ಬಿಜೆಪಿಯನ್ನು ಮುನ್ನಡೆಸುವ ಹೊಣೆ ಯಾರ ಮೇಲೆ?ಭಾರತೀಯ ಜನಪಾ ಪಕ್ಷ ಹುಟ್ಟಿ 27 ಸಂವತ್ಸರಗಳು ಕಂಡಿದೆ. ಎಷ್ಟೋ ಏಳು-ಬೀಳು, ಸೊಲು-ಗೆಲುವುಗಳನ್ನು ನೋಡಿದೆ. ಕಾಂಗ್ರೆಸ್ ನಂತರ ಅತ್ಯಲ್ಪ ವೇಳೆಯಲ್ಲಿ ಬೆಳೆದ ಒಂದೇ ಏಕೈಕ ರಾಷ್ಟ್ರಿಯ ಪಕ್ಷ ಅಂದ್ರೆ ಬಿಜೆಪಿ. 1952ರ ಜನ ಸಂಘದ ನಾಲ್ಕಾರು ಸದಸ್ಯರಿಂದ ಹಿಡಿದು 1982ರಲ್ಲಿ ಬಿಜೆಪಿಯಾಗಿ ಪರಿವರ್ತನೆಯಾಗಿ 2 ಸೀಟು ಬಂದಾಗಲೂ ವೀರೋಧ ಪಕ್ಷದಲ್ಲಿ ಕೂತು ಹೆಸರು ಮಾಡಿದ ಪಕ್ಷ....
ಕೋಮುಗಲಭೆಯ ಬೀಡಾಗಿರುವ ಚಿಕ್ಕಮಗಳೂರುಚಿಕ್ಕಮಗಳೂರು ಎಂದೊಡನೆ ನೆನಪಿಗೆ ಬರುವುದು ದೊಡ್ದ ದೊಡ್ದ ಕಾಫಿ ಎಸ್ಟೆಟು, ಗುಡ್ದಗಾಡು ಪ್ರದೀಶ, ರೆಸಾರ್ಟ್ ಗಳು, ಪ್ರಶಾಂತವಾದ ವಾತಾವರಣ. ಈ ಪ್ರಶಾಂತವಾದ ವಾತಾವರಣಕ್ಕೆ ಕೋಮುಗಲಭೆ ಎಂಬ ಕಪ್ಪು ಚುಕ್ಕೆ ಶಾಪವಾಗಿ ಕಾಡುತ್ತಿದೆ. ಕೆಲವು ದಿನಗಳ ಹಿಂದೆ ದಟ್ಸ್ ಕನ್ನಡದಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಕೋಮು ಗಲಭೆ ಬಗ್ಗೆ ಓದಿದ್ದೆ. ಈ ಗಲಭೆ ಶುರುವಾದಾದುದು ಹೇಗೆ? ಇದರ ಹಿನ್ನಲೆ ಏನು?..
ವಾಕ್ ಸ್ವಾತಂತ್ರ್ಯ ಮತ್ತು ಮಾಧ್ಯಮಗಳ ಜವಾಬ್ದಾರಿಭಾರತ ಸಂವಿಧಾನದಲ್ಲಿ ಪತ್ರಿಕೋದ್ಯಮವನ್ನು ಸಂವಿಧಾನದ ನಾಲ್ಕನೇ ಸ್ತಂಭ ಎಂದು ಕರೆಯುತ್ತಾರೆ . ಪತ್ರಿಕೆ ಈ ಸಮಾಜದ ಕೈಗನ್ನಡಿ. ಮಾಧ್ಯಮಕ್ಕೆ ಸ್ವತಂತ್ರವಿಲ್ಲವಾದರೆ ಹಲ್ಲು ಕಿತ್ತ ಹಾವಿನ ಹಾಗೆ ಇರುತ್ತಿತ್ತು. ಸರ್ಕಾರದ ಆಡಳಿತ, ಯೋಜನೆಗಳು ಎಲ್ಲ ಲೋಪದೋಷಗಳನು ಎತ್ತಿಹಿಡಿಯಬೇಕೆಂದು ನಮ್ಮ ಸಂವಿಧಾನದಲ್ಲಿ ಪತ್ರಿಕಾ ಸ್ವಾತಂತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ರಾಜಕಾರಣಿಗಳು, ಪ್ರಭಾವಶಾಲಿ ವ್ಯಕ್ತಿಗಳು ಅನ್ಯಾಯ, ಅಕ್ರಮಗಳನ್ನು ಭಯವಿಲ್ಲದೆ..
ನೂರೆಂಟು ಮಾತು ಎದೆಯಾಳದಿಂದ...ಕಳೆದ ಭಾನುವಾರ(28-06-2009) ನನ್ನ ಜೀವನದಲ್ಲಿ ಮಹತ್ತರವಾದ ದಿನ. ಅಂದು ನೂರೆಂಟು ಮಾತಿನ ಸರದಾರ ವಿಶ್ವೇಶ್ವರ ಭಟ್ ಅವರ "ನೂರೆಂಟು ಮಾತು" ಮತ್ತು "ತಲೆ ಬರಹ ಪತ್ರಿಕೆ ಹಣೆಬರಹ" ಈ ಎರಡು ಪುಸ್ತಕಗಳ ಬಿಡುಗಡೆ. ವಿಶ್ವೇಶ್ವರ ಭಟ್ ಮತ್ತು ಜಯಂತ ಕಾಯ್ಕಿಣಿ ಕನ್ನಡದಲ್ಲಿ ನನ್ನ ನೆಚ್ಚಿನ ಲೇಖಕರು. ಅದೃಷ್ಟವೆಂಬಂತೆ ಕಾಯ್ಕಿಣಿಯವರು ಅಂದು ಮುಖ್ಯ ಅತಿಥಿಗಳು. ಭಟ್ಟರನ್ನು ಇದುವರೆಗೆ ಭೇಟಿ..
