clear
clear
clear
clear
ಮುಖಪುಟ » ನಾಗರಿಕ ಪತ್ರಕರ್ತ » ವಿನಾಯಕ ಪಟಗಾರ್
ವಿನಾಯಕ ಪಟಗಾರ್

ಮಕ್ಕಳ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸೋಣ
ಹತ್ತಿರದಲ್ಲಿರುವ ಎಚ್ಐವಿ/ಏಡ್ಸ್ ಬಗ್ಗೆ ಕೆಲಸ ಮಾಡುತ್ತಿರುವ ಸಂಸ್ಥೆಗೆ ಹೋಗಿ ಕಷ್ಟದಲ್ಲಿರುವ ಸೋಂಕಿತ ಮಕ್ಕಳ ಬಗ್ಗೆ ತಿಳಿದುಕೊಳ್ಳಿ. ಯಾವುದಾರು ಒಂದು ಮಗುವಿನ ಪ್ರತಿ ತಿಂಗಳ ಆಹಾರದ ಆಥವಾ ಔಷಧಿಯ ಖರ್ಚನ್ನು ನೇರವಾಗಿ ಮಗುವಿಗೆ ತಲಪುವಂತೆ ನೋಡಿಕೊಳ್ಳಿ. ಮುಗ್ದ ಮಕ್ಕಳ ಮುಖದಲ್ಲಿ ನಗುವನ್ನು ಮೂಡಿಸಿದ ತೃಪ್ತಿ ನಿಮ್ಮದಾಗುತ್ತೆ.* ವಿನಾಯಕ ಪಟಗಾರ, ಬೆಟ್ಕುಳಿ, ಕುಮಟಾಪ್ರತಿ ವರ್ಷದಂತೆ ಮಕ್ಕಳ ದಿನಾಚರಣೆ ಬಂದಿದೆ. ಕಳೆದೆರಡು...


ಕತ್ತಲಲ್ಲಿ ಕೊಟ್ಟೆರೊಟ್ಟಿ, ಬೆಳಕಿನಲ್ಲಿ ಪಿಜ್ಜಾ ಬರ್ಗರ್
ಜಾಗತೀಕರಣದಿಂದ ಹಿಂದೂ ಹಬ್ಬಗಳು ಬಹುರಾಷ್ಟ್ರೀಯ ಕಂಪನಿಗಳ ಬ್ರಾಂಡ್ ಗಳಾಗಿ ಪರಿವರ್ತಿತವಾಗುತ್ತಿವೆ. ನಾವು ಗ್ರಾಹಕರಾಗುತ್ತಿದ್ದೇವೆ. ಕರಾವಳಿಯಲ್ಲಿ ಕೂಡ ಆಧುನಿಕತೆಯ ಅಲೆಗೆ ಹಳೆ ಸಂಪ್ರದಾಯ ಕೊಚ್ಚಿಕೊಂಡು ಹೋಗಿದೆ. ಬಿದಿರಿನಿಂದ ಆಕಾಶಬುಟ್ಟಿ ತಯಾರಿಸುವ ಸಂಭ್ರಮ, ಹಲಸಿನ ಎಲೆಯ ಕೊಟ್ಟೆರೊಟ್ಟಿ, ಬೆಲ್ಲ ಹಾಕಿದ ಕಾಯಿಹಾಲು ಮೆಲ್ಲುವ ಸುಯೋಗ ಕಾಲಕ್ರಮೇಣ ಮರೆಯಾಗುತ್ತಿದೆ. ಇಂದಿನ ಪೀಳಿಗೆಗೆ ಹಳೆಯ ಸಂಪ್ರದಾಯವನ್ನು ಪರಿಚಯಿಸುವ ಉಳಿಸಿಕೊಂಡು ಹೋಗುವ ಗುರುತರ ಜವಾಬ್ದಾರಿ..


