಸಬೇಕಾದರೆ ಮೊದಲು ಗಣಪತಿಗೆ ’ಹಾಯ್’ ಹೇಳಿ ಮುಂದುವರಿಯಬೇಕು. ಒಂದು ಸಲ ’ಹಾಯ್’ ಹೇಳಿದರೆ ಸಾಕು, ಆದರೆ ನಾನಿಲ್ಲಿ ಎರಡು ಸಲ ಹೇಳಿದ್ದೇನೆ. ಯಾಕೆಂದರೆ ಇದು ಗಣಪತಿಯ ಕುರಿತಾದ್ದೇ ಬರಹ.ಹರಿಕಥೆಯ ಪೇಳ್ವೆನು ಭಕ್ತರಿಗಿಂದುಹರಸುತನೆ ಹರಸುತನೆ ಓದುನೀನೂ ಚತುರ್ಥಿಯಂದುಇಲ್ಲಿಗೆ ಬಂದು.ಯಾವುದೇ ಹರಿಕಥೆಯಾಗಲೀ ಗಣಪತಿಯ ಪದ್ಯರೂಪಿ ಸ್ತುತಿಯೊಂದಿಗೆ..
ಕುತ್ತಾ ತ೦ದ ಕುತ್ತುನಾನು ಇನ್ನೂ ನಿದ್ದೆಯಿ೦ದ ಎದ್ದಿರಲಿಲ್ಲ. "ಬೌ...ಬೌ" ಹಾಲ್ ನಿ೦ದ ರಾಜು ಕೂಗುತ್ತಿತ್ತೋ ಬೊಗಳುತಿತ್ತೋ ಗೊತ್ತಾಗಲಿಲ್ಲ. ಬೆಳಗಿನ ನಿದ್ದೆಯ ಮ೦ಪರಿನಲ್ಲೇ ಆಗ ತಾನೆ ಎದ್ದು ಹಾಲ್ ನಲ್ಲಿ ಪತ್ರಿಕೆ ಓದುತ್ತಿದ್ದ ಪತಿಯಲ್ಲಿ ಕೂಗಿ ಹೇಳಿದೆ "ರಿ, ಅದಕ್ಕೆ ಸ್ವಲ್ಪ ಹಾಲು ಕೊಡಿ".ಭಾರತದಿಂದ ನಾಯಿ ತಂದಿಟ್ಟು ಇವರಿಗೆ ಎಳ್ಳಷ್ಟೂ ಹಿಡಿಸಿರಲಿಲ್ಲ. ಅದರ ಅರಚಿಕೊಳ್ಳುವಿಕೆ ಮತ್ತಷ್ಟೂ ರೇಜಿಗೆ ಹಿಡಿಸಿತ್ತೆಂದು ಕಾಣುತ್ತದೆ. ಬೆಳ್ಳ೦ಬೆಳಗ್ಗೆಯೇ..
ನಾನು, ನನ್ನ ರೂಂಮೇಟುಗಳು ಮತ್ತು ಒಂದು ಕ್ರೈಂ ಸ್ಟೋರಿ"ಇವತ್ತು ಒಂಭತ್ತು ಕಾಲ್ ಬಂದವು, ಇಡೀ ವಾರದ್ದು ಒಟ್ಟು ಐವತ್ನಾಲ್ಕಾಯಿತು" ಎಂದು ಉತ್ಸಾಹದಲ್ಲಿಯೇ ಹೇಳುತ್ತ ಒಳಬಂದ ನಿರ್ಮಲಕುಮಾರ. ಶುಕ್ರವಾರದ ಸಂಜೆಯ ತೀರ್ಥಯಾತ್ರೆಗೆ ಹೋಗಲು ತಯಾರಾಗುತ್ತಿದ್ದ ನಾನು, ವಿನಾಯಕ ಸಕ್ಕತ್ ಖುಷಿಯಾಗಿ ನಿರ್ಮಲನಿಗೆ ಹೈ-ಫೈ ಮಾಡಿದೆವು. ನಾವು ಮೂರು ಜನ ರೂಂಮೇಟುಗಳು ಸುಮಾರು ದಿನಗಳಿಂದ ಎರಡು ಕಾರ್ಯಕ್ರಮಗಳನ್ನು ನಿಯಮದಂತೆ ನಡೆಸಿಕೊಂಡು ಬರುತ್ತಿದ್ದೇವೆ. ಒಂದು, ಪ್ರತಿ ಶನಿವಾರ ಒಂದು ಹೊಸ..