ಕಳ್ ಮಂಜ ಸುಪ್ರಭಾತಮ್'ಎದ್ದೇಳು ಮಂಜುನಾಥ' ಚಿತ್ರದ ನಾಯಕ 'ಕಳ್ ಮಂಜ' ಜಗ್ಗೇಶ್ ಗೊರಕೆ ಹೊಡೆಯುವಂತೆ 'ಮಠ' ಖ್ಯಾತಿಯ ಗುರುಪ್ರಸಾದ್ ನಿರ್ದೇಶನದ ಚಿತ್ರ ಇನ್ನೂ ಗೊರಕೆ ಹೊಡೆಯುತ್ತಲೇ ಇದೆ. ಚಿತ್ರ ಇನ್ನೂ ನಿದ್ದೆಯಿಂದ ಮೇಲೇಳದಿದ್ದರೂ ಚಿತ್ರದ ಶೀರ್ಷಿಕೆ ಗೀತೆ ಪಡ್ಡೆಗಳ ಪಾಲಿಗೆ ಬೆಳಗಿನ ಸುಪ್ರಭಾತದಂತಾಗಿದೆ. ಎಂಥ ಕುಂಭಕರ್ಣನನ್ನೂ ಬಡಿದೆಬ್ಬಿಸುವ ಗೀತೆಯ ಸಾಲುಗಳು ಹೇಗಿವೆ ನೋಡಿ.* ಪ್ರಕಾಶ್ ಉಪಾಧ್ಯಾಯ, ಚಿಕ್ಕಮಗಳೂರು 'ಮಠ' ಚಿತ್ರದಿಂದ..
ಅಂದು ಭಯ ಇಂದು ನಗೆ ತರಿಸುವ 'ನಾಳೆ ಬಾ'ಮೂಢ ನಂಬಿಕೆ ಅನ್ನಬೇಕೋ, ಸಮೂಹ ಸನ್ನಿ ಅನ್ನಬೇಕೋ ಅಂತೂ ಇಂದಿಗೂ ಕೂಡ ಹಳ್ಳಿಗಳಲ್ಲಿ ಕೆಲ ನಂಬಿಕೆಗಳು, ಆಚರಣೆಗಳು ಚಾಲ್ತಿಯಲ್ಲಿವೆ. ಅಂತಹುಗಳಲ್ಲಿ 'ನಾಳೆ ಬಾ' ಎಂಬ ಬಾಗಿಲು ಬರಹ ಕೆಲವರ್ಷಗಳ ಹಿಂದೆ ನಗರದ ಜನರನ್ನೂ ತನ್ನ ಭೀತಿಯ ಮುಷ್ಟಿಯಲ್ಲಿ ಬಂಧಿಸಿತ್ತು. ಈ ಲೇಖನ ಓದಿ ಹಳೆಯ ನೆನಪು ಮರುಕಳಿಸಿ ಭಯಭೀತರಾಗದಿರಿ.* ಪ್ರಕಾಶ್ ಉಪಾಧ್ಯಾಯ, ಚಿಕ್ಕಮಗಳೂರು ನಾಳೆ ಬಾ..
ನಮ್ಮ ಪಕ್ಷಗಳು ಸೆಕ್ಯುಲರೋ ಸಿಕ್ಯುಲರೋ?ನಮ್ಮ ದೇಶದಲ್ಲಿ ಇರುವ 543 ಕ್ಷೇತ್ರಗಳಲ್ಲಿಯೂ ಜಾತಿ ಆಧಾರದ ಮೇಲೆಯೇ ಮತಗಳನ್ನು ಕೀಳಲಾಗುತ್ತದೆ ಎಂಬುದನ್ನು ಯಾವ ರಾಜಕಾರಣಿಯೂ ಅಲ್ಲಗಳೆಯಲಾರ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿ ಯಾರೇ ಆಗಲಿ ಜಾತಿ ಹಣೆಪಟ್ಟಿ ಕಟ್ಟಿಕೊಂಡೇ ಮತಬ್ಯಾಂಕಿಗೆ ಕೈಹಾಕೋದು. ಕೋಮುವಾದಿತನ, ಕುಟುಂಬ ರಾಜಕಾರಣ, ಗುಲಾಮಗಿರಿತನ ಪ್ರತಿಯೊಂದು ಪಕ್ಷದಲ್ಲಿ ಇದ್ದೇ ಇದೆ.* ಪ್ರಕಾಶ್ ಉಪಾಧ್ಯಾಯ, ಚಿಕ್ಕಮಗಳೂರು ಭಾರತೀಯ ಜನತಾ ಪಕ್ಷ ಕೋಮುವಾದಿ ಪಕ್ಷ,..