ಕೆ. ಮೋಹನ್
ಶಿವಮೊಗ್ಗದಲ್ಲಿ ವಿವಿಧ ಕಾಮಗಾರಿಗಳಿಗೆ ಸಿಎಂ ಚಾಲನೆಶಿವಮೊಗ್ಗ, ಆ. 24 : ಜೈಲು ಸ್ಥಳಾಂತರ, ಶಿವಪ್ಪಮಾರುಕಟ್ಟೆ ಸ್ಥಾಪನೆಗೆ ಒತ್ತು, ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ, ಖಾಸಗೀ ಮತ್ತು ಸರ್ಕಾರಿ ಬಸ್ ನಿಲ್ದಾಣ ಕಾಮಗಾರಿ ಚುರುಕು, ಬಿ.ಹೆಚ್. ರಸ್ತೆಗೆ ವಿಶೇಷ ಗಮನ, ಜಿಲ್ಲಾ ಪಂಚಾಯ್ತಿಯಲ್ಲಿ ಸಮಗ್ರ ಅಭಿವೃದ್ಧಿ ಬಗ್ಗೆ ಸಭೆ ಮುಂತಾದ ಹಲವು ಅಭಿವೃದ್ಧಿ ಕಾರ್ಯಕ್ರಮಗಳತ್ತ ಗಮನಹರಿಸಿದರು ನಮ್ಮ ಮುಖ್ಯಮಂತ್ರಿಗಳು.ಸೋಮವಾರ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ...
ಕೆಸರು ಕದ್ದೆಯಾಗಿರುವ ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣಶಿವಮೊಗ್ಗ, ಜು. 4 : ಮುಖ್ಯ ಮಂತ್ರಿ ಯಡಿಯೂರಪ್ಪರವರ ತವರು ಜಿಲ್ಲೆಯಲ್ಲಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಕಾಲಿಟ್ಟರೆ ನರಕಕ್ಕೆ ಹೋದಂತೆ ಭಾಸವಾಗುತ್ತಿದೆ. ಏಕೆಂದರೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರದಲ್ಲಿರುವ ಈ ಖಾಸಗಿ ಬಸ್ ನಿಲ್ದಾಣ ನಿರ್ವಹಣೆ ಇಲ್ಲದೇ ಕೆಸರು ಗದ್ದೆಯಂತಾಗಿರುವುದು ನಿಜಕ್ಕೂ ಶೋಚನೀಯ.ಜಿಲ್ಲೆಯ ಉಸ್ತುವಾರಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅವರೇ ಹೊಂದಿದ್ದಾರೆ. ಆದರೆ, ಜನತೆಯ ದೌರ್ಭಾಗ್ಯವೋ ಅಥವಾ ಮುಖ್ಯಮಂತ್ರಿಗಳ..
ಮಲೆನಾಡ ಮಡಿಲಲ್ಲಿ ಮಿನಿ ವಿಧಾನಸೌಧಶಿವಮೊಗ್ಗ, ಜು. 1 : ನಗರದಲ್ಲಿ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ಸಧ್ಯದಲ್ಲಿಯೇ ಸಾರ್ವಜನಿಕರು ಇದರ ಉಪಯೋಗ ಪಡೆಯಬಹುದಾಗಿದೆ. ಜಿಲ್ಲೆಯ ಬಹುದಿನಗಳ ಕನಸಾಗಿದ್ದ ಮಿನಿ ವಿಧಾನಸೌಧ ಮುಖ್ಯಮಂತ್ರಿ ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಅದ್ಭುತ ವಿನ್ಯಾಸದೊಂದಿಗೆ ನಿರ್ಮಾಣವಾಗುತ್ತಿದೆ.ಕಟ್ಟಡ ಸುಮಾರು 35 ಸಾವಿರ ಚದರ ಅಡಿ ಜಾಗದಲ್ಲಿ ನಿರ್ಮಾಣವಾಗುತ್ತಿದ್ದು, ಅಂದಾಜು ವೆಚ್ಚ..
ಶಿವಮೊಗ್ಗ-ತಾಳಗುಪ್ಪ ರೈಲ್ವೇ ಕಾಮಗಾರಿ ಚುರುಕುಶಿವಮೊಗ್ಗ, ಜೂ. 29 : ಶಿವಮೊಗ್ಗ-ತಾಳಗುಪ್ಪ ನಡುವಿನ ರೈಲ್ವೇ ಕಾಮಗಾರಿ ಪ್ರಗತಿಯಲ್ಲಿದ್ದು, ಆ ಭಾಗದ ಜನತೆ ಮತ್ತೆ ರೈಲಿನಲ್ಲಿ ಪ್ರಯಾಣಿಸಬಹುದಾದ ದಿನಗಳು ಹತ್ತಿರದಲ್ಲಿದೆ. ಇದರಿಂದಾಗಿ ನಾಗರೀಕರ ಬಹುದಿನಗಳ ಬೇಡಿಕೆಯಾಗಿದ್ದ ರೈಲ್ವೆ ಮಾರ್ಗದ ಗೇಜ್ ಪರಿವರ್ತನೆಯಾಗುತ್ತಿದ್ದು, ಹಳಿಗಳ ಮೇಲೆ ರೈಲು ಓಡಾಡುವ ನಿರೀಕ್ಷೆ ಇದೆ.ಬಹುದಿನಗಳ ಬೇಡಿಕೆ : ಜಿಲ್ಲೆಯ ಜನತೆಯು ಹಲವು ವರ್ಷಗಳಿಂದ ಶಿವಮೊಗ್ಗ-ತಾಳಗುಪ್ಪ ನಡುವೆ ರೈಲು ಸಂಚಾರ..
ಪ್ರಕೃತಿ ನಿಯಮಕ್ಕೆ ತಲೆಬಾಗಿದ ಬಿದಿರ ರಾಶಿಶಿವಮೊಗ್ಗದಿಂದ ತೀರ್ಥಹಳ್ಳಿಗೆ ಸಾಗುವಾಗ ಸಕ್ಕರೆಬೈಲ್ ದಾಟಿದರೆ ಸಾಕು ದಟ್ಟವಾದ ಹಚ್ಚ ಹಸಿರ ಕಾಡು ಪ್ರಾರಂಭವಾಗುತ್ತದೆ. ಅಂಕುಡೊಂಕಾ ದಾರಿಯಲ್ಲಿ ಸಾಗುವಾಗ ಪ್ರಯಾಣಿಕರನ್ನು ಸ್ವಾಗತಿಸುವಂತೆ, ರಸ್ತೆಯ ಎರಡು ಬದಿಯಲ್ಲಿ ಬಿದಿರ ಮರಗಳೇ ಸಾಲು ಸಾಲಾಗಿ ಕಂಡುಬರುತ್ತಿತ್ತು. ಆದರೆ, ಎಷ್ಟೋ ವರ್ಷಗಳಿಂದ ಹಚ್ಚ ಹಸಿರಾಗಿದ್ದ ಬಿದಿರ ಮರಕ್ಕೆ ಏನಾಯಿತೂ ಏನೋ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಂತೆ ಸಂಪೂರ್ಣವಾಗಿ ಒಣಗಿ ನಿಂತು ಕಾಡಿನ ಚಿತ್ರಣವೇ..