ಇಬ್ಬರ ಜಗಳದಲಿ ಬಡವಾದ ಚಿಕ್ಕಮಂಡ್ಯ ಹಳ್ಳಿಕೇಶ್ವರದೇವರು ಎಲ್ಲೆಡೆ ಇರುತ್ತಾನೆಂದು ಎಲ್ಲರೂ ನಂಬುತ್ತಾರೆ, ಆದರೂ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸದಿದ್ದರೆ ಭಕುತರಿಗೆ ಸಮಾಧಾನವಿರುವುದಿಲ್ಲ. ಆದರೆ, ಚಿಕ್ಕಮಂಡ್ಯ ಗ್ರಾಮದಲ್ಲಿ ಒಳಜಗಳದಿಂದಾಗಿ ಹಳ್ಳಿಕೇಶ್ವರದೇವಸ್ಥಾನಕ್ಕೆ ಬೀಗಜಡಿದು, ಭಕ್ತಗಣಕ್ಕೆ ದೇವರ ದರುಷನವಾಗದಂತೆ ಮಾಡಲಾಗಿದೆ. ಇಬ್ಬರ ಜಗಳದಲ್ಲಿ ಪೂಜೆ ಪುನಸ್ಕಾರವಿಲ್ಲದೆ ದೇವರು ಬಡವಾಗುತ್ತಿದ್ದಾನೆ. ಮೇ 10ರಂದು ಸಭೆ ಸೇರಿಸಲಾಗಿತ್ತಾದರೂ ಸಂಧಾನ ಕಾರ್ಯ ಮುಂದುವರಿದಿದೆ.* ಉಮೇಶ್, ಮಂಡ್ಯಮಂಡ್ಯ, ಮೇ. 11 : ಇಲ್ಲಿನ...