clear
clear
 ಹಿರಿಯರಿಗೆ...
   ಸಿಟಿಗೈಡ್
   ಆರೋಗ್ಯ
   ಲೈಫು-ಸ್ಟೈಲು
   ಮಾತಾಡುವ ಚಿತ್ರಗಳು
   ನಕ್ಕುನಲಿ
   ಓದುಗರ ಓಲೆ
   ಕನ್ನಡ ವೆಬ್
   ಚುಲ್ಟಾರಿ.ಕಾಂ
ಮುಖಪುಟ » ಚುಲ್ಟಾರಿ.ಕಾಂ
ದಟ್ಸ್ ಕನ್ನಡ ಚಿಣ್ಣರ ವಿಭಾಗ

ಗಣಕಪ್ಪ ಬಂದ ಬಿಟ್ಟೂ ಬೈಟೂ ತಿಂದ
ಗಣಕಪ್ಪ ಬಂದಬಿಟ್ಟೂ ಬೈಟೂ ತಿಂದಗಣಕಪ್ಪ ಬಂದಬಿಟ್ಟೂ ಬೈಟೂ ತಿಂದಹಿಗ್ಗಿದ ಪುಟ್ಟು ಹೀರೇ ಕಾಯಿಕುಳಿತನು ಮುಂದೆ ಅಗಲಿಸಿ ಬಾಯಿಮೋಡೆಂ ಒತ್ತಿ, ರೌಟರ್ ಸುತ್ತಿಕೆಯ್ಮಣೆ ಕುಟ್ಟಿ, ಇಲಿ ಬೆನ್ಹತ್ತಿಐ-ಟ್ಯೂನ್ ಹಚ್ಚಿ, ಮೋಝಿಲ ಬಿಚ್ಚಿಹತ್ತಿದ ಪುಟ್ಟು ಇಂಟರ ನೆಟ್ಟುಕ್ಲಿಕ್ ಕ್ಲಿಕ್! ಕ್ಲಿಕ್ ಕ್ಲಿಕ್! [1]ಅಂತರ್ ಜಾಲ ಮಾಯಾ ಲೋಕಕ್ವಾರ್ಕು ಪಾರ್ಕು ಸೊನ್ನೆಯ ತೂಕಸಿಕ್ಕಿತು ಮೋಜು ದಕ್ಕಿತು ಮಾಹಿತಿಕಾಣಲೆ ಇಲ್ಲ ಅದಕ್ಕೆ ಇತಿಮಿತಿಆಟಗಳೆಷ್ಟು,


ಬಾರದ ವಸ್ತು ಬಹಳಿದ್ದರೇನು?
ಬೆಳೆಯುವ ಕುಡಿ ಮೊಳಕೆಯಲ್ಲಿ ಎಂಬಂತೆ ಹನ್ನೊಂದರ ಪುಟ್ಟ ಪೋರ ಪ್ರಜ್ವಲ್ ಬಾಲ್ಯದಲ್ಲಿಯೇ ಕವಿಯಲ್ಲಿರಬೇಕಾದ ಆರ್ದ್ರತೆ, ಭಾವೋತ್ಕಟತೆಯನ್ನು ಮೈಗೂಡಿಸಿಕೊಂಡಿದ್ದಾನೆ. ಈತನ ಮೂಲ ಊರು ಬೆಳಗಾವಿಯಾದರೂ ಬೆಳೆಯುತ್ತಿರುವುದು ಬೆಂಗಳೂರಿನಲ್ಲಿ. ಪ್ರಜ್ವಲ್ ನಲ್ಲಿರುವ ಕವಿತ್ವದ ಗುಣವನ್ನು ಗ್ರಹಿಸಿ ಪ್ರೋತ್ಸಾಹ ನೀಡಬೇಕೆಂದು ಬೆಳಗಾವಿಯ ಡಾ. ಕೆ.ಎನ್.ದೊಡ್ಡಮನಿಯವರು ಒಂದು ಕವನವನ್ನು ಕಳಿಸಿದ್ದಾರೆ. ಪ್ರಜ್ವಲ್ ಕಾವ್ಯಪ್ರತಿಭೆ ಇನ್ನಷ್ಟು ಪ್ರಜ್ವಲಿಸಲಿ.* ಪ್ರಜ್ವಲ್ ಪಿ. ಕಂಚಿಎಸ್.ಎಸ್.ವಿ.ಎಮ್ ಶಾಲೆ, 6ನೇ..