ಮತ್ತೆಂದೂ ಮರುಕಳಿಸದಿರಲಿ ಕಡವಾಡ ದುರ್ಘಟನೆ
ಪ್ರಕೃತಿಯ ಮುನಿಸಿನ ಮುಂದೆ ನಾವೆಷ್ಟು ಕುಬ್ಜರು ಎಂಬುದಕ್ಕೆ ಕಾರವಾರದ ಕಡವಾಡದಲ್ಲಿ ಗುಡ್ಡ ಕುಸಿತ ಉಂಟಾಗಿ 19 ಜನರನ್ನು ಬಲಿ ತೆಗೆದುಕೊಂಡಿರುವುದೇ ಸಾಕ್ಷಿ. ಯಾರದೋ ತಪ್ಪಿನಿಂದಾಗಿ ಇನ್ನಾರೋ ಬಲಿಯಾಗಿರುವುದು ನಿಜಕ್ಕೂ ಮಾನವನ ದುರಾಸೆಗೆ ಹಿಡಿದ ಕನ್ನಡಿ. ಗುಡ್ಡ ಕುಸಿತ, ಅದಕ್ಕೆ ಕಾರಣವಾಗಿರುವ ಅಂಶಗಳನ್ನು ಲೇಖಕರು ಇಲ್ಲಿ ಅತ್ಯಂತ ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ. ಇನ್ನಾದರೂ ದುರಾಸೆಯ ಮಾನವ ತನ್ನ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ..


ಗಾಂಧೀಜಿ ಬಗ್ಗೆ ಓದಲು ಪುರುಸೊತ್ತಿದೆಯಾ?
ಗಾಂಧಿ ಜಯಂತಿ ಅಂದ್ರೆ ಅಕ್ಟೋಬರ್ 2, ಮತ್ತೊಂದು ರಜಾ! ಅನ್ನುವಷ್ಟರ ಮಟ್ಟಿಗೆ ಗಾಂಧೀಜಿ ಹಿಂದಿನ ಇಂದಿನ ಪೀಳಿಗೆಗೆ ಮರೆತುಹೋಗಿದೆ. ಗಾಂಧೀಜಿ ರಾಷ್ಟ್ರಪಿತ, ಅವರಿಗೆ ಮಕ್ಕಳೆಂದರೆ ಪ್ರೀತಿ, ಸ್ವಾತಂತ್ರ್ಯಕ್ಕಾಗಿ ಅವರು ಬ್ರಿಟಿಷರ ವಿರುದ್ಧ ಹೋರಾಡಿದರು... ಎಂಬಂತಹ ಮುದ್ದಾದ ಭಾಷಣಗಳು ಕೂಡ ಇಂದು ಕೇಳಲು ಸಿಗುವುದಿಲ್ಲ. ಗಾಂಧೀಜಿ ಪಾಲಿಸಿದ ಸತ್ಯ, ಅಹಿಂಸೆ, ರಾಮರಾಜ್ಯ, ಗ್ರಾಮೀಣ ಉದ್ಯೋಗ, ಶ್ರಮ ಸಂಸ್ಕೃತಿಗಳೆಲ್ಲ ಇಂದು..


ನೆಮ್ಮದಿಯ ಕಾರವಾರಕ್ಕೆ ಹಣಕೋಣ ವಿದ್ಯುತ್ ಕಿಚ್ಚು
ಕರ್ನಾಟಕದ ಕಾಶ್ಮೀರ ಎಂದು ರವೀಂದ್ರನಾಥ್ ಟ್ಯಾಗೋರರಿಂದ ಬಣ್ಣಿಸಿಕೊಂಡಿದ್ದ ನೈಸರ್ಗಿಕ ಸಂಪತ್ತಿನಿಂದ ಸಂಪದ್ಭರಿತವಾದ ಕಾರವಾರ ಜಿಲ್ಲೆ ಇಂದು ಅನೇಕ ವಿವಾದಗಳಿಂದಾಗಿ ಬರಡು ಭೂಮಿಯಂತಾಗಿದೆ. ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ ಜನರಲ್ಲಿ ಹಣಕೋಣ ಉಷ್ಣ ವಿದ್ಯುತ್ ಯೋಜನೆ ಕಿಚ್ಚು ಹಚ್ಚುವಂತೆ ಮಾಡಿದ್ದಾರೆ. ಈ ಯೋಜನೆ ಇಲ್ಲಿ ಬಂದದ್ದೇಕೆ? ಸ್ಥಾಪಿತವಾಗಲು ನಡೆಸಿದ ಹುನ್ನಾರದ ಹಿಂದೆ ಯಾರ್ಯಾರಿದ್ದಾರೆ? ಜನರ ನೆಮ್ಮದಿ ಕದಡಲು ಕಾರಣಗಳೇನು? ವಿವರಗಳು..