ಕಾವಲುಗಾರ ಮಾರ(ದೃಶ್ಯ -3)
ದಕ್ಷಿಣ ಕ್ಯಾಲಿಫೋರ್ನಿಯಾದ ಅರಳುಮಲ್ಲಿಗೆ ಗುಂಪಿನ ಮಕ್ಕಳು ಅಭಿನಯಿಸಿದ ಈ ನಾಟಕದ ಎರಡನೇ ದೃಶ್ಯ ನೋಡಿ ಏನನ್ನಿಸಿತು? ಬನ್ನಿ ಮುಂದೇನಾಯ್ತೋ ನೋಡೋಣ. ನಿಮ್ಮ ಚಪ್ಪಾಳೆ ಇನ್ನಷ್ಟು ಬರಲಿ...ಹಿಂದಿನಿಂದ : ರಾಜಾಧಿ ರಾಜ! ರಾಜರು ಬರುತ್ತಿದ್ದಾರೆ ದಾರಿ ದಾರಿ. ರಾಜರು ಬರುತ್ತಿದ್ದಾರೆ ದಾರಿ ದಾರಿ. ರಾಜ : ನಿಶ್ಶಬ್ದವಾಗಿರಿ! ಯಾರು ಈತ. ಭೀಮ : ರಾಜ! ಇವನು... ರಾಜ :..

ಕಾವಲುಗಾರ ಮಾರ(ದೃಶ್ಯ -2)
ದಕ್ಷಿಣ ಕ್ಯಾಲಿಫೋರ್ನಿಯಾದ ಅರಳುಮಲ್ಲಿಗೆ ಗುಂಪಿನ ಮಕ್ಕಳು ಅಭಿನಯಿಸಿದ ಈ ನಾಟಕದ ಮೊದಲನೇ ದೃಶ್ಯ ನೋಡಿ ಏನನ್ನಿಸಿತು? ಬನ್ನಿ ಮುಂದೇನಾಯ್ತೋ ನೋಡೋಣ.ಗೌಡ : ಹೋಗಿ ಹುಡುಗರೆ, ನಿಮ್ಮ ಕೆಲಸ ಮಾಡಿಕೊ ಹೋಗಿ. ರಾಚ, ನೀನು ಯಾಕೆ ಆಕಾಶ ನೋಡ್ತ ಇದ್ದೀಯ? ಏಯ್‌ು ನೀನು, ಹಾಳು ಹರಟೆ ಹೊಡೆದರೆ ನಿನ್ನನ್ನು ನೀರಿಗೆ ತಳ್ಳಿ ಬಿಡ್ತೀನಿ. ಏಯ್‌ು ಕುಳ್ಳ ನಿನಗೆ ನಗೋದು..

ಕಾವಲುಗಾರ ಮಾರ(ದೃಶ್ಯ -4)
ದಕ್ಷಿಣ ಕ್ಯಾಲಿಫೋರ್ನಿಯಾದ ಅರಳುಮಲ್ಲಿಗೆ ಗುಂಪಿನ ಮಕ್ಕಳು ಅಭಿನಯಿಸಿದ ಈ ನಾಟಕದ ಅಂತಿಮ ಭಾಗ. ಮಕ್ಕಳಿಗೆ ಭರ್ಜರಿ ಚಪ್ಪಾಳೆ.ಹಿರಿಯ ಮಾರ : ನಾನು ಈ ಕೊಳದ ಕಾವಲುಗಾರ. ರಾಜರು ಅದನ್ನು ನನಗೆ ಒಪ್ಪಿಸಿದ್ದಾರೆ. ದೇವಿ ನನ್ನ ಕನಸಿನಲ್ಲಿ ಬಂದು ಆಜ್ಞೆ ಮಾಡಿದ್ದಳು. ಅದರಿಂದಲೆ ಈ ವೇದಾ ನದಿಗೆ ಒಂದು ಮನೆ ಸಿಕ್ಕಿತು. ಈ ಕೊಳದಿಂದಲೆ ನಮ್ಮ ಹಳ್ಳಿಗಳ ಜನರು..