ಸಲಿಂಗಿಗಳ ಹೋರಾಟದ ಹಿಂದಿನ ಕೈ ಯಾರದು?
ಸಲಿಂಗ ಕಾಮ ಮತ್ತು ಅದರ ಕುರಿತು ದೆಹಲಿ ಹೈರ್ಕೋರ್ಟ್ ತೀರ್ಪು ಈಗ ದೇಶದಾದ್ಯಂತ ಚರ್ಚೆಯ ವಸ್ತುವಾಗಿದೆ. ಈ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ. ಸಲಿಂಗ ಕಾಮ ಹಿಂದೆಯೂ ಇತ್ತು ಇಂದೂ ಇದೆ, ಮುಂದೆಯೂ ಇರುತ್ತದೆ. ಭಾರತದಲ್ಲಿ ಸಲಿಂಗಿಗಳು ತಮ್ಮ ಉತ್ತಮ, ಸಮಾನ ಗೌರವಯುತ ಬದುಕಿಗಾಗಿ ಹೋರಾಟಕ್ಕಿಳಿದಿದ್ದು ಇತ್ತೀಚಿನ ವರ್ಷಗಳಲ್ಲೆ. ಇಷ್ಟಕ್ಕೂ ಸಲಿಂಗಿಗಳು ಸಂಘಟಿತರಾಗಿ ಹೋರಾಡಲು ಕಾರಣ ಯಾವುದಿರಬಹುದು?*..


ಯುವಕರು ಸಾಯುತ್ತಿದ್ದಾರೆ ಎಚ್ಚರಿಕೆ!
ಪ್ರವಾಸ್ಯೋದ್ಯಮದ ಹೆಸರಿನಲ್ಲಿ ಹೆಚ್ಚುತ್ತಿರುವ ಮುಕ್ತ ಲೈಂಗಿಕತೆ, ಸೆಕ್ಸ್ ಟೂರಿಸಂ, ಪಾಶ್ಚಿಮಾತ್ಯ ಸಂಸ್ಕ್ರತಿಯ ಅಂಧಾನುಕರಣೆ, ಉದ್ಯೋಗದಲ್ಲಿನ ಅಭದ್ರತೆ, ಲೈಂಗಿಕತೆಯಲ್ಲಿನ ತಪ್ಪು ಮಾರ್ಗದರ್ಶನಗಳು, ಬ್ಲೂ ಫಿಲ್ಮಗಳ ಭರಾಟೆ, ಇವೆಲ್ಲವೂ ಈ ಎಚ್ಐವಿ ಸೋಂಕು ಹೆಚ್ಚಾಗಲು ಪೂರಕವಾಗುತ್ತಿವೆ. ಈಗಲೇ ಎಚ್ಚರಿಕೆ ವಹಿಸದಿದ್ದರೆ ಮುಂದೊಂದು ದಿನ ಕರಾವಳಿಯಲ್ಲಿ ದುಡಿಯುವ ಯುವಶಕ್ತಿಯೇ ನಶಿಸಿದರೂ ಆಶ್ಚರ್ಯವಿಲ್ಲ.* ವಿನಾಯಕ ಎಲ್ ಪಟಗಾರ, ಬೆಟ್ಕುಳಿ, ಕುಮಟಾಯುವಕರು ಸಾಯುತ್ತಿದ್ದಾರೆ. ಮುಂದಿನ..


ಮರೆಯಾಗುತ್ತಿರುವ ಅಜ್ಜನ ಕತೆಗಳು
ಆಧುನೀಕರಣದ ಭರಾಟೆಯಲ್ಲಿ ನಾವೂ ನಮ್ಮತನವನ್ನು ಮರೆಯುತ್ತಿದೆವಿಯೇ ? ಮನಸ್ಸಗಳು ಸಂವೇದನೇ ಕಳೆದುಕೊಂಡು ಯಾಂತ್ರಿಕವಾಗುತಿದ್ದೆಯೇ? ಇತ್ತೀಚಿನ ದಿನಗಳಲ್ಲಿ ನಮ್ಮ ಸಂಸ್ಕ್ರತಿಯ ಬೇರುಗಳು ಒಂದೊಂದಾಗಿ ನಾಶವಾಗುತ್ತಾ ಸಾಗಿವೆ. ನಾವೂ ಎನು ಮಾಡಲಾಗದೇ, ಅಸಹಾಕತೆಯ ಸ್ಥಿತಿಯಲ್ಲಿ ಕಂಡೂ ಕಾಣದಂತೆ ನೀರ್ಲಿಪ್ತರಾಗಿ ಇರುವುದ್ದನ್ನು ಯಾಂತ್ರಿಕ ಬದುಕು ಕಲಿಸಿಕೊಟ್ಟಿದೆ. ಇದಕ್ಕೆ ಮರೆಯಾಗುತ್ತಿರುವ ಅಜ್ಜನ ಕತೆಗಳೇ ಸಾಕ್ಷಿ.* ವಿನಾಯಕ ಪಟಗಾರ್, ಬೆಟ್ಕುಳಿ, ಕುಮಟಾನಮ್ಮ ವ್ಯಕ್ತಿತ್ವ ರೂಪುಗೊಂಡಿರುವುದೇ..