ಕಾವಲುಗಾರ ಮಾರ
ನಾಟಕ ರಚನೆ : ಆಕಾಶ ದೀಕ್ಷಿತ, ನೀಲ್‌ ಕೊಟ್ರಪ್ಪ, ವಿನಯ ಹೊಸಕೆರೆ, ವಿವಹ್ನಿ ಶಾಸ್ತ್ರಿ, ಶಯನ್‌ ಚಲನ್‌, ಶಿಲ್ಪಾ ಜಗನ್ನಾಥ್‌ ಪಾತ್ರವರ್ಗ ಮತ್ತು ಮೊದಲ ಪ್ರದರ್ಶನದ ಪಾತ್ರಧಾರಿಗಳು : ಮಾರ(ಕಿರಿಯ) : ಕೊಳದ ಕಾವಲುಗಾರ : ವಿವಹ್ನಿ ಶಾಸ್ತ್ರಿ ಮಾರ(ಹಿರಿಯ) : ಕೊಳದ ಕಾವಲುಗಾರ : ಆಕಾಶ ದೀಕ್ಷಿತ ಗಂಗ : ಮಾರನ..

ಪುಟಾಣಿ ಪ್ರತಿಭೆ ಅನುರಾಧಾ ಬರೆದ ಚಿತ್ರ
ಹೆಸರು : ಎಚ್‌.ಕೆ. ಅನೂರಾಧಾ, ವಯಸ್ಸು 13 8ನೇ ತರಗತಿ ಶಾಲೆ - ಜ್ಞಾನದೀಪ್ತಿ ಇಂಗ್ಲಿಷ್‌ ಶಾಲೆ, ಗಿರಿನಗರ, ಬೆಂಗಳೂರು. ತಂದೆ - ಎಚ್‌.ಎಸ್‌. ಕೃಷ್ಣಮೂರ್ತಿ, ತಾಯಿ - ಚಂಪಕಾ ಕೃಷ್ಣಮೂರ್ತಿ, ಆಸಕ್ತಿ - ಚಿತ್ರ ರಚನೆ, ಅಂಚೆ ಚೀಟಿ ಸಂಗ್ರಹ, ಸಂಗೀತ. ನಿಮ್ಮಲ್ಲೂ ಪ್ರತಿಭೆ ಇದೆ. ಅದು ಹೊರ ಬರಲಿ...

  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು
 
Catch up with latest Sports news in Kannada, headlines, breaking news, from Karnataka, India and the world. Sports News covers news in from Cricket, football, tennis, hockey, formula one, ipl. T20, twenty 20, Karnataka sports news, and more. Also get Online cricket score. Get the breaking sports news in Kannada. samachara, varthegalu and latest news updates from the world of sports. Enjoy the news in Kannada For Kannadigas Worldwide. ಕರ್ನಾಟಕ, ಭಾರತ ಮತ್ತು ವಿಶ್ವದ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್ ಇಲ್ಲಿ ಲಭ್ಯ. ಕ್ರಿಕೆಟ್, ಫುಟ್‌ಬಾಲ್, ಟೆನ್ನಿಸ್, ಹಾಕಿ, ಫಾರ್ಮುಲಾ ಒನ್, ಐಪಿಎಲ್, ಟಿ20, ಟ್ವೆಂಟಿ20 ಮತ್ತು ಕರ್ನಾಟಕದ ಕ್ರೀಡಾ ವಾರ್ತೆಗಳನ್ನು ಕನ್ನಡದಲ್ಲಿ ಓದಿರಿ. ಕ್ರಿಕೆಟ್ ಸ್ಕೋರ್‌ಬೋರ್ಡ್, ಬಾಲ್ ಬೈ ಬಾಲ್ ವಿವರ ಪಡೆಯಿರಿ. ವಿಶ್ವದ ಕ್ರೀಡಾ ಸುದ್ದಿ ಸೊಗಡನ್ನು ಈ ವಿಭಾಗದಲ್ಲಿ ಸವಿಯಿರಿ.