ಮರೆಯಾಗುತ್ತಿರುವ ಕರಾವಳಿಯ ಹುರಿಯಕ್ಕಿ ಲಾಡು
ಕರಾವಳಿ ವಿಶೇಷ ತಿಂಡಿ ತಿನಸುಗಳಲ್ಲಿ ಹುರಿಯಕ್ಕಿ ಲಾಡು ಒಂದು. ಆಧುನಿಕತೆಯ ಸೋಗಿನಲ್ಲಿ ಸಾಂಪ್ರದಾಯಕವಾಗಿ ಪ್ರಮುಖ ಆಹಾರವಾಗಿ ಉಳಿದುಕೊಂಡಿರುವ ಕುಚ್ಚಿಗೆ ಅಕ್ಕಿಯಿಂದ ಮತ್ತು ತೆಳುವಾದ ಜೋನಿ ಬೆಲ್ಲದಿಂದ ತಯಾರಿಸಲ್ಪಡುವ ಲಾಡು ಇಂದಿನ ಥಳಕು ಬಳುಕಿನ ನಾಜೂಕಿನ ಬೇಕರಿ ತಿಂಡಿಗಳ ಭರಾಟೆಗಳ ಮಧ್ಯೆ ಅಪರೂಪವಾಗುತ್ತಿದೆ.* ವಿನಾಯಕ ಪಟಗಾರ್, ಬೆಟ್ಕುಳಿ, ಕುಮಟಾಮೊದಲ್ಲೆಲ್ಲಾ ಬೇಸಿಗೆ ರಜೆ ಮುಗಿಸಿ ದೂರದ ಊರುಗಳಿಗೆ ಹೋಗುವಾಗ ಡಬ್ಬಿ..


ಯಾರಾದ್ರೂ ಹಳ್ಳಿಗಳನ್ನು ಹುಡುಕಿ ಕೊಡುತ್ತೀರಾ?
ನಮ್ಮ ದೇಶದ ಜೀವಾಳ ಹಳ್ಳಿಗಳು. ನಿಜ ಹಳ್ಳಿಗಳನ್ನು ನಿರ್ಲಕ್ಷಿಸಿದರೆ ನಮಗೆ ಉಳಿಗಾಲವಿಲ್ಲ. ನಮ್ಮೆಲ್ಲರ ಉಳಿವೂ ಅಳಿವೂ ಹಳ್ಳಿಗಳಲ್ಲಿದೆ. ನಾವೂ ಹಳ್ಳಿಗಳನ್ನು ಉಳಿಸಿದರೆ ಹಳ್ಳಿಗಳು ನಮ್ಮನ್ನು ಉಳಿಸುತ್ತವೆ. ನಾವೆಲ್ಲ ಹಳ್ಳಿಗಳತ್ತ ಹಿಂತಿರುಗೋಣ. ಮೊದಲಿನ ಮಾನವೀಯ ಸಂಬಂಧಗಳ, ಸಾಂಸ್ಕ್ರತಿಕ ವೈವಿಧ್ಯಗಳನ್ನು ಪುನಃ ಸ್ಥಾಪಿಸೋಣ. ಮುಂದಿನ ಜನಾಂಗಕ್ಕೆ ಅದನ್ನು ತೋರಿಸೋಣ ಏನಂತೀರಾ?* ವಿನಾಯಕ ಪಟಗಾರ, ಬೆಟ್ಕುಳಿ, ಕುಮಟಾಇವತ್ತು ಹಳ್ಳಿಗಳು ಮೊದಲಿನಂತೆ ಹಳ್ಳಿಗಳಾಗಿ..


More: 1  2  
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು